newsfirstkannada.com

ಬಿಗ್​​ಬಾಸ್​ ಮನೆಯಲ್ಲಿ ಕೊನೇ ಟಾಸ್ಕ್​​.. ವಿನಯ್​​, ಕಾರ್ತಿಕ್​ ಮಧ್ಯೆ ಜಗಳ ಆಯ್ತಾ..?

Share :

09-11-2023

    ಬಿಗ್​ಬಾಸ್​ನಲ್ಲಿ ವಜ್ರಕಾಯದ ಟೀಮ್​ಗೆ ಕಾಡ್ತಿದೆಯಾ ಸೋಲಿನ ಭಯ?

    ವಿನಯ್​-ಕಾರ್ತಿಕ್ ಮಧ್ಯೆ ಜೋರು ಧ್ವನಿಯಲ್ಲಿ ಮಾತನಾಡಿದ ಸಂಗೀತಾ

    ಸದ್ಯದ ಪಾಯಿಂಟ್ ಟೇಬಲ್ ಪ್ರಕಾರ ಎರಡು ಟೀಮ್​ಗಳ ಪಾಯಿಂಟ್ಸ್?

ಬಿಗ್​ಬಾಸ್ ಸೀಸನ್ 10ರ 5ನೇ ವಾರದ ಟಾಸ್ಕ್​ಗಳು ಇವತ್ತಿಗೆ ಪೂರ್ತಿಯಾಗುತ್ತವೆ. ಸದ್ಯ ಮನೆಯಲ್ಲಿ ಈಗ ವಜ್ರಕಾಯ ಹಾಗೂ ಗಂದಧಗುಡಿ ಎಂಬ 2 ಟೀಮ್​ಗಳು ರಚನೆಯಾಗಿದ್ದು ಇವತ್ತು ಎರಡು ಟೀಮ್​ಗಳು ಕೊನೆಯ ಟಾಸ್ಕ್​ ಆಡಲಿವೆ. ಸದ್ಯದ ಪಾಯಿಂಟ್ ಟೇಬಲ್ ಪ್ರಕಾರ ಗಂಧದ ಗುಡಿ 03 ಹಾಗೂ ವಜ್ರಕಾಯ 0 ಪಾಯಿಂಟ್​​ಗಳನ್ನ ಗಳಿಸಿವೆ.

ಸದ್ಯ ವಾಟರ್ ಬಲೂನ್ ಬ್ಲಾಸ್ಟ್​ನಲ್ಲಿ 2 ತಂಡಗಳು ಆಡಲಿದ್ದು ಇಲ್ಲಿ ವಿನಯ್ ಅವ್ರಿಗೆ ಸೋಲುವ ಭಯ ಹೆಚ್ಚಾಗಿ ಕಾಡ್ತಿದೆ. ಈ ಟಾಸ್ಕ್​ ಸೋತರೆ ವಜ್ರಕಾಯ ಸಂಪೂರ್ಣ ಸೋತ ಹಾಗೆ ಎನ್ನುವುದರಲ್ಲಿ ಸಂಶಯ ಇಲ್ಲ. ಇನ್ನು ಈ ಕಾರಣಕ್ಕೆ ವಿನಯ್ ಸ್ವಲ್ಪ ರೆಬಲ್ ಆಗಿದ್ದಾರೆ. ಪ್ರೋಮೋದ ಮೇಲ್ನೋಟದ ಪ್ರಕಾರ ಮೊದಲಿಗೆ ವಿನಯ್ ಕಾರ್ತಿಕ್ ಅವರನ್ನ ದೂಡಿದ್ದಾರೆ. ಇತ್ತ ಕಾರ್ತಿಕ್ ಕೂಡ ವಿನಯ್​ನನ್ನು ದೂಡಿ ಬಿಟ್ಟಿದ್ದಾರೆ.

ಬಿಗ್ ಬಾಸ್ ಸ್ಪರ್ಧಿಗಳು

ಇನ್ನೂ ಈ ಮಧ್ಯೆದಲ್ಲಿ ವಿನಯ್ ನಾನು ಮೊದಲೇ ಹೇಳಿದ್ದೆ ಅಲ್ವಾ, ಫೇರ್ ಆಗಿ ಆಡಲ್ಲ ಅಂತ. ಹಂಗೇನೆ ನಾನ್ ಫೇರ್ ಆಗಿ ಆಡಲ್ಲ ಅಂತ ಕೊಟ್ಟ ಪ್ರಾಪರ್ಟಿಯನ್ನ ಒದ್ದಿದ್ದಾರೆ. ಇನ್ನೂ ಸಂಗೀತಾ ಜೋರು ಧ್ವನಿ ಏರಿಸಿ ಮಾತಾನ್ನಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​​ಬಾಸ್​ ಮನೆಯಲ್ಲಿ ಕೊನೇ ಟಾಸ್ಕ್​​.. ವಿನಯ್​​, ಕಾರ್ತಿಕ್​ ಮಧ್ಯೆ ಜಗಳ ಆಯ್ತಾ..?

https://newsfirstlive.com/wp-content/uploads/2023/11/BIG_BOSS_VINAY_KARTHIK.jpg

Load More