newsfirstkannada.com

ಉದ್ಯೋಗದಲ್ಲಿ ಭಾರೀ ಬದಲಾವಣೆ, ಅಧಿಕ ಖರ್ಚು.. ತಾಳ್ಮೆ ಅತ್ಯಗತ್ಯ; ಇಲ್ಲಿದೆ ಇಂದಿನ ಭವಿಷ್ಯ!

Share :

31-08-2023

  ಸೋಲು ನಷ್ಟ ನಿರಾಸೆಗಳು ಸಾಲು ಸಾಲಾಗಿ ನಿಮ್ಮ ಪಾಲಿಗೆ ಇರಲಿದೆ

  ಮಾಂತ್ರಿಕವಾಗಿ ದೋಷವಿರಬಹುದು ಎಂಬ ಅನುಮಾನ ಕಾಡಬಹುದು

  ಸಹಾಯ ಮಾಡಲು ಹೋಗಿ ನೀವು ತೊಂದರೆಯನ್ನ ಅನುಭವಿಸುತ್ತೀರಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ, ಪೂರ್ಣಿಮಾ ತಿಥಿ, ಶತಭಿಷಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

 • ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಕಾಡಲಿದೆ
 • ಮಾಂತ್ರಿಕವಾಗಿ ದೋಷವಿರಬಹುದು ಎಂಬ ಅನುಮಾನ ಕಾಡಬಹುದು
 • ಸಾಲ ಮಾಡಬೇಕಾದ ಸಂದರ್ಭ ಬರಬಹುದು
 • ಬಂಧುಗಳಲ್ಲಿ ವಿರಸ ಆಗಲಿದೆ
 • ಸಾಂಸಾರಿಕವಾಗಿ ಹೊಂದಿಕೊಂಡು ಹೋದರು ನೆಮ್ಮದಿ ಇಲ್ಲ
 • ಯಾವ ಕೆಲಸವೂ ಕೈ ಹತ್ತುವುದಿಲ್ಲ
 • ಋಣಮೋಚನ ಮಂಗಳ ಸೋತ್ರವನ್ನು ಪಠಣೆ ಮಾಡಿ

ವೃಷಭ

 • ಇಂದು ಧನಾಗಮ ಆಗಲಿದೆ
 • ಭಾವನೆಗೆ ಧಕ್ಕೆಯಾಗಬಹುದು
 • ಹಿಂದಿನ ತಪ್ಪುಗಳು ಕಾಡಲಿದೆ
 • ಕುಟುಂಬದವರ ಜೊತೆ ವಾಗ್ವಾದ ಮಾಡುತ್ತೀರಿ
 • ಪ್ರಯಾಣದಲ್ಲಿ ಸ್ವಲ್ಪ ಕಿರಿಕಿರಿ ಆಗಲಿದೆ
 • ಸಾಯಂಕಾಲದ ಹೊತ್ತಿಗೆ ಸ್ವಲ್ಪ ಸಮಾಧಾನ ಆಗಲಿದೆ
 • ದುರ್ಗಾರಾಧನೆ ಮಾಡಿ

ಮಿಥುನ

 • ಆರ್ಥಿಕವಾದ ಬೆಳವಣಿಗೆಯಾಗಲಿದೆ
 • ನೆಮ್ಮದಿಗೆ ಭಂಗ ಬರಬಹುದು
 • ಆಸ್ತಿಯ ವಿಚಾರದಲ್ಲಿ ಭಯ
 • ಆರೋಗ್ಯದ ಸಮಸ್ಯೆ ಕಾಡಬಹುದು
 • ಸ್ವಯಂಕೃತ ಅಪರಾಧಗಳು ನಿಮಗೆ ತೊಂದರೆಯನ್ನು ಮಾಡಲಿದೆ
 • ಚಿಂತೆಯಲ್ಲೇ ದಿನವನ್ನು ಕಳೆಯುತ್ತೀರಿ
 • ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ

ಕಟಕ

 • ಅಧಿಕ ಖರ್ಚು ಅಗುವುದರಿಂದ ಮನಸ್ಸಿಗೆ ಬೇಸರ ಆಗಲಿದೆ
 • ಸೋಲು ನಷ್ಟ ನಿರಾಸೆಗಳು ಸಾಲು ಸಾಲಾಗಿ ನಿಮ್ಮ ಪಾಲಿಗೆ ಇರಲಿದೆ
 • ಆಂತರಿಕ ವಿಚಾರಗಳಿಂದ ಬೇಸರ ಆಗಲಿದೆ
 • ಆತ್ಮೀಯರ ಜೊತೆಯಲ್ಲಿ ವಿರಸ ಹೊಂದುತ್ತೀರಿ
 • ಸಿಟ್ಟು ಮತ್ತು ಮಾತಿನಿಂದ ಸಮಸ್ಯೆಯಾಗಲಿದೆ
 • ತಾಳ್ಮೆ ಇದ್ದರೆ ಒಳ್ಳೆಯದಾಗಲಿದೆ
 • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

