newsfirstkannada.com

Today Horoscope: ಉದ್ಯೋಗದಲ್ಲಿ ಹೊಸ ತಿರುವು, ದಾಂಪತ್ಯ ಜೀವನದಲ್ಲಿ ಕಹಿ ಅನುಭವ- ಇಲ್ಲಿದೆ ಇಂದಿನ ಭವಿಷ್ಯ

Share :

18-11-2023

    ಮನೆಯಲ್ಲಿ ಹೊಂದಾಣಿಕೆಯ ಕೊರತೆಯಾಗಬಹುದು

    ಸಾಯಂಕಾಲದ ಹೊತ್ತಿಗೆ ಸ್ನೇಹಿತರ ಭೇಟಿಯ ಸಾಧ್ಯತೆ

    ನಿಮ್ಮ ವರ್ತನೆ ಅಥವಾ ಮಾತು ಬಹಳ ಮುಖ್ಯವಾಗಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

  • ವ್ಯಾವಹಾರಿಕವಾಗಿ ನಿಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಿ
  • ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು
  • ಮಕ್ಕಳಿಂದ ಸಹಾಯ, ಸಹಕಾರ ಸಿಗಲಿದೆ
  • ಇಂದು ಸ್ನೇಹಿತರಿಗೆ ಸಹಾಯ ಮಾಡುತ್ತೀರಿ
  • ಸವಾಲುಗಳನ್ನು ಸುಲಭವಾಗಿ ಎದುರಿಸುತ್ತೀರಿ
  • ಆರ್ಥಿಕವಾಗಿ ತೊಂದರೆ ಇರುವುದಿಲ್ಲ
  • ಕುಲದೇವತಾರಾಧನೆ ಮಾಡಿ

ವೃಷಭ

  • ಅಸಭ್ಯ ಖರ್ಚುಗಳನ್ನು ಮಾಡಬೇಕಾಗಬಹುದು
  • ನಿಮ್ಮ ವರ್ತನೆ ಅಥವಾ ಮಾತು ಬಹಳ ಮುಖ್ಯವಾಗಲಿದೆ
  • ಮಕ್ಕಳ ಜೀವನದ ಬಗ್ಗೆ ಚಿಂತಿಸುವಿರಿ
  • ಯಾವುದೇ ಕೆಲಸಕ್ಕೂ ಮನಸ್ಸಿರುವುದಿಲ್ಲ
  • ಪ್ರೇಮಿಗಳಿಗೆ ತುಂಬಾ ಒತ್ತಡದ ದಿನ
  • ನೌಕರರಿಗೆ ವರ್ಗಾವಣೆಯ ಸೂಚನೆ ಇದೆ
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಮಿಥುನ

  • ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭವಾಗಲಿದೆ
  • ಬೇರೆಯವರ ಕೆಲಸದಲ್ಲಿ ಹಸ್ತ ಕ್ಷೇಪ ಬೇಡ
  • ಸಾಯಂಕಾಲದ ಹೊತ್ತಿಗೆ ಸ್ನೇಹಿತರ ಭೇಟಿಯ ಸಾಧ್ಯತೆ
  • ಸಂಬಂಧಿಕರಿಂದ ಉತ್ತಮ ಸಹಕಾರ ಸಿಗಲಿದೆ
  • ವಿದ್ಯಾರ್ಥಿಗಳಿಗೆ ತುಂಬಾ ಸವಾಲುಗಳಿರಲಿದೆ
  • ಪ್ರೇಮಿಸಿ ಮದುವೆಯಾದವರಿಗೆ ಸಂಕಷ್ಟ ಎದುರಾಗಬಹುದು
  • ಇಷ್ಟ ದೇವತಾ ಆರಾಧನೆ ಮಾಡಿ

