newsfirstkannada.com

ಬಿಗ್​​ಬಾಸ್​ ಮನೆಯಲ್ಲಿ ತನಿಶಾ, ಡ್ರೋನ್​ ಪ್ರತಾಪ್​ ಮಧ್ಯೆ ಮನಸ್ತಾಪ; ಕಾರಣವೇನು ಗೊತ್ತಾ?

Share :

07-11-2023

    ಬಿಗ್ ಮನೆಯಲ್ಲಿ ತನಿಶಾ -ಪ್ರತಾಪ್ ಮಧ್ಯೆ ಮನಸ್ತಾಪ, ಕಾರಣ?

    ಈಗ ನನ್ನ ಹೆಸರನ್ನು ಹೇಳಿ ಬೆನ್ನಿಗೆ ಚೂರಿ ಹಾಕಿದ್ದೀಯಾ- ತನಿಶಾ

    ನಾಮಿನೇಟ್ ಗೆಸ್ ಮಾಡಿದ್ರೆ ಮುಖಕ್ಕೆ ಶೇವಿಂಗ್ ಕ್ರೀಮ್ ಪಕ್ಕಾ

ದೊಡ್ಮನೆ ರಗಳೆ 5ನೇ ವಾರಕ್ಕೂ ಮುಂದುವರೆದಿದ್ದು ಹೋದ ವಾರದ ತಂಡಗಳನ್ನೇ ಬಿಗ್​ಬಾಸ್ ಈ ವಾರ ಕೂಡ ಮುಂದುವರೆಸಿದ್ದಾರೆ. ಟಾಸ್ಕ್​ಗಳು ಈಗಾಗ್ಲೇ ಆರಂಭಗೊಂಡಿದ್ದು 2 ಗುಂಪುಗಳು ಯಾರನ್ನು ನಾಮಿನೇಟ್ ಮಾಡಿದ್ದಾರೆ ಎಂದು ಗೆಸ್ ಮಾಡಿ ಅವರ ಮುಖಕ್ಕೆ ಶೇವಿಂಗ್ ಕ್ರೀಮ್ ಬಳಿಯಬೇಕಿದೆ.

ತನಿಶಾ ಅವರು ನನ್ನನ್ನು ನಾಮಿನೇಟ್ ಮಾಡಿರಬಹುದು. ನನಗೆ ಗೊತ್ತಿಲ್ಲದೇ ಬೆನ್ನ ಹಿಂದೆ ನನ್ನ ಬಗ್ಗೆ ಬೇರೆಯವರ ಹತ್ತಿರ ಇನ್​ಫ್ಲ್ಯೂನ್ಸ್​ ಮಾಡಿದ್ದಾರೆ ಎಂದು ಅನಿಸುತ್ತಿದೆ. ಅದಕ್ಕೆ ಅನಿಶಾ ಹೆಸರನ್ನು ಪ್ರತಾಪ್ ಸೂಚಿಸಿದ್ದಾರೆ.

ತನಿಶಾ, ಬಿಗ್ ಬಾಸ್ ಸ್ಪರ್ಧಿ

ಡ್ರೋನ್​ ಪ್ರತಾಪ್ ಮಾತಿಗೆ ಬೇಸರ ಹೊರ ಹಾಕಿದ ತನಿಶಾ, ನಿನ್ನ ಬಗ್ಗೆ ಮಾತನಾಡಿಲ್ಲ. ಆದ್ರೆ ಈಗ ನನ್ನ ಹೆಸರನ್ನು ಹೇಳಿ ಬೆನ್ನಿಗೆ ಚೂರಿ ಹಾಕಿದ್ದೀಯಾ. ಇದರಿಂದಾಗಿ ನನ್ನ ಹತ್ತಿರವ ಮಾತಾಡಲೇ ಬೇಡ ಎಂದು ಹೇಳಿದ್ದಾರೆ. ​​

ದೀದಿ ಎಂದು ಪ್ರೀತಿಯಿಂದ ಮಾತಾಡಿಸುವಾಗ ಆ ಪೋಸಿಷನ್​ಗೆ​​ ತಕ್ಕಂತೆ ವರ್ತನೆ ಮಾಡಬೇಕು ಎಂದು ಪ್ರತಾಪ್ ಹೇಳಿದ್ದಾನೆ. ಇದಕ್ಕೆ ಎದುರುತ್ತರ ಕೊಟ್ಟಿರುವ ತನಿಶಾ, ನೀನು ಈ ತರ ಎಲ್ಲ ಮಾತನಾಡೋದು ಆದ್ರೆ ನನಗೆ ದೀದಿ ಎಂದು ಕರೆಯುವ ಪೋಸಿಷನ್ ಬೇಡವೇ ಬೇಡ. ಎಲ್ಲದಕ್ಕೂ ಇವತ್ತೆ ಫುಲ್​ಸ್ಟಾಪ್ ಇಟ್ಟು ಬಿಡು ಎಂದು ಹೇಳಿದ್ದಾರೆ. ಬಿಗ್​ ಮನೆಯಲ್ಲಿ ಈ ಮಾತಿನ ಚಕಮಕಿ ನೋಡಿದರೆ, ಅಕ್ಕ-ತಮ್ಮನ ನಡುವೆ ದೊಡ್ಡ ಮನಸ್ತಾಪ ಉಂಟಾಗಿದೆ ಎಂದು ಅನಿಸುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​​ಬಾಸ್​ ಮನೆಯಲ್ಲಿ ತನಿಶಾ, ಡ್ರೋನ್​ ಪ್ರತಾಪ್​ ಮಧ್ಯೆ ಮನಸ್ತಾಪ; ಕಾರಣವೇನು ಗೊತ್ತಾ?

https://newsfirstlive.com/wp-content/uploads/2023/11/DRONE_PRATAP_TANISHA.jpg

Load More