newsfirstkannada.com

Today Horoscope: ಆರ್ಥಿಕ ಅನುಕೂಲ, ಮಾನಸಿಕ ಬಲ, ಈ ದೇವರನ್ನು ಪೂಜಿಸಿ; ಇಲ್ಲಿದೆ ಇಂದಿನ ನಿಮ್ಮ ಭವಿಷ್ಯ..!

Share :

Published July 12, 2023 at 6:01am

Update July 12, 2023 at 6:03am

    ತಪ್ಪು ತಿಳುವಳಿಕೆ ಮಾತ್ರ ಬೇಡ, ಅನುಮಾನಿಸದಿರಿ, ಅವಮಾನಿಸಬೇಡಿ

    ನಿಮ್ಮ ಕಲೆಗೆ ಪ್ರೋತ್ಸಾಹ, ಹಳೆಯ ಸ್ನೇಹಿತರನ್ನು ಭೇಟಿಯಾಗಬಹುದು

    ಸರ್ಕಾರಿ ಕೆಲಸದಲ್ಲಿ ಯಶಸ್ಸು, ಸಂಪರ್ಕ ಸಿಕ್ಕರೆ ನಿಮಗೆ ಒಳ್ಳೆಯದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಭರಣಿ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1:30 ರವರೆಗೆ ಇರಲಿದೆ.

ಮೇಷ ರಾಶಿ

  • ಉದ್ಯೋಗದ ವಿಚಾರವಾಗಿ ಸ್ವಲ್ಪ ಆಲೋಚನೆಗಳು ಧನಾತ್ಮಕ ಬರಲಿದೆ
  • ಧಾರ್ಮಿಕ ವಿಚಾರದಲ್ಲಿ ಆಸಕ್ತಿ ಇರಲಿದೆ
  • ಶತ್ರುಗಳು ನಿಮ್ಮನ್ನು ಎದರಿಸುತ್ತಾರೆ
  • ಮನಸ್ಸಿನಲ್ಲಿ ಹೊಸ ಹೊಸ ಆಲೋಚನೆಗಳು ಬರಲಿದೆ
  • ದೊಡ್ಡವರ ಅಥವಾ ಗುರುಗಳ ಬಗ್ಗೆ ನಿಷ್ಠೆ ಇರಬೇಕು
  • ವಿಶ್ವಾಸಘಾತಕ ಸ್ನೇಹಿತರನ್ನು ಗುರುತಿಸಿ
  • ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ವೃಷಭ

  • ಯೋಜನೆಗಳು ಸಾಕಾರವಾಗಲಿದೆ
  • ಆತ್ಮ ವಿಶ್ವಾಸ ಹೆಚ್ಚಾಗಲಿದೆ
  • ಭೋಗ ಜೀವನವನ್ನು ಭಯಸುತ್ತೀರಿ
  • ಮಕ್ಕಳಿಗಾಗಿ ಹೆಚ್ಚಿನ ಖರ್ಚು ಮಾಡಲು ಸಿದ್ಧರಾಗಿರುತ್ತೀರಿ
  • ಅವಿವಾಹಿತರಿಗೆ ಸ್ವಲ್ಪ ಸಮಸ್ಯೆಯಾಗಬಹುದು
  • ಕೆಲಸದಲ್ಲಿ ಆರಾಮ ಇರುತ್ತೀರಿ ಆದರೆ ವ್ಯವಸ್ಥೆಯ ಬಗ್ಗೆ ಬೇಸರ
  • ವೆಂಕಟರಮಣನನ್ನು ಪ್ರಾರ್ಥನೆ ಮಾಡಿ

ಮಿಥುನ

  • ಅಧಿಕಾರಿಗಳು ನಿಮ್ಮ ಆಲೋಚನೆಯಿಂದ ಬೆರಗಾಗುತ್ತಾರೆ
  • ಹೊಟ್ಟೆಗೆ ಸಂಬಂಧಿಸಿದ ತೊಂದರೆ ಕಾಣಬಹುದು
  • ಸರಕಾರಿ ಆದೇಶಗಳನ್ನು ಪಾಲಿಸಬೇಕಾಗುತ್ತದೆ
  • ದಾಖಲಾತಿಗಳ ವಿಚಾರದಲ್ಲಿ ಸಮಸ್ಯೆಯಾಗಬಹುದು
  • ವಿವಾದಿತ ಸಮಸ್ಯೆಗಳಿಗೆ ಪರಿಹಾರವಿಲ್ಲ
  • ಹಣ ಖರ್ಚಿನಿಂದ ಬೇಸರ, ಕೋಪ ಹೆಚ್ಚಾಗಲಿದೆ
  • ನವಗ್ರಹ ಆರಾಧನೆ ಮಾಡಿ

