newsfirstkannada.com

ಹಾಸ್ಟೆಲ್​ ಹುಡುಗರು ಸಿನಿಮಾ ಪಕ್ಕಾ ಮನರಂಜನೆಯ ಟಾನಿಕ್‌.. ಟ್ರೈಲರ್​ ರಿಲೀಸ್

Share :

11-07-2023

    ಕನ್ನಡ ಇಂಡಸ್ಟ್ರಿಯಲ್ಲಿ ಡಿಫರೆಂಟ್ ಕಂಟೆಂಟ್ ಇರೋ ಸಿನಿಮಾ

    ಹಾಸ್ಟೆಲ್​​ ಹುಡುಗರು ಸಿನಿಮಾದ ಟ್ರೈಲರೇ ಉತ್ತರ ಕೊಡುತ್ತೆ..!

    ಸಿನಿಮಾಗೆ ಶುಭ ಕೋರಿದ ಸ್ಯಾಂಡಲ್​ವುಡ್​ ಸ್ಟಾರ್​ ನಟರು

ಜಗಳ ಮಾಡೋಕೆ ರೀಸನ್‌ ಬೇಕು. ಮನೆಯಿಂದ ಹೊರ ಹೋಗೋಕು ರೀಸನ್‌ ಬೇಕು ಅಂತಾರೆ. ಆ್ಯಕ್ಚುಲಿ ಇದೆಲ್ಲಾದ್ಕಕ್ಕೂ ರೀಸನೇ ಬೇಕಿಲ್ಲ. ಆದ್ರೆ, ಇವತ್ತು ಸಿನಿಮಾ ಥಿಯೇಟರ್‌ಗೆ ಹೋಗೋಕೆ ಪಕ್ಕಾ ರೀಸನ್‌ ಬೇಕೇ ಬೇಕು. ಆ ಕಾರಣ ಮತ್ತೇನಿಲ್ಲ ಗುಡ್‌ ಕಂಟೆಂಟ್. ನಿಜ, ಜನ ಏನ್ ಎಕ್ಸ್‌ಪೆಕ್ಟ್ ಮಾಡ್ತಿದ್ದಾರೋ ಅದು ಎಲ್ಲ ಟೈಮ್‌ನಲ್ಲೂ ಸಿಗದಿರಬಹುದು. ಸಿಗೋದೇ ಇಲ್ಲ ಅಂತಲ್ಲ. ಈಗ ಮತ್ತೆ ಜನರು ಫ್ಯಾಮಿಲಿ ಸಮೇತ ಸಿನಿಮಾ ಥಿಯೇಟರ್‌ಗೆ ಹೋಗಲು ಒಂದು ಕಾರಣ ಸಿಕ್ಕಿದೆ. ಆ ಕಾರಣದ ಹೆಸರು. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ.

ಬರೀ ರೀಲ್ಸ್‌, ಸ್ಪೋರ್ಟ್ಸ್, ಓಟಿಟಿ ಅಂತಾ ಟೈಮ್ ಪಾಸ್ ಮಾಡ್ತಿದ್ದ ಯಂಗ್‌ ಜನರೇಷನ್‌ ಅಂಡ್ ಫ್ಯಾಮಿಲಿ ಆಡಿಯನ್ಸ್, ನೀವು ಖಂಡಿತವಾಗಿ ಈ ಸಿನಿಮಾವನ್ನ ಥಿಯೇಟರ್‌ನಲ್ಲಿ ನೋಡ್ಬಹುದು. ಯಾವುದೇ ಸೈಡ್‌ ಎಫೆಕ್ಟೂ ಇಲ್ಲ. ಯಾವುದೇ ಆಫ್ಟರ್‌ ಇಲ್ಲ. ಇದು ಪಕ್ಕಾ ಮನರಂಜನೆಯ ಟಾನಿಕ್‌. ಫಸ್ಟ್‌ ಡೇ ಫಸ್ಟ್‌ ಶೋ ಕಿಕ್‌ ಜಾಸ್ತಿ.

