newsfirstkannada.com

ಬಿಗ್​​ಬಾಸ್​​​ ಮನೆ ಬಳೆ ವಿವಾದ.. ಈ ಬಗ್ಗೆ ರಕ್ಷಕ್​​​ ಬುಲೆಟ್​​​ ಹೇಳಿದ್ದೇನು..?

Share :

06-11-2023

    ಬಿಗ್ ಮನೆಯಲ್ಲಿ ಎಲ್ಲ ಸರಿ ಇದೆಯಾ, ಏನಾದ್ರು ನಡೀತಿದ್ಯಾ..?​

    ಬಿಗ್​ಬಾಸ್​ ಮನೆಯಿಂದ ಹೊರಗಡೆ ಬಂದಿರುವ ರಕ್ಷಕ್ ಬುಲೆಟ್

    ಬಳೆ ವಿವಾದದ ಬಗ್ಗೆ ರಕ್ಷಕ್ ಹೀಗೆ ಆಶ್ಚರ್ಯ ವ್ಯಕ್ತಪಡಿಸಿದ್ದೇಕೆ?

ಬಿಗ್​ಬಾಸ್ ಸೀಸನ್ 10ರ ಶಾಕಿಂಗ್ ಎಲಿಮಿನೇಷನ್​ಗೆ ಬಲಿಯಾಗಿದ್ದು ರಕ್ಷಕ್ ಬುಲೆಟ್. ಇನ್ನೂ ಮನೆಯಿಂದ ಆಚೆ ಬಂದ ಕೂಡಲೇ ರಕ್ಷಕ್, ನ್ಯೂಸ್​ಫಸ್ಟ್​ ಜೊತೆ ತಮ್ಮ ಬಿಗ್​ಬಾಸ್​ ಮನೆಯಲ್ಲಿ ನಡೆದಂತ ಕೆಲ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಬಳೆಗಳ ವಿಚಾರ ಹೊರಗಡೆ ಇಷ್ಟು ದೊಡ್ಡ ಸುದ್ದಿ ಆಗಿದೆ ಎಂದು ನಾನು ಅಂದುಕೊಂಡಿರಲಿಲ್ಲ. ಬಟ್ ಇಂತಹ ಸೆನ್ಸಿಟೀವ್ ವಿಷಯ ಸ್ವಲ್ಪನಾದರೂ ಚರ್ಚೆಯಾಗಿರುತ್ತೆ ಅನ್ನೋದಂತು ಗೊತ್ತಿತ್ತು. ಆದ್ರೆ ವಿಕೇಂಡ್​ನಲ್ಲಿ ಅಷ್ಟು ದೊಡ್ಡ ಚರ್ಚೆಯಾಗುತ್ತೆ, ಹೊರಗಡೆ ಇಷ್ಟು ವಾದ-ವಿವಾದ ಎಲ್ಲ ನಡೆದು ಹೋಗಿರುತ್ತೆ ಅನ್ನೋದು ಖಂಡಿತಾ ನಾನು ಊಹಿಸಿರಲಿಲ್ಲ ಎಂದು ಹೇಳಿದ್ದಾರೆ.

ವಿನಯ್​ ಆ ಮಾತು ಕೋಪದಿಂದ ಆಡಿದ್ದಾರೆ. ಟಾಸ್ಕ್​ ಮುಗಿದ ನಂತರ ನಮ್ಮ ಗ್ರೂಪ್ ಸೇರಿಕೊಂಡು ವಿನಯ್​ ಅವರಿಗೆ ನೀವು ಮಾತಾಡಿರೋದು ತಪ್ಪು ಎಂದು ಹೇಳಿದ್ವಿ. ವಿನಯ್ ಆ ರೀತಿ ಮಾತನಾಡಬಾರದಿತ್ತು. ಈ ವಿಷಯದಿಂದ ವಿನಯ್ ಆಚೆ ತಪ್ಪಾಗಿ ಕಾಣಿಸಿಕೊಂಡಿದ್ದಾರೆ ಎಂದಿದ್ದಾರೆ. ಇನ್ನು ರಕ್ಷಕ್ ಮನೆಯಿಂದ ಆಚೆ ಬಂದ್ಮೇಲೆ ಬಳೆಗಳ ಬಗ್ಗೆ ಇಷ್ಟೊಂದು ವಾದ ವಿವಾದಗಳನ್ನ ನೋಡಿ ಶಾಕ್ ಅಂತೂ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​​ಬಾಸ್​​​ ಮನೆ ಬಳೆ ವಿವಾದ.. ಈ ಬಗ್ಗೆ ರಕ್ಷಕ್​​​ ಬುಲೆಟ್​​​ ಹೇಳಿದ್ದೇನು..?

https://newsfirstlive.com/wp-content/uploads/2023/11/BIG_BOSS_Rakshak_Bullet_2.jpg

Load More