ಸೀರಿಯಲ್ ಶೂಟಿಂಗ್ನಿಂದ ಬ್ರೇಕ್ ಪಡೆದು ಪ್ರಕೃತಿ ಪಯಾಣ
ಭಾಗ್ಯಲಕ್ಷ್ಮೀ, ಲಕ್ಷ್ಮೀ ಬಾರಮ್ಮ ಧಾರಾವಾಹಿಯ ನಟಿಯರ ಟ್ರಿಪ್
ಟ್ರಿಪ್ನಲ್ಲಿ ಎಂಜಾಯ್ ಮಾಡುತ್ತಿರೋ ಸಿರೀಯಲ್ ನಟಿಯರು..!
ಭಾಗ್ಯಲಕ್ಷ್ಮೀ ಹಾಗೂ ಲಕ್ಷ್ಮೀ ಬಾರಮ್ಮ ಸೀರಿಯಲ್ ನಟಿಯರು ಶೂಟಿಂಗ್ನಿಂದ ಕೊಂಚ ಬ್ರೇಕ್ ತೆಗೆದುಕೊಂಡು ಪ್ರಕೃತಿಯನ್ನ ಸಖತ್ ಆಗಿಯೇ ಎಂಜಾಯ್ ಮಾಡುತ್ತಿದ್ದಾರೆ.
ಧಾರಾವಾಹಿ ನಟಿಯರಾದ ಪದ್ಮಜಾ ರಾವ್, ಸುಷ್ಮಾ ನಾಣಯ್ಯ, ಲಾವಣ್ಯ, ಸುನಿತಾ, ಆಶಾ ಸೇರಿದಂತೆ ಎರಡು ಧಾರಾವಾಹಿಯ ಘಾಟಿ ಅತ್ತೆ ಸೊಸೆಯಿಂದಿರೋ ಶೂಟಿಂಗ್ ಟೆನ್ಶನ್ ಬಿಟ್ಟು ಕೇರಳ ಪ್ರವಾಸ ಮಾಡಿದ್ದಾರೆ. ಪ್ರವಾಸದ ವೇಳೆ ಹೊಸ ಹೊಸ ಪ್ರದೇಶಗಳನ್ನು ನೋಡಿ ಹಸಿರಿನಿಂದ ಮೈದುಂಬಿದ ಪರಿಸರವನ್ನು ನೋಡಿ ಆನಂದಿಸುತ್ತಿದ್ದಾರೆ.
ಕೇರಳದ ವಯನಾಡ್ಗೆ ಒಂದು ದಿನದ ಪ್ರವಾಸ ಕೈಗೊಂಡಿರೋ ನಟಿಯರು ಪೃಕೃತಿ ಸೋಬಗನ್ನ ಕಣ್ತುಂಬಿಕೊಂಡಿದ್ದಾರೆ. ಜೊತೆ ಕ್ವಾಲಿಟಿ ಟೈಮ್ನ ಸ್ಪೆಂಡ್ ಮಾಡಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