ದಿನ ಕಳೆದಂತೆ ಬೆಂಕಿಯಂತೆ ಉರಿಯುತ್ತಿದ್ದ ಮನೆಯಲ್ಲಿ ಕಣ್ಣೀರು!
ತಮ್ಮ ತಂದೆ, ತಾಯಿ ಸಂಬಂಧಿಕರನ್ನ ನೆನಪು ಮಾಡಿಕೊಂಡ ಸ್ಪರ್ಧಿಗಳು
ಸ್ನೇಹಿತ್ ತನ್ನ ತಂದೆ ಬಗ್ಗೆ ಹೇಳುತ್ತಾ ತೀರ ಭಾವುಕರಾಗಿದ್ದು ಯಾಕೆ..?
ಬಿಗ್ ಬಾಸ್ ಸೀಸನ್ 10 ಭರ್ಜರಿಯಾಗಿ ಮೂಡಿಬರುತ್ತಿದೆ. ಈಗಾಗಲೇ ಕಳೆದ ವಾರ ಸ್ನೇಕ್ ಶ್ಯಾಮ್ ಎಲಿಮಿನೇಟ್ ಆಗುವ ಮೂಲಕ ಸದ್ಯ ದೊಡ್ಮನೆಯಲ್ಲಿ 16 ಜನ ಉಳಿದುಕೊಂಡಿದ್ದಾರೆ. ಟಾಸ್ಕ್ ವಿಷಯಗಳಲ್ಲಿ ಜೊತೆಗೆ ನಾಮಿನೇಷನ್ಗೆ ಟಾಸ್ಕ್ಗಳಲ್ಲಿ ಆಗಿರಲಿ ಹೀಗೆ ಬೇರೆ ಬೇರೆ ಎಲ್ಲ ರೀತಿಯಲ್ಲೂ ಎಲ್ಲ ಸೀಸನ್ಗಳಿಗಿಂತ ಸ್ಟ್ಯಾಂಡ್ ಔಟ್ ಆಗಿದೆ ಈ ಸೀಸನ್ 10. ಸದ್ಯ ಬಿಗ್ ಬಾಸ್ ಮನೆಯಲ್ಲಿನ ಸ್ಪರ್ಧಿಗಳು ತಮ್ಮ ಮನೆಯವರನ್ನು ನೆನೆದು ಭಾವುಕರಾಗಿದ್ದಾರೆ. ಈ ಬಗ್ಗೆ ಏನು ಮಾತನಾಡಿದ್ದಾರೆ ಎಂದು ಇಂದು 9:30ಕ್ಕೆ ಎಲ್ಲ ಗೊತ್ತಾಗಲಿದೆ.
ವಿನಯ್ ಗೌಡ ತಮ್ಮ ಮುದ್ದಾದ ಮಗಳಿಗೆ ಸಂದೇಶ ಕೊಟ್ಟಿದ್ದು ಅಚ್ಚು.. ಇಲ್ಲಿ ಪಪ್ಪಾ ಏನು ತಪ್ಪು ಮಾಡಿದ್ರೆ ಬೇಜಾರು ಮಾಡ್ಕೋಬೇಡ ಎಂದಿದ್ದಾರೆ. ತನಿಷಾ ಈ ವೇಳೆ ಕಣ್ಣೀರು ಹಾಕುತ್ತ ಆಕ್ಚುಲಿ ಮನೆಯಲ್ಲಿ ನಾನೂ ಗಂಡು ಹುಡುಗ ಎಂದ್ರು. ಕಾರ್ತಿಕ್ ತಮ್ಮ ಮನೆ ಬಗ್ಗೆ ಮಾತನಾಡಿ ಮನೆಯಲ್ಲಿದ್ದಾಗ ನಾನು ಕೂತಿದ್ದ ಕಡೆಯೇ ಎಲ್ಲವನ್ನು ತಂದು ಕೊಡುತ್ತಿದ್ದರು. ಈಗ ಅದರ ಬೆಲೆ ಏನು ಅಂತ ಗೊತ್ತಾಗುತ್ತಿದೆ ಎಂದು ಹೇಳುತ್ತ ಅಮ್ಮ ಐ ಲವ್ ಯು ಎಂದು ಹೇಳಿದ್ದಾರೆ.
ಸ್ನೇಹಿತ್ ಕೂಡ ಮಾತನಾಡಿ ಕಣ್ಣೀರು ಹಾಕುತ್ತಲೇ, ಯಾವತ್ತೂ ನಾ, ನನ್ನಪ್ಪನ ಎದುರಿಗೆ ಎದುರು ನಿಂತು ಹೇಳಿಲ್ಲ ಎಂದು ದುಃಖ ತೋಡಿಕೊಂಡಿದ್ದಾರೆ. ಪತ್ರಕರ್ತ ಗೌರೀಶ್ ಅಕ್ಕಿ ಬಿಗ್ ಬಾಸ್ ಮನೆಯಲ್ಲಿ ತಮ್ಮ ಹೆಂಡತಿಯನ್ನು ನೆನಪು ಮಾಡಿಕೊಂಡು, ನಮ್ಮದು ಲವ್ ಮ್ಯಾರೇಜ್. ನನಗೆ ನಿನ್ನ ಬಿಟ್ಟು ಇರೋಕೆ ಆಗಲ್ಲ ಎಂದು ಕಣ್ಣೀರು ಹೊರೆಯಿಸಿಕೊಂಡರು. ಇನ್ನು ಡ್ರೋನ್ ಪ್ರತಾಪ್ ಮಾತನಾಡಿ, ನನ್ನ ತಂದೆ-ತಾಯಿ ಹಾಗೂ ಫ್ಯಾಮಿಲಿ ಜೊತೆ ಮಾತನಾಡಿ ಮೂರು ವರ್ಷ ಆಗುತ್ತಿದೆ ಎಂದು ಸಪ್ಪೆ ಮುಖ ಹಾಕಿದ್ದರು. ಹೀಗೆ ಉಳಿದ ಸ್ಪರ್ಧಿಗಳು ಕೂಡ ಕಣ್ಣೀರು ಸುರಿಸಿ ಫ್ಯಾಮಿಲಿ ಬಗ್ಗೆ ತಮ್ಮ ತಮ್ಮ ನೋವಿನ ಸಂಗತಿಗಳನ್ನು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