ಹಿರಿಯರಿಂದ ಹಿಡಿದು ಇವತ್ತಿನ ಯೂತ್ಗೂ ಲಹರಿ ಸಂಸ್ಥೆ ಚಿರಪರಿಚಿತ
ಲಹರಿ ಮ್ಯೂಸಿಕ್ ಮೂಲಕ ಜನರನ್ನ ರಂಜಿಸುತ್ತಿರೋ ಲಹರಿ ವೇಲು
100 ಕೋಟಿ ರೂ. ಬಂಡವಾಳ ಹೂಡಿಕೆಗೆ ಮುಂದಾದ ಟೆನೆಟ್ ಸಂಸ್ಥೆ
ಲಹರಿ ವೇಲು ಬಹುಶಃ ಕರ್ನಾಟಕದಲ್ಲಿ ಈ ಹೆಸರು ಕೇಳದೇ ಇರೋ ಸಂಗೀತ ಪ್ರೇಮಿಗಳೇ ಇಲ್ಲವೇನೋ? ಹಿರಿಯರಿಂದ ಹಿಡಿದು ಇವತ್ತಿನ ಯೂತ್ಗೂ ಲಹರಿ ಚಿರಪರಿಚಿತ. ಕರ್ನಾಟಕದ ಈ ಹೆಸರಾಂತ ಸಂಸ್ಥೆ ಈಗ ಆರೋಗ್ಯ ಕ್ಷೇತ್ರಕ್ಕೂ ಕಾಲಿಟ್ಟಿದೆ. ಈ ಮೂಲಕ ಸಾವಿರಾರು ಜನರಿಗೆ ಉದ್ಯೋಗ ಕೂಡ ಕಲ್ಪಿಸುತ್ತಿದೆ.
1,500 ಜನರಿಗೆ ಈಗಾಗಲೇ ಉದ್ಯೋಗ ಸಿಕ್ಕಿದೆ. ಎರಡುವರೆ ಸಾವಿರ ಜನಕ್ಕೆ ಉದ್ಯೋಗ ಸಿಗಲಿದೆ. 100 ಕೋಟಿ ಪ್ರಾಜೆಕ್ಟ್ ಅನ್ನು ಹೂಡಿಕೆ ಮಾಡಲಾಗುತ್ತದೆ.
ಲಹರಿ ವೇಲು, ಲಹರಿ ಆಡಿಯೋ ಮುಖ್ಯಸ್ಥರು
ಇಷ್ಟೆಲ್ಲ ಹೇಳಿರೋ ಇವರು ಯಾರು ಅಂತ ನಿಮಗೆ ಈಗಾಗ್ಲೇ ಗೊತ್ತಾಗಿರಬೇಕು. ಇವರು ಲಹರಿ ಸಂಸ್ಥೆಯ ಮುಖ್ಯಸ್ಥರು. ಹೊಸ ಹೊಸ ಹಾಡುಗಳನ್ನ ಲಹರಿ ಮ್ಯೂಸಿಕ್ ಮೂಲಕ ಜನರನ್ನ ರಂಜಿಸುತ್ತಿರೋ ಇವರು ಈತ ತಮ್ಮ ಅಳಿಯ ಚರಣ್ ಮೂಲಕ ಕರ್ನಾಕದಲ್ಲಿ ಆರೋಗ್ಯ ಕ್ರಾಂತಿಗೆ ಮುಂದಾಗಿದ್ದಾರೆ.
ವಿವಿಧ ರಾಜ್ಯಗಳಲ್ಲಿ ಟೆನೆಟ್ ಡಯಾಗ್ನೋಸ್ಟಿಕ್ ಕೇಂದ್ರ ಸ್ಥಾಪನೆ ಮಾಡಿ ಸಕ್ಸಸ್ ಆಗಿರೋ ಲಹರಿ ವೇಲು ಅಳಿಯ ಕರ್ನಾಟಕದಲ್ಲೂ ಹಲವು ಬ್ರ್ಯಾಂಚ್ಗಳನ್ನ ಹೊಂದಿದ್ದಾರೆ. ಇದೀಗ ಹೊಸ ಕೇಂದ್ರಗಳ ಸ್ಥಾಪನೆಗಾಗಿ ಕರ್ನಾಟಕದಲ್ಲಿ 100 ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ವೇಲು ಮತ್ತು ಟೆನಟ್ ಸಂಸ್ಥೆ ಮುಂದಾಗಿದೆ.
ಅತ್ಯಾಧುನಿಕ ಸೌಲಭ್ಯವನ್ನು ಕೊಟ್ಟು ಇಂಟರ್ನ್ಯಾಷನಲ್ ಲೆವೆಲ್ನಲ್ಲಿ ಯಾವ ರೀತಿ ಡಯಾಗ್ನೋಸ್ಟಿಕ್ ಸೆಂಟರ್ಸ್ ಕೊಡುತ್ತಾರೋ ಆ ರೀತಿ ಟೆನೆಟ್ ಡಯಾಗ್ನೋಸ್ಟಿಕ್ ವರ್ಕ್ ಆಗುತ್ತೆ. ಇಲ್ಲಿವರೆಗೆ ನೀವು ಎಲ್ಲರೂ ಯಾವ ರೀತಿ ನಮ್ಮ ಕಂಪನಿಗೆ ಒಲವು ತೋರಿದ್ದಿರೋ ಅದೇ ತರ ಈ ಸಂಸ್ಥೆಗೆ ಒಲವು ಕೊಡಬೇಕು.
ಲಹರಿ ವೇಲು, ಲಹರಿ ಆಡಿಯೋ ಮುಖ್ಯಸ್ಥರು
ಮೈಸೂರು ಮಂಗಳೂರು ಭಾಗದಲ್ಲಿ ಹೊಸ ಕೇಂದ್ರಗಳನ್ನ ಸ್ಥಾಪಿಸಲು ಮುಂದಾಗಿದೆ. ಅತ್ಯಾಧುನಿಕ ಮಾತ್ರವಲ್ಲ. ಸಾವಿರಾರು ಜನರಿಗೆ ಉದ್ಯೋಗವನ್ನೂ ಕಲ್ಪಸಲಿದೆ ಈ ಟೆನೆಟ್ ಡಯಾಗ್ನೋಸ್ಟಿಕ್ ಸೆಂಟರ್ಸ್. ವಿದೇಶಗಳಲ್ಲಿ ಸಿಗುತ್ತಿರುವ ಟೆಕ್ನಾಲಜಿ ಭಾರತದಲ್ಲಿಯೇ ಜನ್ರಿಗೆ ಸಿಗುವಂತೆ ಮಾಡಬೇಕು ಎಂಬ ಗುರಿಯನ್ನ ಟೆನೆಟ್ ಹೊಂದಿದೆ. ಈಗಾಗಲೇ ವೇಗವಾಗಿ ಟೆನಟ್ ಬೆಳೆಯುತ್ತಿದ್ದು, ಜನ್ರಿಗೆ ಹತ್ತಿರವಾಗಲು ಟೆನೆಟ್ ಹೊರಟಿದೆ. ಒಳ್ಳೆ ಉದ್ದೇಶದಿಂದ ಜನರ ಸೇವೆಗಾಗಿ ಹೊಸ ಹೆಜ್ಜೆ ಇಟ್ಟಿರೋ ಟೆನೆಟ್ಗೆ ಶುಭವಾಗಲಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