newsfirstkannada.com

ಅನೈತಿಕ ಸಂಬಂಧ ಆರೋಪ; ಬೀದಿಗೆ ಬಂತು ಅಪ್ಪುಗೆ ಚಿತ್ರ ನಿರ್ಮಾಪಕನ ದಾಂಪತ್ಯ ಕಲಹ

Share :

26-06-2023

    ಹೀಗೊಂದು ದಿನ, ಅಪ್ಪುಗೆ ಚಿತ್ರದ ನಿರ್ಮಾಪಕ ಟಿ. ಚಂದ್ರಶೇಖರ್

    ಮನೆಯಲ್ಲಿ ಪತ್ನಿ, ಡ್ರಗ್ ಪೆಡ್ಲರ್ ದೈಹಿಕ ಸಂಪರ್ಕದಲ್ಲಿದ್ದ ಆರೋಪ

    ಮನೆಯಲ್ಲಿ ಡ್ರಗ್ಸ್‌ ಇಟ್ಟು ಅರೆಸ್ಟ್ ಮಾಡಿಸ್ತೀನಿ ಎಂದು ಪತ್ನಿ ದೂರು

ಬೆಂಗಳೂರು: ಸ್ಯಾಂಡಲ್‌ವುಡ್‌ ನಿರ್ಮಾಪಕ, ನಟ ಟಿ. ಚಂದ್ರಶೇಖರ್ ತನ್ನ ಪತ್ನಿ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮನೆಯಲ್ಲಿ ಪತ್ನಿ ಹಾಗೂ ಡ್ರಗ್ ಪೆಡ್ಲರ್ ದೈಹಿಕ ಸಂಪರ್ಕದಲ್ಲಿದ್ದ ವೇಳೆ ಪ್ರಶ್ನಿಸಿದಾಗ ಇಬ್ಬರೂ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಟಿ. ಚಂದ್ರಶೇಖರ್ ಅವರು ಹೀಗೊಂದು ದಿನ, ಅಪ್ಪುಗೆ ಚಲನಚಿತ್ರದ ನಿರ್ಮಾಪಕರಾಗಿದ್ದಾರೆ. ಇವರ ಕೌಟುಂಬಿಕ ಸಮಸ್ಯೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ದೂರು, ಪ್ರತಿದೂರು ದಾಖಲಾಗಿದೆ. ಪತ್ನಿ ಡ್ರಗ್ ವ್ಯಸನಿ ಹಾಗೂ ಡ್ರಗ್ಸ್‌ಗಾಗಿ ಡ್ರಗ್ ಪೆಡ್ಲರ್ ಜೊತೆ ಅನೈತಿಕ ಸಂಬಂಧವಿದೆ ಎಂದು ನಟ, ನಿರ್ಮಾಪಕ ಚಂದ್ರಶೇಖರ್ ದೂರು ನೀಡಿದ್ದಾರೆ.

ಪತ್ನಿಯ ಡ್ರಗ್ ಬಿಡಿಸಲು ಸಾಕಷ್ಟು ದಿನಗಳಿಂದ ಪ್ರಯತ್ನಿಸಿದೆ. ಆದರೆ ಆಕೆ ಡ್ರಗ್ ಪೆಡ್ಲರ್ ಜೊತೆಯೇ ಸಂಬಂಧ ಇರಿಸಿಕೊಂಡಿದ್ದಾಳೆ ಎಂದು ಚಂದ್ರಶೇಖರ್‌ ದೂರಿದ್ದಾರೆ. ತನ್ನ ಪತ್ನಿ ಹಾಗು ಆಕೆಯ ಪ್ರಿಯತಮ ಎಂದು ಆರೋಪಿಸಿರುವ ಲಕ್ಷ್ಮೀಶ್ ಪ್ರಭು ಎಂಬಾತನ ಮೇಲೆ ಕಂಪ್ಲೇಂಟ್ ಕೊಟ್ಟಿದ್ದಾರೆ.

ಇತ್ತ ಪತಿ ಮೇಲೂ ಮರು ದೂರು ನೀಡಿರುವ ಚಂದ್ರಶೇಖರ್ ಪತ್ನಿ, ಮನೆಯಲ್ಲಿ ಡ್ರಗ್ಸ್‌ ಇಟ್ಟು ಅರೆಸ್ಟ್ ಮಾಡಿಸ್ತೀನಿ ಎಂದು ಬೆದರಿಕೆ ಹಾಕಿದ್ದಾರೆ. ಚಾಕುವಿನಿಂದ ತನ್ನ ಮೇಲೆ ಕೂಡ ಹಲ್ಲೆ ನಡೆಸಿರೋದಾಗಿ ದೂರು ನೀಡಿದ್ದಾರೆ. ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪತಿ-ಪತ್ನಿಯರ ದೂರು, ಪ್ರತಿದೂರು ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅನೈತಿಕ ಸಂಬಂಧ ಆರೋಪ; ಬೀದಿಗೆ ಬಂತು ಅಪ್ಪುಗೆ ಚಿತ್ರ ನಿರ್ಮಾಪಕನ ದಾಂಪತ್ಯ ಕಲಹ

https://newsfirstlive.com/wp-content/uploads/2023/06/Appuge-Film-Producer.jpg

Load More