ಕನ್ನಡ ಇಂಡಸ್ಟ್ರಿಯಲ್ಲಿ ಡಿಫರೆಂಟ್ ಕಂಟೆಂಟ್ ಇರೋ ಸಿನಿಮಾಗಳ ಕೊರತೆ ಇದೆ ಅಂತಾ ಬೊಬ್ಬೆ ಹಾಕ್ತಿದ್ದವರು, ಥಿಯೇಟರ್‌ಗೆ ಹೋಗಲು ಸಾಕಷ್ಟು ಹಿಂದೇಟು ಹಾಕ್ತಿದ್ದವರು, ಖಂಡಿತವಾಗಿ ಥಿಯೇಟರ್‌ಗೆ ಹೋಗಿ ಈ ಸಿನಿಮಾ ನೋಡ್ಬಹುದು. ಯಾಕಿಷ್ಟು ಕಾನ್ಫಿಡೆಂಟ್ ಆಗಿ ಹೇಳ್ತಿದ್ದೀವಿ ಅಂದ್ರಾ..! ಈ ಸಿನಿಮಾ ಟ್ರೈಲರೇ ನಿಮ್ಗೆ ಉತ್ತರ ಕೊಡುತ್ತೆ.

ಹಾಸ್ಟೆಲ್‌ ಹುಡುಗರು ಸಿನಿಮಾದ ಟ್ರೈಲರ್‌ ಮಜಾವಾಗಿದೆ

ಯೂತ್ಸ್‌ ಸಬ್ಜೆಕ್ಟ್‌ ಚಿತ್ರಗಳೇ ಬರೋದೇ ಕಡಿಮೆ. ಅದರಲ್ಲೂ ಕಾಲೇಜು ಸ್ಟೂಡೆಂಟ್ಸ್‌ ಕೇಂದ್ರಿತ ಸಿನಿಮಾಗಳ ಸಂಖ್ಯೆ ತೀರ ಕಡಿಮೆ. ಬಂದರೂ ಹಳಸಲು ಕಥೆ ಇಟ್ಕೊಂಡು ಸಿನಿಮಾ ಮಾಡ್ಬಿಟ್ಟಿರ್ತಾರೆ. ಆದ್ರೆ, ಹಾಸ್ಟೆಲ್‌ ಹುಡುಗರು ಸಿನಿಮಾ ಆ ರೀತಿ ಅಲ್ಲ ಅಂತಾ ಟ್ರೈಲರ್‌ನಲ್ಲಿಯೇ ಗೊತ್ತಾಗುತ್ತಿದೆ.

ಈ ಸಿನಿಮಾದಲ್ಲಿ ಯಾರಾದ್ರೂ ಸ್ಟಾರ್‌ ಇದ್ದಾರಾ ಅಂತಾ ಕೇಳಿದ್ರಾ? ಹೌದು, ಈ ಸಿನಿಮಾದಲ್ಲಿ ಸೂಪರ್‌ಸ್ಟಾರ್‌ ಇದ್ದಾರೆ. ಸಿನಿಮಾನೇ ಸ್ಟಾರ್ ಮಾಡೋ ಕಂಟೆಂಟ್‌ ಇದೆ. ನಕ್ಕು ನಲಿಸೋಕೆ ಹಾಸ್ಟೆಲ್‌ ಹುಡುಗರೇ ಇದ್ದಾರೆ.

ಹಾಸ್ಟೆಲ್ ಹುಡುಗರು ಬಗ್ಗೆ ಹೇಳಲೇಬೇಕಾದ ವಿಷ್ಯ ಇದೆ. ಈ ಸಿನಿಮಾ ಯಾವಾಗ ಶುರುವಾಯ್ತೋ ಅಂದಿನಿಂದ ಮಾಡಿರೋ ಪ್ರಮೋಷನಲ್‌ ವಿಡಿಯೋಸ್‌ ಸಖತ್ ಡಿಫೆರೆಂಟ್‌. ಇದು ಫೇಕ್‌ ಡಿಫರೆಂಟ್‌. ಪಕ್ಕಾ ಅಸಲಿ ಡಿಫರೆಂಟ್‌.

