newsfirstkannada.com

×

Breaking News: ಕನ್ನಡದ ಹಿರಿಯ ನಿರ್ದೇಶಕ, ಕಾಮನಬಿಲ್ಲು ಖ್ಯಾತಿಯ ಚಿ.ದತ್ತರಾಜ್ ನಿಧನ

Share :

Published October 14, 2024 at 12:02pm

Update October 14, 2024 at 12:05pm

    ದತ್ತರಾಜ್ ಖ್ಯಾತ ಸಾಹಿತಿ ಚಿ.ಉದಯಶಂಕರ್ ಸಹೋದರ

    ವಯೋಸಹಜ ಅನಾರೋಗ್ಯದಿಂದ ದತ್ತರಾಜ್ ನಿಧನ

    ಮಧ್ಯಾಹ್ನ 1.30ಕ್ಕೆ ಹರಿಶ್ಚಂದ್ರ ಘಾಟ್​​ನಲ್ಲಿ ಅಂತ್ಯಕ್ರಿಯೆ

ಕನ್ನಡದ ಹಿರಿಯ ನಿರ್ದೇಶಕ ಚಿ.ದತ್ತರಾಜ್ ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ದತ್ತರಾಜ್​ ಅವರಿಗೆ 87 ವರ್ಷ ವಯಸ್ಸಾಗಿತ್ತು. ಚಿ.ದತ್ತರಾಜ್, ಖ್ಯಾತ ಸಾಹಿತಿ ಚಿ.ಉದಯಶಂಕರ್ ಸಹೋದರ ಆಗಿದ್ದರು.

ರಾಜಕುಮಾರ್ ಅಭಿನಯದ ಕೆರಳಿದ ಸಿಂಹ, ಕಾಮನಬಿಲ್ಲು, ಅದೇ ಕಣ್ಣು, ಶೃತಿ ಸೇರಿದಾಗ, ಶಿವರಾಜಕುಮಾರ್ ಅಭಿನಯದ ಮೃತ್ಯುಂಜಯ, ಆನಂದ ಜ್ಯೋತಿ ಹಾಗೂ ಮಂಜುಳ ಅವರು ನಟಿಸಿದ್ದ ‘ರುದ್ರಿ’ ಮುಂತಾದ ಚಿತ್ರಗಳನ್ನು ಚಿ.ದತ್ತರಾಜ್ ನಿರ್ದೇಶಿಸಿದ್ದರು‌. ಇಂದು ಮಧ್ಯಾಹ್ನ 1.30ಕ್ಕೆ ಹರಿಶ್ಚಂದ್ರ ಘಾಟ್​​ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಇದನ್ನೂ ಓದಿ:Breaking News: ಕನ್ನಡದ ಹಿರಿಯ ನಿರ್ದೇಶಕ, ಕಾಮನಬಿಲ್ಲು ಖ್ಯಾತಿಯ ಚಿ.ದತ್ತರಾಜ್ ನಿಧನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ಕನ್ನಡದ ಹಿರಿಯ ನಿರ್ದೇಶಕ, ಕಾಮನಬಿಲ್ಲು ಖ್ಯಾತಿಯ ಚಿ.ದತ್ತರಾಜ್ ನಿಧನ

https://newsfirstlive.com/wp-content/uploads/2024/10/DATTARAJ-1.jpg

Load More