 • ಪ್ರೇಮಿಗಳಿಗೆ ಸಮಸ್ಯೆಯಾಗುವುದರಿಂದ ಆಘಾತ ಆಗಬಹುದು
 • ಗುಪ್ತ ಧನಾಗಮ ಆಗಲಿದೆ
 • ನಿರೀಕ್ಷೆಗೂ ಮೀರಿದ ಗೌರವ ಸನ್ಮಾನಕ್ಕೆ ಅವಕಾಶವಿದೆ
 • ಸಾಧಕರ ಮಾರ್ಗದರ್ಶನ ಆಗಲಿದೆ
 • ಸಹೋದರರಿಂದ ಕಿರುಕುಳ ಆಗುತ್ತದೆ
 • ಮಾನಸಿಕವಾಗಿ ಇನ್ನೂ ಗಟ್ಟಿಯಾಗಲು ಇದು ಸಕಾಲ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ಮಿತ್ರರಿಂದ ದೂರ ಉಳಿಯುತ್ತೀರಿ
 • ಸ್ವಯಂ ತಪ್ಪಿನಿಂದ ತೊಂದರೆಯಾಗಬಹುದು
 • ಉದ್ಯೋಗದಲ್ಲಿ ಪ್ರಶಂಸೆ ಸಿಗಲಿದೆ
 • ಪ್ರಯಾಣಕ್ಕೆ ಅಡ್ಡಿಯಾಗಬಹುದು
 • ಮನೆಯಲ್ಲಿ ಹೊಂದಾಣಿಕೆಯ ಕೊರತೆ
 • ಒಟ್ಟಾರೆ ಕೃತಕವಾದ ಜೀವನ ಅನಿಸಬಹುದು
 • ಕುಲದೇವತಾ ಆರಾಧನೆ ಮಾಡಿ

ತುಲಾ

 • ಆಸ್ತಿ ಸಮಸ್ಯೆ ಬಗೆ ಹರಿಯಲಿದೆ
 • ಆರ್ಥಿಕವಾಗಿ ಕೆಲವು ಸವಾಲುಗಳು ಬರಲಿದೆ
 • ಅಣ್ಣ ತಮ್ಮಂದಿರ ಸಹಕಾರ ಸಿಗಲಿದೆ
 • ಉದ್ಯೋಗದಲ್ಲಿ ಕೆಲವು ಬದಲಾವಣೆಯಾಗಲಿದೆ
 • ದೂರದ ಊರಿನ ಪ್ರಯಾಣವನ್ನು ಮಾಡಬೇಕಾಗುತ್ತದೆ
 • ಮಾನಸಿಕವಾಗಿ ಸಮಾಧಾನ ಕಾಣಬಹುದು
 • ಶಿವಾರಾಧನೆ ಮಾಡಿ

ವೃಶ್ಚಿಕ

 • ವಿದ್ಯಾಭ್ಯಾಸದ ವಿಚಾರದಲ್ಲಿ ಗೊಂದಲ ಆಗಿ ಬೇಸರ ಆಗಲಿದೆ
 • ಉದ್ಯೋಗದಲ್ಲಿ ಕಿರಿಕಿರಿಯಾಗಬಹುದು
 • ಅನಿರೀಕ್ಷಿತವಾದ ಅವಕಾಶಕ್ಕೆ ಮನಸ್ಸು ಇರುವುದಿಲ್ಲ
 • ಭರವಸೆಗೆ ಕಟ್ಟು ಬಿದ್ದು ಹಿನ್ನಡೆಯಾಗಬಹುದು
 • ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ
 • ಮನೆಯ ವಾತಾವರಣ ಸಮಾಧಾನಕರವಾಗಿಲ್ಲ
 • ಸುದರ್ಶನ ಮಹಾ ವಿಷ್ಣುವನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ಸಾಂಸಾರಿಕವಾಗಿ ಸಮಾಧಾನ ಇರುವುದಿಲ್ಲ
 • ಇಲ್ಲದಿರುವ ಹಠಕ್ಕೆ ಬಿದ್ದು ಹಿನ್ನಡೆಯನ್ನು ಅನುಭವಿಸುತ್ತೀರ
 • ಉದ್ಯೋಗವನ್ನು ಕಳೆದುಕೊಳ್ಳುವ ವಾತಾವರಣ ಇರಲಿದೆ
 • ಅನಿರೀಕ್ಷಿತವಾದ ನಷ್ಟ ನಿರಾಸೆಗೆ ಕಾರಣವಾಗಲಿದೆ
 • ಯಾರಿಗೊ ಸಹಾಯ ಮಾಡಲು ಹೋಗಿ ನೀವು ತೊಂದರೆಯನ್ನು ಅನುಭವಿಸುತ್ತೀರಿ
 • ಬೇರೆಯವರ ವಿಷಯಾಸಕ್ತಿ ನಿಮಗೆ ಸಮಾಧಾನ ಕೊಡುವುದಿಲ್ಲ
 • ಲಲಿತ ಪರಮೇಶ್ವರಿಯನ್ನು ಉಪಾಸನೆ ಮಾಡಿ

