ಬಿಸಿನೆಸ್ ಮಾಡಲು ಬಂದಿಲ್ಲ, ನಾವ್ಯಾರು ನಿಮಗೆ ಎಂಪ್ಲಾಯ್ಗಳಲ್ಲ
ಮನೆಯಲ್ಲಿ ತನಿಷಾ, ಸಂಗೀತಾಗೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ ಸ್ನೇಹಿತ್
ಬಿಗ್ಬಾಸ್ನಲ್ಲಿ ಸ್ನೇಹಿತ್ ಮೇಲೆ ಮುಗಿಬಿದ್ದ ತನಿಷಾ, ಸಂಗೀತಾ..!
ಬಿಗ್‌ಬಾಸ್ ಸೀಸನ್ 10ರ ಐದನೇ ವಾರದಲ್ಲಿ ಸ್ನೇಹಿತ್, ತನಿಷಾ ಹಾಗೂ ಸಂಗೀತಾ ಮಧ್ಯೆ ಮಾತಿನ ಸಮರ ಶುರುವಾಗಿಬಿಟ್ಟಿದೆ. ತನಿಷಾ, ಸಂಗೀತಾ ಬಿಗ್ ಮನೆಗೆ ಲೀಡರ್ ಅನ್ಕೊಂಡಿದ್ದೀರಾ? ಮಾನಿಟರ್ ಆಫ್ ದಿ ಹೌಸ್ ಅನ್ಕೊಂಡಿದ್ದೀರಾ? ಲೈಟ್ ಆಫ್ ಆದ್ಮೇಲೆ ಮಲಗಲೇಬೇಕು. ಡೋರ್ ಹಾಕಿಲ್ಲ ಅಂತೆಲ್ಲಾ ಪ್ರಶ್ನೆ ಕೇಳ್ತೀರಿ. ಇಲ್ಲಿ ನಮ್ಮನ್ನು ಬಿಗ್‌ಬಾಸ್ ಕಂಟೆಸ್ಟೆಂಟ್ಸ್ ಅಂಥಾನೇ ಕರೆಸಿರೋದು. ಈ ರೀತಿ ಆರ್ಡರ್ ಮಾಡುವುದು ಸರಿ ಇಲ್ಲವೆಂದು ಸ್ನೇಹಿತ್ ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದ್ದಾರೆ.
ಇನ್ನೂ ತನಿಷಾ ಹ್ಹೂ, ಕೇಳ್ತೀವಿ ಅದರಲ್ಲೇನು ತಪ್ಪು? ನೀವ್ಯಾಕೆ ಮಾನಿಟರ್ ತರಹ ಯೋಚನೆ ಮಾಡ್ತಿಲ್ಲ. ಅದೊಂದು ಬಿಗ್ ಮನೆಯ ರೂಲ್ಸ್. ನೀವು ಕೂಡ ಫಾಲೋ ಮಾಡಬೇಕು ಎಂದು ಎದುರುತ್ತರ ಕೊಟ್ಟಿದ್ದಾರೆ. ಅದಕ್ಕೆ ಇಲ್ಲಿ ಬಿಸಿನೆಸ್ ಮಾಡೋಕೆ ಬಂದಿಲ್ಲ. ಇಲ್ಲಿ ನಾವ್ಯಾರು ನಿಮಗೆ ಎಂಪ್ಲಾಯ್ಸ್ಗಳಲ್ಲ, ಆಯ್ತಾ ಎಂದು ತನಿಷಾ ಮೇಲೆ ಸ್ನೇಹಿತ್ ಫುಲ್ ಗರಂ ಆಗಿದ್ದಾರೆ.
ಇದರಿಂದ ಕೋಪಗೊಂಡ ತನಿಷಾ, ಸಂಗೀತಾ ಇಬ್ಬರು ನೀವು ನಮ್ಮ ಎಂಪ್ಲಾಯ್ಸ್ಗಳೆಂದು ನಾವೆಲ್ಲಿ ಹೇಳಿದ್ದೇವೆ ಎಂದು ಒಬ್ಬೊರಿಗೊಬ್ಬರು ಮಾತಿನ ಸಮರಕ್ಕೆ ಇಳಿದಿದ್ದಾರೆ. ಯಾವ ವಿಷ್ಯಕ್ಕೆ ಈ ಮಾತುಗಳು ಸ್ನೇಹಿತ್ ಬಾಯಿಂದ ಹೊರ ಬಂದಿದೆ ಅನ್ನೋದು ಇವತ್ತಿನ ಎಪಿಸೋಡ್ನಲ್ಲಿ ಗೊತ್ತಾಗಲಿದೆ. ಕಿಚ್ಚ ಸುದೀಪ್ 4ನೇ ವಾರದ ಪಂಚಾಯ್ತಿ ಮುಗಿದ ಬಳಿಕ ಎಲ್ಲವೂ ಸರಿ ಹೋಯ್ತು ಅಂದುಕೊಂಡ್ರೆ ಅದು ಸಾಧ್ಯವೇ ಇಲ್ಲ ಅನ್ನೋ ಸುಳಿವು ಸಿಕ್ಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