ಕಟಕ

  • ವ್ಯಾವಹಾರಿಕವಾಗಿ ತುಂಬಾ ಸಮಾಧಾನವಿರಲಿದೆ
  • ಮನೆಯಲ್ಲಿ ಮನಸ್ತಾಪ ಉಂಟಾಗಬಹುದು
  • ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ
  • ಹಿಂದಿನ ಅನುಭವದಿಂದ ಅನುಕೂಲವಿದೆ
  • ಅಧಿಕಾರಿಗಳಿಗೆ ನಿಮ್ಮ ಜಾಣ್ಮೆಯಿಂದ ಸಂತೋಷವಾಗಬಹುದು
  • ಮನೆಯಲ್ಲಿ ಹೊಸ ಅತ್ಮೀಯರ ಆಗಮನದಿಂದ ಸಂತೋಷವಾಗಲಿದೆ
  • ಲಕ್ಷ್ಮಿ ನಾರಾಯಣನನ್ನು ಆರಾಧನೆ ಮಾಡಿ

ಸಿಂಹ

  • ವ್ಯಾವಹಾರಿಕವಾಗಿ ಹಲವು ಯೋಜನೆಗಳಾಗಬಹುದು
  • ಮಾನಸಿಕ ಸ್ಥಿಮಿತತೆಯಿರಲಿ
  • ಅವಿವಾಹಿತರಿಗೆ ಮದುವೆಯ ಪ್ರಸ್ತಾಪ ಆಗಬಹುದು
  • ಇಂದು ಪ್ರಯಾಣದ ಯೋಗವಿದೆ
  • ಹಣದ ವಿಚಾರದಲ್ಲಿ ತುಂಬಾ ಎಚ್ಚರಿಕೆವಹಿಸಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ತುಂಬಾ ಒತ್ತಡವನ್ನು ಎದುರಿಸಬೇಕಾಗಬಹುದು
  • ನಿಮ್ಮ ಪ್ರಗತಿಯ ಬಗ್ಗೆ ಜನ ಅಸೂಯೆ ಪಡಬಹುದು
  • ವೈದ್ಯಕೀಯ ವೃತ್ತಿಯವರಿಗೆ ಅನುಕೂಲವಿದೆ
  • ದಾಂಪತ್ಯ ಜೀವನದಲ್ಲಿ ಕಹಿಯ ಅನುಭವ ಉಂಟಾಗಬಹುದು
  • ತಾಯಿಯವರ ಆರೋಗ್ಯದಲ್ಲಿ ಏರುಪೇರಾಗಬಹುದು ಎಚ್ಚರಿಕೆವಹಿಸಿ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ಬುದ್ಧಿವಂತಿಕೆಯನ್ನು ಬಳಸಿಕೊಳ್ಳಲು ಸುಸಮಯ
  • ನಿಮ್ಮ ಆದಾಯವನ್ನು ಹೆಚ್ಚಿಸಲು ಪ್ರಯತ್ನಿಸಿ
  • ಜನರ ಮೇಲೆ ನಿಮ್ಮ ಪ್ರಭಾವ ಉತ್ತಮವಾಗಿರಲಿದೆ
  • ಮನೆಯವರ ಗೊಂದಲಕ್ಕೆ ಅಪಾಯ ಹುಡುಕುತ್ತೀರಿ
  • ಸ್ನೇಹಿತರು ನಿಮ್ಮನ್ನು ಹಿಂಬಾಲಿಸುತ್ತಾರೆ
  • ಇಂದು ಆರ್ಥಿಕವಾಗಿ ಚೆನ್ನಾಗಿರುವ ದಿನ
  • ಸುಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಹೊಸ ಕೆಲಸಗಳಲ್ಲಿ ಆಸಕ್ತಿ ತೋರಬಹುದು
  • ಹಿರಿಯ ಅಧಿಕಾರಿಗಳು ಸಹಕರಿಸುತ್ತಾರೆ
  • ಪ್ರೇಮಿಗಳಲ್ಲಿ ಸ್ವಲ್ಪ ಸಮಸ್ಯೆಯಾಗಬಹುದು
  • ಮನೆಯಲ್ಲಿ ಹೊಂದಾಣಿಕೆಯ ಕೊರತೆಯಾಗಬಹುದು
  • ಅನುಮಾನ ಬರುವ ರೀತಿಯಲ್ಲಿ ನಡೆದುಕೊಳ್ಳುತ್ತೀರಿ
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಏಕಾಗ್ರತೆಯ ಕೊರತೆಯಿಂದ ನಷ್ಟ ಉಂಟಾಗಬಹುದು
  • ಖರೀದಿಯಿಂದ ಲಾಭ, ಸಂತಸ ಆಗಲಿದೆ
  • ಹಳೆಯ ಸಂಬಂಧ ಪುನಃ ಬೆಸೆಯಲಿದೆ
  • ಮನೆಯಲ್ಲಿ ಮಂಗಳ ಕಾರ್ಯಕ್ಕೆ ಅಡ್ಡಿಯಾಗಬಹುದು
  • ಚಲನಚಿತ್ರ ರಂಗದವರಿಗೆ ಸಿಹಿ ಸುದ್ದಿ ಸಿಗಲಿದೆ
  • ಮನಸ್ಸಿನಲ್ಲಿರುವ ಹಲವು ಆಲೋಚನೆಗಳು ಕಾರ್ಯರೂಪಕ್ಕೆ ಬರಬಹುದು
  • ಸಾಯಿಬಾಬರನ್ನು ಪ್ರಾರ್ಥನೆ ಮಾಡಿ

