newsfirstkannada.com

ವಿನಯ್​​, ಸಂಗೀತಾ ಗೇಮ್​​, ಡ್ರೋನ್​ ಪ್ರತಾಪ್ದು ಮೈಂಡ್​ ಗೇಮ್​​; ರಕ್ಷಕ್​ ಹೀಗಂದಿದ್ಯಾಕೆ?

Share :

06-11-2023

    ಮನೆಯಿಂದ ಹೊರ ಬಂದು ಸಂಗೀತಾ, ವಿನಯ್ ಬಗ್ಗೆ ಮಾತಾಡಿದ ರಕ್ಷಕ್

    ಪ್ರತಾಪ್ ಮೈಂಡ್​ಗೇಮ್ ಆಡ್ತಿದ್ರೆ, ವಿನಯ್ -ಸಂಗೀತಾ ಆಟ ಆಡ್ತಿದ್ದಾರೆ

    ವೀಕ್ಷಕರ ವೋಟ್ಸ್​ ಪ್ರಕಾರ ವಿನಯ್ ಕೊನೆಯಲ್ಲಿ ಸೇವ್, ರಕ್ಷಕ್ ಔಟ್

ವಿನಯ್ – ಸಂಗೀತಾ ಮಧ್ಯೆ ಅದ್ಯಾಕೆ ಅಷ್ಟು ಮನಸ್ತಾಪನೋ ಗೊತ್ತಿಲ್ಲ. ಒಂದಿಲ್ಲ ಒಂದಕ್ಕೆ ಇಬ್ಬರು ಜಗಳ ಆಡ್ತಾನೆ ಇರುತ್ತಾರೆ. ಇನ್ನೂ ಪ್ರತಾಪ್ ಗೇಮ್ ಪ್ಲಾನ್ ಬಿಚಿಟ್ಟ ರಕ್ಷಕ್ ಬುಲೆಟ್.

ಬಿಗ್​ಬಾಸ್ ಸೀಸನ್- 10ರ 4ನೇ ವಾರದಲ್ಲಿ ಹೊರ ಬಂದ 3ನೇ ಸ್ಪರ್ಧಿ ಅದು ರಕ್ಷಕ್ ಬುಲೆಟ್ ಅವ್ರು. ಇನ್ನೂ ಈ ವಾರ ವಿಶೇಷ ರೀತಿಯಲ್ಲಿ ಎಲಿಮಿನೇಷನ್ ಪ್ರೋಸೆಸ್ ನಡೆದಿದ್ದು, ವಿನಯ್ ಹಾಗೂ ರಕ್ಷಕ್ ಟಾಪ್​​​ ಟೂನಲ್ಲಿ ಬಂದಿದ್ರು. ವೀಕ್ಷಕರ ವೋಟ್ಸ್​ ಪ್ರಕಾರ ವಿನಯ್ ಕೊನೆಯಲ್ಲಿ ಸೇವ್ ಆಗಿದ್ದರಿಂದ ಅವರ ಲೈಟ್​ನ ಬೆಳಕು ಮೂಡುತ್ತೆ ಇತ್ತ ರಕ್ಷಕ್ ಅಷ್ಟರಲ್ಲಿ ಮನೆಯಿಂದ ಹೊರ ಬಂದಿದ್ದಾರೆ.

ವಿನಯ್ ಮತ್ತು ಡ್ರೋನ್ ಪ್ರತಾಪ್

ಇನ್ನೂ ಮನೆಯಿಂದ ಹೊರ ಬಂದ ರಕ್ಷಕ್ ಬುಲೆಟ್ ಅವ್ರು, ನಮ್ಮ ನ್ಯೂಸ್​ಫಸ್ಟ್​​ಗೆ ಬಿಗ್​ಬಾಸ್​ ಜರ್ನಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಂಗೀತಾ, ವಿನಯ್ ಬಗ್ಗೆ ಮಾತನಾಡಿರುವ ರಕ್ಷಕ್, ಇಬ್ಬರು ಸೀರಿಯಲ್​ ಮಾಡಿದಾಗಿನಿಂದ ಫ್ರೆಂಡ್ಸ್​. ಆದ್ರೆ, ಮನೆಯೊಳಗೆ ಇಬ್ಬರು ಶತ್ರುಗಳು. ಇಲ್ಲಿ ಪ್ರತಾಪ್ ಮೈಂಡ್​ಗೇಮ್ ಆಡ್ತಿದ್ರೆ, ವಿನಯ್ -ಸಂಗೀತಾ ಪಕ್ಕಾ ಆಟ ಆಡ್ತಿದ್ದಾರೆ. ಅವರಿಗೆ ಮಾತಾಡೋಕೆ ಚೆನ್ನಾಗಿ ಬರುತ್ತೆ, ತಲೆಗೆ ಏನ್ ಬರುತ್ತೆ ಅದನ್ನ ಹೊರ ಹಾಕಿ ಬಿಡ್ತಾರೆ. ಆದ್ರೆ, ಪ್ರತಾಪ್ ಆಗಲ್ಲ. ಟೈಮ್ ನೋಡಿ ಮೈಂಡ್​ಗೇಮ್ ಆಡ್ತಾರೆ. ಬೇಡ, ಬೇಡ ಅಂದರೂ ವಿನಯ್ -ಸಂಗೀತಾ ಮಧ್ಯೆ ಯಾವುದಾದ್ರೂ ಒಂದು ಕಾರಣಕ್ಕೆ ಮುನಿಸು ಹುಟ್ಟಿಕೊಳ್ತಿದೆ ಎಂದು ಹೇಳಿದ್ದಾರೆ.

ಇನ್ಮುಂದೆನೂ ಇಬ್ಬರ ಮಧ್ಯೆ ಜಗಳ ಆದ್ರೂ ಆಗಬಹುದು ಇಲ್ಲ ಅಂದ್ರೂ ಇಲ್ಲಾ. ಅದು ಪೂರ್ತಿ ಬಿಗ್​ಬಾಸ್​ ಕೊಡೋ ಗೇಮ್ ಮೇಲೆ ಡಿಪೆಂಡ್ ಆಗಿರುತ್ತೆ. ನಾನು ಇನ್ಮೇಲೆ ಟಿವಿಯಲ್ಲಿ ಎಪಿಸೋಡ್​ನಲ್ಲಿ ಇಬ್ಬರೂ ಹೇಗ್ ಆಡ್ತಾರೆ ನೋಡೋಕೆ ಕೂತೂಹಲದಿಂದ ಇದ್ದೀನಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿನಯ್​​, ಸಂಗೀತಾ ಗೇಮ್​​, ಡ್ರೋನ್​ ಪ್ರತಾಪ್ದು ಮೈಂಡ್​ ಗೇಮ್​​; ರಕ್ಷಕ್​ ಹೀಗಂದಿದ್ಯಾಕೆ?

https://newsfirstlive.com/wp-content/uploads/2023/11/BIG_BOSS_Rakshak_Bullet_1.jpg

Load More