ಒಂದೊಂದು ಮಾತು, ಒಂದೊಂದು ಅಕ್ಷರದಲ್ಲೂ ಬರೀ ಸುಳ್ಳುಗಳೇ ಇವೆ
ಇಷ್ಟು ದಿನ ನಮ್ಮನ್ನು ನಂಬಿಸಿದ್ದ, ಇದೀಗ ಸುದೀಪ್ ಸರ್ ನಂಬಿಸುತ್ತಿದ್ದಾನೆ!
ವರ್ತೂರು ಸಂತೋಷ್ ಬಾಯಲ್ಲಿ ಬರೋದೆಲ್ಲ ಸುಳ್ಳು- ಸೋಮನಾಥ್
ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಿಗ್ ಮನೆಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಿದ್ದು ಅವರ ಮದುವೆ ಫೋಟೋಗಳು ವೈರಲ್ ಆಗಿದ್ದವು. ಇದು ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ವರ್ತೂರು ಸಂತೋಷ್ಗೆ ಹೆಣ್ಣು ಕೊಟ್ಟ ಮಾವ ಆರೋಪ ಮಾಡಿರುವ ವಿಡಿಯೋ ಕೂಡ ಫುಲ್ ವೈರಲ್ ಆಗುತ್ತಿದೆ. ಇದಾದ ಬಳಿಕ ನ್ಯೂಸ್ಫಸ್ಟ್ ಚಾನೆಲ್ ಜೊತೆ ವರ್ತೂರು ಸಂತೋಷ್ ಅವರ ಮಾವ ಸೋಮನಾಥ್ ಅವರು ಮಾತನಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ಬರೀ ಸುಳ್ಳು ಹೇಳುತ್ತಿದ್ದಾರೆ. ಅಂತ ದೊಡ್ಡ ಮನುಷ್ಯ ಕಿಚ್ಚ ಸುದೀಪ್ ಸರ್ ಮುಂದೆನೇ ಅವನು ಸುಳ್ಳು ಹೇಳುತ್ತಿದ್ದಾನೆ. ಅವನು ಹೇಳಿದ್ದನ್ನೆಲ್ಲ ನಂಬಿ ಹಳ್ಳಿಕಾರ್ ಎಂದು ಸುದೀಪ್ ಸರ್ ತಿಳಿದುಕೊಂಡಿದ್ದಾರೆ. ಅವನು ಕರಗ ಹೊರುತ್ತೇನೆ ಎಂದು ಹೇಳಿ ನನಗೆ ಮೋಸ ಮಾಡಿದ್ದಾನೆ. ಹುಟ್ಟಿದಾಗಿಂದ ಸುಳ್ಳು ಹೇಳುತ್ತಿದ್ದಾನೆ. ಒಂದೊಂದು ಮಾತು ಒಂದೊಂದು ಅಕ್ಷರದಲ್ಲೂ ಬರೀ ಸುಳ್ಳೇ ಇರುತ್ತದೆ. ದೊಡ್ಡಪ್ಪ, ಚಿಕ್ಕಪ್ಪ ಎನ್ನದೇ ಎಲ್ಲರಿಗೂ ಬೈಯುತ್ತಿರುತ್ತಾನೆ.
ಸಿಂಗಲ್ ಪೈಸಾ ಪಡೆಯದೇ ಅದ್ಧೂರಿಯಾಗಿ ಮಗಳ ಮದುವೆ ಮಾಡಿದ್ದೀನಿ. ಒಡವೆ, ಹಣ ಎಲ್ಲ ಕೊಟ್ಟು ಯಾರೂ ಮಾಡಿರದಂಗೆ ಮಾಡಿದ್ದೇನೆ. ಆದರೆ ಅವನು ಮೋಸ ಮಾಡಿದ್ದಾನೆ ಎಂದು ವರ್ತೂರು ಸಂತೋಷ್ ವಿರುದ್ಧ ಮಾವ ಏಕವಚನದಲ್ಲೇ ಮಾತನಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