ಮಕರ

  • ನಿಮ್ಮ ವೈಯಕ್ತಿಕ ವಿಚಾರದಲ್ಲಿ ಕೆಲವು ತಿದ್ದುಪಡಿಯಾಗಲಿದೆ
  • ಆರೋಗ್ಯದ ಬಗ್ಗೆ ಗಮನಹರಿಸಿ
  • ಆಸ್ತಿಯ ವಿಚಾರದಲ್ಲಿ ಸ್ವಲ್ಪ ಗೊಂದಲ ಮುಂದುವರೆಯಬಹುದು
  • ಬೇರೆಯವರಿಂದ ಸಹಾಯ ನಿರೀಕ್ಷಿಸಿ ಸೋಲುತ್ತೀರಿ
  • ಹೊಸ ವಾಹನದ ವಿಚಾರದಲ್ಲಿ ಬೇಸರ ಉಂಟಾಗಲಿದೆ
  • ಏನನ್ನು ಸಾಧಿಸದೇ ದಿನ ಮುಂದೂಡುತ್ತಿದೆ ಎನಿಸಬಹುದು
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ವಿದ್ಯಾರ್ಥಿಗಳಿಗೆ ಅಧ್ಯಯನದ ಕೊರತೆಯಾಗಬಹುದು
  • ಹೊಸ ವ್ಯಾವಹಾರಿಕ ಸಂಪರ್ಕಗಳು ಬೆಳೆಯಲಿದೆ
  • ಮನಸ್ಸಿನಲ್ಲಿ ಅಸಮಾಧಾನ ಭಾವ ಇರುವುದು
  • ಹಿರಿಯರ ಅಭಿಪ್ರಾಯ ಸಲಹೆಯನ್ನು ಸ್ವೀಕರಿಸಿ
  • ಪ್ರೇಮಿಗಳು ಭಾವುಕಥೆಯಿಂದ ದುಃಖಿಸಬಹುದು
  • ದುರ್ಗಾರಾಧನೆ ಮಾಡಿ

ಮೀನ

  • ಅಪೂರ್ಣ ಕಾರ್ಯಗಳು ಪುನರಾರಂಭವಾಗಲಿದೆ
  • ಆದಾಯದ ದೃಷ್ಟಿಯಿಂದ ದಿನ ಚೆನ್ನಾಗಿದೆ
  • ಉದ್ಯೋಗದಲ್ಲಿ ಹೊಸ ತಿರುವು ಸಿಗುವುದರಿಂದ ಸಂತಸ
  • ವರ್ಗಾವಣೆ ಅಥವಾ ಬದಲಾವಣೆಯ ಆಲೋಚನೆಯಿಂದ ಬೇಸರವಾಗಬಹುದು
  • ಹಳೆಯ ಸ್ನೇಹಿತರ ಭೇಟಿಯಾಗಲಿದೆ
  • ಬಂಧುಗಳಿಂದ ಪ್ರಶಂಸೆ ಸಿಗುವುದರಿಂದ ಸಂತಸ ಆಗಲಿದೆ
  • ನವಗ್ರಹರ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Today Horoscope: ಉದ್ಯೋಗದಲ್ಲಿ ಹೊಸ ತಿರುವು, ದಾಂಪತ್ಯ ಜೀವನದಲ್ಲಿ ಕಹಿ ಅನುಭವ- ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More