ಕರ್ನಾಟಕದ ಜನಪ್ರಿಯ 'ಬಿಗ್ ಬಾಸ್' ರಿಯಾಲಿಟಿ ಶೋ
ಕನ್ನಡ 'ಬಿಗ್ ಬಾಸ್' ರಿಯಾಲಿಟಿ ಶೋ ಯಾವಾಗ ಶುರು?
ಕಲರ್ಸ್ ಕನ್ನಡ ಹೊಸ ಪ್ರೋಮೋದಲ್ಲಿ ಇದಕ್ಕಿದೆ ಉತ್ತರ!
ಕರ್ನಾಟಕದ ಜನಪ್ರಿಯ ‘ಬಿಗ್ ಬಾಸ್’ ರಿಯಾಲಿಟಿ ಶೋ ಯಾವಾಗ ಶುರು? ಎಂದು ಕಾಯುತ್ತಿರೋ ಎಲ್ಲರಿಗೂ ಗುಡ್ನ್ಯೂಸ್ ಸಿಕ್ಕಿದೆ. ‘ಬಿಗ್ ಬಾಸ್’ ಕನ್ನಡ ಸೀಸನ್ 11 ಯಾವಾಗ ಶುರು? ಯಾರೆಲ್ಲಾ ಈ ಸಲ ಸ್ಪರ್ಧಿಗಳು? ‘ಕಿಚ್ಚ’ ಸುದೀಪ್ ಅವರೇ ನಿರೂಪಣೆ ಮಾಡ್ತಾರಾ? ಹೀಗೆ ಹಲವು ಪ್ರಶ್ನೆಗಳಿದ್ದವು. ಈ ಎಲ್ಲಾದಕ್ಕೂ ಈಗ ಕಲರ್ಸ್ ಕನ್ನಡದ ಹೊಸ ಪ್ರೋಮೋ ಉತ್ತರ ನೀಡಿದೆ.
View this post on Instagram
ಇದೇ ತಿಂಗಳು ಸೆಪ್ಟೆಂಬರ್ 29ರಿಂದ ‘ಬಿಗ್ ಬಾಸ್ ಕನ್ನಡದ ಹೊಸ ಸೀಸನ್ ಆರಂಭವಾಗಲಿದೆ. ಈಗಾಗಲೇ ಸ್ಪರ್ಧಿಗಳ ಆಯ್ಕೆ ವಿಚಾರವಾಗಿ ಕಲರ್ಸ್ ಕನ್ನಡ ಕೆಲಸ ಮಾಡುತ್ತಿದೆ. ಯಾರೆಲ್ಲಾ ಶೋಗೆ ಸ್ಪರ್ಧಿಗಳಾಗಿ ಬರಲಿದ್ದಾರೆ ಎಂಬ ಒಂದೊಂದು ಅಪ್ಡೇಟ್ ಮುಂದಕ್ಕೆ ಸಿಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