ಕಟಕ

  • ಸ್ನೇಹಿತರೊಂದಿಗೆ ಉತ್ತಮ ಬಾಂದವ್ಯ ಇರಲಿದೆ
  • ಕಾರ್ಯಾಸಕ್ತಿ, ಯಶಸ್ಸು ಸಿಗಲಿದೆ
  • ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಹುದು
  • ಮನೋಭಲ ಬಹಳ ಮುಖ್ಯ ಆಗಲಿದೆ
  • ದುಷ್ಟ ಜನರಿಂದ ದೂರ ಉಳಿಯಿರಿ
  • ಈ ದಿನ ಹೊಸ ಕೆಲಸದ ಪ್ರಾರಂಭ ಬೇಡ
  • ದುರ್ಗಾರಾಧನೆ ಮಾಡಿ

ಸಿಂಹ

  • ಲಾಭಕ್ಕಾಗಿ ಹಣ ಹೂಡಿಕೆ ಮಾಡಬಹುದು
  • ಇಂದು ತಾಳ್ಮೆ ತುಂಬಾ ಮುಖ್ಯ
  • ದಿನಚರಿಯನ್ನು ಸ್ವಲ್ಪ ಬದಲಾವಣೆ ಮಾಡಿಕೊಳ್ಳಿ
  • ಶಿಸ್ತಿಗೆ ಆದ್ಯತೆಯನ್ನು ಕೊಡಿ
  • ಹಣಕಾಸಿನ ಸಮಸ್ಯೆ ಬಗೆಹರಿಯಲಿದೆ
  • ಪ್ರವಾಸದ ವಿಚಾರದಲ್ಲಿ ನಿರಾಸೆಯಾಗಬಹುದು
  • ಕುಲದೇವತಾ ಆರಾಧನೆ ಮಾಡಿ

ಕನ್ಯಾ

  • ಉದ್ಯೋಗದ ಸ್ಥಳದಲ್ಲಿ ಅವಮಾನ ಆಗಲಿದೆ
  • ನಿಮ್ಮ ಸಾಧನೆಗಳ ಬಗ್ಗೆ ಎಲ್ಲೂ ಕೂಡ ಹೇಳಿಕೊಳ್ಳಬೇಡಿ
  • ಅಲರ್ಜಿ ಸಮಸ್ಯೆಗಳು ನಿಮ್ಮನ್ನು ಕಾಡಬಹುದು
  • ಸಂಬಂಧಿಕರು ನಿಮಗೆ ಅವಮಾನಿಸಬಹುದು
  • ಸುಳ್ಳು ಪ್ರಚಾರ, ಸುಳ್ಳು ಹೇಳುವುದನ್ನು ಮಾಡಬೇಡಿ
  • ಅಗತ್ಯವಾಗಿ ವೈದ್ಯರ ಸಲಹೆಯನ್ನು ಪಡೆಯಿರಿ
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ತುಲಾ

  • ಜೀವನದ ಬದಲಾವಣೆಯನ್ನು ಸಂತೋಷದಿಂದ ಸ್ವೀಕರಿಸಿ
  • ಪತಿ ಪತ್ನಿಯರ ಸಹಕಾರ ಬಹಳ ಚೆನ್ನಾಗಿರುತ್ತದೆ
  • ನಿಮ್ಮ ಯಶಸ್ಸು ಎಲ್ಲಾ ಕಡೆ ಚರ್ಚೆಯಾಗಲಿದೆ
  • ಸಂಪತ್ತು ಸಮೃದ್ಧವಾಗುವ ಸೂಚನೆ ಇದೆ
  • ಮನಸ್ಸಿನ ಉದ್ವಿಗ್ನತೆ ದೂರ ಆಗಲಿದೆ
  • ಹಣ ಹೆಚ್ಚಾಗಿ ಉಳಿಯಲಿದೆ ಹಾಗೂ ಯೋಜನೆಗಳು ಪ್ರಾರಂಭವಾಗಲಿದೆ
  • ಇಷ್ಟದೇವತಾ ಆರಧನೆ ಮಾಡಿ

ವೃಶ್ಚಿಕ

  • ವ್ಯಾಪಾರ ಅಥವಾ ವ್ಯವಹಾರದ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳಿ
  • ಕೆಲಸದ ಗುಣಮಟ್ಟವನ್ನು ಕಾಪಾಡಿ
  • ಸರ್ಕಾರಿ ಕೆಲಸದಲ್ಲಿ ಯಶಸ್ಸನ್ನು ಕಾಣುತ್ತೀರಿ
  • ಒಳ್ಳೆಯವರ ಸಂಪರ್ಕ ಸಿಕ್ಕಿದರೆ ನಿಮಗೆ ಒಳ್ಳೆಯದು
  • ನಿಮ್ಮ ಪ್ರಯತ್ನ ಪ್ರಮಾಣಿಕವಾಗಿ ನಿರಂತರವಾಗಿರಲಿ
  • ಬಂಧುಗಳಿಗೆ ನಿಮ್ಮ ಬಗ್ಗೆ ಅನುಕಂಪ ಇರಲಿದೆ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಕೆಲಸ ಅಥವಾ ವಾತಾವರಣ ಚೆನ್ನಾಗಿರುತ್ತದೆ ಹಾಳು ಮಾಡಿಕೊಳ್ಳಬೇಡಿ
  • ಪ್ರವಾಸದ ಬಗ್ಗೆ ಆಸಕ್ತಿಯನ್ನು ತೋರಿಸುತ್ತೀರಿ ಆದರೆ ಅದು ಬೇಡ
  • ಹೊಸ ಕೌಶಲ್ಯಗಳನ್ನು ಕಲಿಯಲು ಉತ್ತಮವಾದ ಸಮಯ
  • ನಿಮ್ಮ ಕಲೆಗೆ ಪ್ರೋತ್ಸಾಹ ದೊರೆಯಲಿದೆ
  • ಇರುವ ವ್ಯವಸ್ಥೆಯನ್ನು ಸರಿಯಾಗಿ ವಿನಿಯೋಗಿಸಿಕೊಳ್ಳಿ
  • ಹಳೆಯ ಸ್ನೇಹಿತರನ್ನು ಭೇಟಿಯಾಗಬಹುದು
  • ವಿಷ್ಣು ಸಹಸ್ರನಾಮ ಕೇಳಿ

ಮಕರ

  • ಕೆಲಸದಲ್ಲಿ ಉತ್ತಮ ಸ್ಥಾನಕ್ಕೆ ಏರುತ್ತೀರಿ
  • ತಪ್ಪು ತಿಳುವಳಿಕೆ ಮಾತ್ರ ಬೇಡ
  • ಯಾರನ್ನು ಅನುಮಾನಿಸದಿರಿ ಅವಮಾನಿಸಬೇಡಿ
  • ಇಂದು ಅಹಂಕಾರವನ್ನು ಸ್ವಲ್ಪ ದೂರಮಾಡಿಕೊಳ್ಳಿ
  • ನಿರ್ಧಾರವನ್ನು ಹೃದಯದಿಂದ ಮಾಡಿ
  • ಈ ದಿನ ಆಲಸ್ಯವನ್ನು ದೂರಮಾಡಿ
  • ಗೋಪೂಜೆಯನ್ನು ಮಾಡಿ

ಕುಂಭ

  • ಉದ್ಯೋಗಿಗಳಿಗಿದ್ದ ವಿವಾದಗಳು ದೂರವಾಗಲಿದೆ
  • ಮನೆಯ ಸಮಸ್ಯೆಗಳು ಬಗೆಹರಿಯಲಿದೆ
  • ಇಂದು ವ್ಯವಹಾರದಲ್ಲಿ ಲಾಭವಿದೆ
  • ಹಕ್ಕುಗಳಿಗೆ ಹೋರಾಟವನ್ನು ಮಾಡುತ್ತೀರಿ
  • ಆರ್ಥಿಕ ಅನುಕೂಲ ಆಗಲಿದೆ
  • ಮಾನಸಿಕವಾಗಿ ಬಲವಾಗುತ್ತೀರಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನ

  • ವಿರೋಧಿಗಳು ನಿಮ್ಮ ಬಗ್ಗೆ ಗಮನಿಸುತ್ತಿರುತ್ತಾರೆ
  • ಮನೆಯಲ್ಲಿ ಸಂಬಂಧವನ್ನು ಚೆನ್ನಾಗಿ ಇಟ್ಟುಕೊಳ್ಳಿ
  • ಕಾನೂನಿನ ವಿಚಾರದಲ್ಲಿ ಹಿನ್ನಡೆಯಾಗಬಹುದು
  • ಸಂಶೋಧನೆಯ ವಿಚಾರದಲ್ಲಿ ಮುಂದಿರುತ್ತೀರಿ
  • ಸಂಚಾರ ನಿಯಮಗಳನ್ನು ಪಾಲಿಸಿ
  • ಹಣಕಾಸಿನ ವಿಚಾರದಲ್ಲಿ ಸಮಸ್ಯೆ ಕಾಣಬಹುದು
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Today Horoscope: ಆರ್ಥಿಕ ಅನುಕೂಲ, ಮಾನಸಿಕ ಬಲ, ಈ ದೇವರನ್ನು ಪೂಜಿಸಿ; ಇಲ್ಲಿದೆ ಇಂದಿನ ನಿಮ್ಮ ಭವಿಷ್ಯ..!

https://newsfirstlive.com/wp-content/uploads/2023/06/rashi-bhavishya-25.jpg

Load More