newsfirstkannada.com

ದಯವಿಟ್ಟು ಬಿಟ್ಟು ಬಿಡಿ.. ಕೈ ಮುಗಿದು ಹೊರಟೇ ಬಿಟ್ಟ ತುಕಾಲಿ ಸಂತು; ಬಿಗ್‌ಬಾಸ್‌ ಸ್ಪರ್ಧಿಗಳು ಶಾಕ್!

Share :

06-11-2023

  ಬೆಳ್ಳಂಬೆಳ್ಳಗೆ ಹಾಸಿಗೆ ಮೇಲಿದ್ದವರಿಗೆ ಟಾಸ್ಕ್ ಕೊಟ್ಟ ಬಿಗ್‌ಬಾಸ್!

  ವಾರದ ದಿನಸಿ ಪಡೆಯುವ ಟಾಸ್ಕ್‌ನಲ್ಲಿ ಸ್ಪರ್ಧಿಗಳು ಸುಸ್ತೋ ಸುಸ್ತು

  ದಿನಸಿ ಬೇಕು ಅಂದ್ರೆ ಬೆಡ್​ನಿಂದ ಯಾರು ನೆಲಕ್ಕೆ ಕಾಲಿಡಬಾರದು

ಕನ್ನಡ ಕಿರುತೆರೆಯ ಬಿಗ್‌ ರಿಯಾಲಿಟಿ ಶೋ ಬಿಗ್‌ಬಾಸ್‌ 4 ವಾರ ಕಳೆದು ಯಶಸ್ವಿ 5ನೇ ವಾರಕ್ಕೆ ಕಾಲಿಟ್ಟಿದೆ. ನಾಲ್ಕನೇ ವಾರದ ಖಡಕ್ ಪಂಚಾಯ್ತಿಯ ನಂತರ ಹೊಸ, ಹೊಸ ಟಾಸ್ಕ್‌ಗೆ ಎಲ್ಲಾ ಸದಸ್ಯರು ದಿಲ್ ಖುಷ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್‌ಬಾಸ್‌ ಬೆಳ್ಳಂಬೆಳ್ಳಗೆ ಹಾಸಿಗೆ ಮೇಲಿನಿಂದ ಟಾಸ್ಕ್ ಕೊಟ್ಟು ಬಿಟ್ಟಿದ್ದಾರೆ. ಆದ್ರೆ ಇದು ನಾಮಿನೇಷನ್ ಅಲ್ಲ ಬದಲಿಗೆ ಮನೆಗೆ ವಾರದ ದಿನಸಿ ಪಡೆಯುವ ಟಾಸ್ಕ್.

ಬೆಳ್ಳಗೆ ಎದ್ಹೇಳುತ್ತಿದ್ದಂತೆ ಬಿಗ್‌ಬಾಸ್‌ ಇಡೀ ಮನೆಯವರಿಗೆ ಮನೆಯ ದಿನಸಿ ಸಾಮಗ್ರಿಗಳನ್ನ ಪಡೆಯೋದಕ್ಕೆ ವಿಶೇಷ ಟಾಸ್ಕ್ ಒಂದನ್ನ ನೀಡಿದ್ದಾರೆ. ದಿನಸಿ ಪಡೆಯಬೇಕು ಅಂದ್ರೆ ತಾವು ಇರುವಂತ ಬೆಡ್​ನಿಂದ ಯಾರು ನೆಲಕ್ಕೆ ಕಾಲಿರಿಸಬಾರದು. ಈ ಟಾಸ್ಕ್ ಹಂತ ಹಂತವಾಗಿ ನಡೆಯಲ್ಲಿದ್ದು ಯಾರ ತಾಳ್ಮೆ ಎಷ್ಟಿದೆ ಅನ್ನೋದನ್ನ ಬಿಗ್‌ಬಾಸ್‌ ಈ ಟಾಸ್ಕ್​ನಲ್ಲಿ ಚೆಕ್‌ ಮಾಡಲಾಗುತ್ತಿದೆ.

ಬಿಗ್‌ಬಾಸ್‌ ಪ್ರೋಮೋದ ಮೇಲ್ನೋಟಕ್ಕೆ ತುಕಾಲಿ ಸಂತೂ ನನಗೆ ತಲೆ ತಿರುಗುವಂತಾಗುತ್ತಿದೆ. ಅಯ್ಯೋ ಆಗಲ್ಲ.. ನಾನು ಇಳಿತೀನಿ ದಯವಿಟ್ಟು ಬಿಟ್ಬಿಡಿ ಅಂತ ಬೆಡ್​ನಿಂದ ಕಾಲನ್ನು ಕೆಳಗೆ ಇರಿಸಿದ್ದಾರೆ. ಈ ಟಾಸ್ಕ್​ನಲ್ಲಿ ಮನೆಯ ಸದಸ್ಯರು ಗೆದ್ದು ಮನೆಗೆ ಬೇಕಾಗಿರೋ ದಿನಸಿ ಸಾಮಗ್ರಿಗಳನ್ನ ಪಡೆದುಕೊಳ್ತಾರಾ ಕಾದು ನೋಡ್ಬೇಕಿದೆ. ಬಿಗ್‌ಬಾಸ್ ಮನೆ ಸ್ಪರ್ಧಿಗಳಿಗೆ ದಿನಸಿ ಸಿಗುತ್ತಾ ಅನ್ನೋದು ಇಂದಿನ ಎಪಿಸೋಡ್‌ನಲ್ಲಿ ಗೊತ್ತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಯವಿಟ್ಟು ಬಿಟ್ಟು ಬಿಡಿ.. ಕೈ ಮುಗಿದು ಹೊರಟೇ ಬಿಟ್ಟ ತುಕಾಲಿ ಸಂತು; ಬಿಗ್‌ಬಾಸ್‌ ಸ್ಪರ್ಧಿಗಳು ಶಾಕ್!

https://newsfirstlive.com/wp-content/uploads/2023/11/Bigg-Boss-Tukali-Santhosh.jpg

Load More