ಬಿಗ್ಬಾಸ್ ಮನೆಯಲ್ಲಿ ಮತ್ತೊಮ್ಮೆ ಎರಡು ತಂಡಗಳು ರಚನೆ
ಸಂಪತ್ತಿಗೆ ಸವಾಲ್ ತಂಡಕ್ಕೆ ಸ್ಪೆಷಲ್ ಟಾಸ್ಕ್ ನೀಡಿದ ಗಜಕೇಸರಿ
ಎಷ್ಟೇ ಕಷ್ಟ ಆದರೂ ಇಬ್ಬರು ಟಾಸ್ಕ್ ಪೂರ್ಣಗೊಳಿಸುತ್ತಾರಾ.?
ಬಿಗ್ಬಾಸ್ 6ನೇ ವಾರದ ಟಾಸ್ಕ್ಗಳು ಇವತ್ತಿಂದ ಶುರುವಾಗಲಿದೆ. ಈ ವಾರದ ಟಾಸ್ಕ್ಗೆ ಮನೆಯಲ್ಲಿ ಮತ್ತೊಮ್ಮೆ ಎರಡು ತಂಡಗಳು ರಚನೆಯಾಗಿದ್ದು ಒಂದು ಸಂಪತ್ತಿಗೆ ಸವಾಲ್ ಆದ್ರೆ, ಇನ್ನೊಂದು ಗಜಕೇಸರಿ. ಇನ್ನೂ ಈ ವಾರ ಒಂದು ಟೀಮ್ಗೆ ಮತ್ತೊಂದು ಟೀಮ್ ಸವಾಲ್ ಹಾಕ್ತಾ ಹೋಗಬೇಕು. ಅದರಲ್ಲಿ ಗೆದ್ದ ಟೀಮ್ ಪಾಯಿಂಟ್ಗಳನ್ನು ಪಡೆಯುತ್ತದೆ.
ಇನ್ನೂ ಇವತ್ತು ಗಜಕೇಸರಿ ತಂಡ ಸಂಪತ್ತಿಗೆ ಸವಾಲ್ ತಂಡಕ್ಕೆ ಅದರಲ್ಲೂ ವರ್ತೂರು ಹಾಗೂ ತನಿಷಾ ತಲಾ 20 ಮೆಣಸಿನಕಾಯಿಗಳನ್ನ ತಿನ್ನಬೇಕು ಎಂದು ಸಂಗೀತಾ ಚಾಲೆಂಜ್ ನೀಡಿದ್ದಾರೆ. ಇದನ್ನ ಆಡಲು ವರ್ತೂರು ಹಾಗೂ ತನಿಷಾ ಒಪ್ಪಿಗೆ ಕೂಡ ಸೂಚಿಸಿದ್ದಾರೆ. ಎಷ್ಟೇ ಕಷ್ಟ ಆದರೂ ಕಾರ ಇದ್ರೂ ಸಹ ಇಬ್ಬರು ಛಲ ಬಿಡದೇ ಈ ಟಾಸ್ಕ್ನ ಆಡಲಿದ್ದಾರೆ. ಈ ಟಾಸ್ಕ್ನ ಆಡಿ ಗೆಲ್ತಾರಾ ಅಥವಾ ಸೋಲ್ತಾರಾ? ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