ಅಪ್ಪು, ರಮ್ಯಾರಿಂದ ಈ ಸಿನಿಮಾಕ್ಕೆ ಪ್ರಮೋಷನ್

ಅಪ್ಪು ಸರ್‌ರಿಂದ ಶುರುವಾದ ಪ್ರಮೋಷನಲ್‌ ಆ್ಯಕ್ಟಿವಿಟೀಸ್‌, ರಮ್ಯಾವರೆಗೂ ನಡೆಯಿತು. ರಮ್ಯಾ ಅವರ ಕಮ್‌ಬ್ಯಾಕ್ ಬಗ್ಗೆ ಮಾಡಿದ್ದ ವಿಡಿಯೋವಂತೂ ಎಕ್ಸಾಟ್ರಾಡಿನರಿ. ಆವತ್ತೇ, ಈ ಸಿನಿಮಾ ಮೇಲೆ ನಿರೀಕ್ಷೆಗಳು ಹುಟ್ಟಿದವು. ಇದೇ ಕಾರಣಕ್ಕೆ ಇವತ್ತು ಈ ಸಿನಿಮಾದ ಟ್ರೈಲರ್‌ ಟ್ರೆಡಿಂಗ್‌ನಲ್ಲಿದೆ. ಇದು ಕೂಡ ಅಸಲಿ ಟ್ರೆಡಿಂಗ್‌.

ಹೊಸಬರ ತಂಡ ಅನ್ನೋದಕ್ಕಿಂತ ಟ್ಯಾಲೆಂಟೆಡ್‌ ತಂಡವೊಂದು ಈ ಸಿನಿಮಾ ಮಾಡಿದೆ ಅನ್ನೋದೇ ಖುಷಿಯ ವಿಚಾರ. ಮೊದಲ ಬಾರಿಗೆ ಸಿನಿಮಾ ಮಾಡಿದ್ದಾರೆ ಅಂತಾ ಯಾವ್ದೆ ಫ್ರೇಮ್‌ನಲ್ಲೂ ಅನಿಸೋಲ್ಲ. ಆದ್ರೆ, ಟೀಸರ್‌, ಪ್ರಮೋಷನಲ್‌ ವಿಡಿಯೋಗಳನ್ನ ನೋಡಿದಾಗ, ಇದ್ಯಾವುದೋ ಯಂಗ್‌ ಮೈಂಡ್‌ ಅಂತಾ ಗೊತ್ತಾಗುತ್ತೆ. ವಿಶೇಷ ಅಂದ್ರೆ, ಈ ಪ್ರತಿಭಾವಂತ ತಂಡಕ್ಕೆ ವಿಶ್‌ ಮಾಡಲು ಇಡೀ ಚಿತ್ರರಂಗದ ಗಣ್ಯರೇ ಟ್ರೈಲರ್ ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಅಶ್ವಿನಿ ಪುನೀತ್‌ ರಾಜ್‌ಕುಮಾರ್, ರಕ್ಷಿತ್‌ ಶೆಟ್ಟಿ, ಧ್ರುವಾ ಸರ್ಜಾ, ರಿಷಬ್‌ ಶೆಟ್ಟಿ ಸೇರಿದಂತೆ ಹಲವರು ಆಗಮಿಸಿ ಇಡೀ ತಂಡಕ್ಕೆ ಶುಭಾ ಹಾರೈಸಿದ್ದಾರೆ. ಇಂತಹ ಡಿಫರೆಂಟ್ ಕಂಟೆಂಟ್ ಇರುವಂತಹ ಸಿನಿಮಾ ಬಂದಾಗ ಪ್ರೇಕ್ಷಕರು ಪೋತ್ಸಾಹಿಸಬೇಕು. ಆಗ ಮಾತ್ರ ಫ್ರೆಶ್‌ ಕಂಟೆಂಟ್‌ಗಳು, ನಿಮಗೆ ಇಷ್ಟವಾಗೋ ಕಥೆಯಾಧಾರಿತ ಸಿನಿಮಾಗಳು ಹೊರಬರಲಿವೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಹಾಸ್ಟೆಲ್​ ಹುಡುಗರು ಸಿನಿಮಾ ಪಕ್ಕಾ ಮನರಂಜನೆಯ ಟಾನಿಕ್‌.. ಟ್ರೈಲರ್​ ರಿಲೀಸ್

https://newsfirstlive.com/wp-content/uploads/2023/07/HOSTEL_HUDUGARU_DHRUVA_SARJA.jpg

Load More