ಮಕರ

 • ಉತ್ಸಾಹದಿಂದ ಮಾಡುವ ಕಾರ್ಯಕ್ಕೆ ಅಡ್ಡಿಯಾಗಬಹುದು
 • ಯೋಜಿಸಿದ ಕೆಲಸಗಳಲ್ಲಿ ಅಪಜಯ ಆಗಲಿದೆ
 • ಬೇರೆಯವರ ನಿಂದನೆಯಿಂದ ನಿಮಗೆ ಅವಮಾನ ಆಗಲಿದೆ
 • ಯಾರಿಂದ ಸಹಾಯ ಪಡೆದಿದ್ದರೊ ಅವರ ಜೊತೆಯಲ್ಲಿ ವಿರಸ ಹೊಂದುತ್ತೀರಿ
 • ಮಾನಸಿಕವಾದ ನೆಮ್ಮದಿಯ ಕೊರತೆ ನಿಮ್ಮನ್ನು ಕಾಡಲಿದೆ
 • ಭಯದ ಜೊತೆಗೆ ಹುಚ್ಚು ಧೈರ್ಯದಿಂದ ಸಮಸ್ಯೆಯಾಗಲಿದೆ
 • ಗುರು ದತ್ತಾತ್ರೇಯನನ್ನು ಪ್ರಾರ್ಥನೆ ಮಾಡಿ

ಕುಂಭ

 • ಇಂದು ಮಕ್ಕಳಿಂದ ಅನುಕೂಲವಿದೆ
 • ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗಬಹುದು
 • ಇಂದು ಆಕಸ್ಮಿಕ ಲಾಭ ಆಗಲಿದೆ
 • ದಾಂಪತ್ಯದಲ್ಲಿ ಇಲ್ಲ ಸಲ್ಲದ ಮಾತು ಬರಲಿದೆ
 • ಅನಾರೋಗ್ಯಕ್ಕೆ ಮದ್ದು ಸಮಾಧಾನ
 • ತಾಳ್ಮೆಯಿಂದ ಆಲೋಚಿಸಿ ಒಳ್ಳೆಯದಾಗಲಿದೆ
 • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ಮೀನ

 • ಗಂಡ-ಹೆಂಡತಿಯ ಮಧ್ಯೆ ಜಗಳ ಆಗಬಹುದು
 • ಬೇಜವಾಬ್ದಾರಿತನದಿಂದ ಅವಮಾನಕ್ಕೆ ಕಾರಣ ಆಗಲಿದೆ
 • ಕರ್ತವ್ಯಕ್ಕೆ ಲೋಪವಾಗತ್ತೆ ಎಚ್ಚರಿಕೆ ಇರಲಿ
 • ಸ್ತಿರಾಸ್ಥಿಯ ಬಗ್ಗೆ ಚರ್ಚೆ ಮಾಡುತ್ತೀರಿ ನಷ್ಟದ ಸೂಚನೆ ಇದೆ
 • ವಾಹನ ಚಾಲನೆಯಲ್ಲಿ ತೊಂದರೆಯಾಗಬಹುದು
 • ಅಂದುಕೊಂಡ ಕೆಲಸದಲ್ಲಿ ವ್ಯತ್ಯಾಸ ಆಗಿ ಕೋಪ ಬರಬಹುದು
 • ನವಗ್ರಹರ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉದ್ಯೋಗದಲ್ಲಿ ಭಾರೀ ಬದಲಾವಣೆ, ಅಧಿಕ ಖರ್ಚು.. ತಾಳ್ಮೆ ಅತ್ಯಗತ್ಯ; ಇಲ್ಲಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/08/rashi-bhavishya-25.jpg

Load More