newsfirstkannada.com

ಅತ್ತೆ ಸೊಸೆಯ ಲವ್ ಸ್ಟೋರಿ ಹೇಗಿದೆ ಗೊತ್ತಾ? ಸತ್ಯಾಳ ನಡವಳಿಕೆಗೆ ಫಿದಾ ಆಗಿದ್ದಾಳೆ ಸೀತಮ್ಮ..!

Share :

Published September 17, 2023 at 6:25am

    ಹೊಸ ಹೊಸ ಟ್ವಿಸ್ಟ್ ಆ್ಯಂಡ್ ಟರ್ನ್ ಪಡೆದುಕೊಳ್ಳುತ್ತಿದೆ ಸತ್ಯ!

    ಸತ್ಯ ಕತೆ ವೀಕ್ಷಕರ ನೆಚ್ಚಿನ ಸೀರಿಯಲ್ ಆಗಿ ಹೊರ ಹೊಮ್ಮಿದೆ

    ಈ ಸೀರಿಯಲ್​ನ ಕತೆಯಲ್ಲಿ ಮತ್ತೊಂದು ಆ್ಯಂಗಲ್ ಎಂಟ್ರಿ!

ಕಿರುತೆರೆಯಲ್ಲಿ ಸರಿಸುಮಾರು ಎರಡುವರೆ ವರ್ಷಗಳ ಕಾಲದಿಂದ ವೀಕ್ಷಕರನ್ನ ಮನರಂಜಿಸುತ್ತಾ ತನ್ನ ಟಾಪ್ ಸ್ಥಾನವನ್ನ ಹಾಗೇ ಉಳಿಸಿಕೊಂಡು ಪ್ರತಿ ದಿನವು ಒಳ್ಳೆ ಒಳ್ಳೆ ಎಪಿಸೋಡ್​ಗಳನ್ನ ಕೊಡುತ್ತಾ ಬರ್ತಿರೋದು ಸೀರಿಯಲ್ ಸತ್ಯ.

ಸತ್ಯ ಧಾರಾವಾಹಿಯಲ್ಲಿ ಟ್ವಿಸ್ಟ್ ಆ್ಯಂಡ್ ಟರ್ನ್ ತುಂಬಾನೇ ಬರ್ತಿವೆ. ಮೊದಲ ಎಪಿಸೋಡ್​ನಿಂದ ವಿಭಿನ್ನ ಕಥಾ ಹಂದರವನ್ನ ಹೊತ್ತು ಸತ್ಯ ಎಲ್ಲರನ್ನ ರಂಜಿಸ್ತಾ ಇದೆ. ಸತ್ಯ ಮದುವೆ ಆದ್ಮೇಲೆ ಕತೆ ಇನ್ನೂ ಇಂಟ್ರೆಸ್ಟಿಂಗ್ ಆಗಿ ಹೋಗ್ತಿದ್ದು, ವೀಕ್ಷಕರು ಒಂದು ಎಪಿಸೋಡ್​ನ ಮಿಸ್ ಮಾಡದೇ ನೋಡುತ್ತಿದ್ದಾರೆ.

ಸತ್ಯ ಧಾರಾವಾಹಿಯಲ್ಲಿ ಸೀತಮ್ಮ ಹಾಗೂ ಸತ್ಯಳ ಲವ್ ಸ್ಟೋರಿ ಟ್ರ್ಯಾಕ್ ನಡೆಯುತ್ತಿದೆ. ಸೊಸೆ ಅತ್ತೆಗೆ ಕಾಳು ಹಾಕ್ತಿರೋದು ಮೊದಲಿಗೆ ಸತ್ಯಳನ್ನ ಒಪ್ಪಿಕೊಳ್ಳು ಹಿಂದೇಟು ಹಾಕ್ತಿದ್ದ ಸೀತಮ್ಮ ಈಗ ಕಲಾ ಕ್ರಮೇಣ ಸತ್ಯಾಳ ಒಳ್ಳೆತನಕ್ಕೆ ಮಾರು ಹೋಗುತ್ತಿದ್ದಾರೆ. ಸತ್ಯಳನ್ನ ಮನೆ ಸೊಸೆಯಂತ ಒಪ್ಪಿಕೊಳ್ಳುತ್ತಿದ್ದಾರೆ. ಸತ್ಯಾಳ ಟ್ರ್ಯಾಕ್ ಹೀಗೆ ನಡೆಯುತ್ತಿದ್ದರೆ, ಇತ್ತ ದಿವ್ಯಾ ಪಾಲಿಗೆ ಬಂದದ್ದು ಪಂಚಾಮೃತ ಎಂದು ತವರು ಮನೆಯಲ್ಲೇ ಬೇಡದಿರೋ ಹೊಂಚು ಹಾಕುತ್ತ ಶ್ರೀಮಂತೆ ಹಾಗೋ ಕನಸು ಕಾಣುತ್ತಿದ್ದಾಳೆ.

ಇದನ್ನು ಓದಿ: ಮಹಿಳಾ PSI ಪುತ್ರನ ವ್ಹೀಲಿಂಗ್​ ಪುಂಡಾಟಕ್ಕೆ ವೃದ್ಧ ಬಲಿ.. ನ್ಯಾಯ ಕೊಡಿಸಿ ಎಂದು ಕುಟುಂಬಸ್ಥರ ಅಳಲು

ಈ ಕತೆಯಲ್ಲಿ ಮತ್ತೊಂದು ಆ್ಯಂಗಲ್ ಎಂಟ್ರಿಯಾಗಿದ್ದು, ಸತ್ಯಾಳ ಚಿಕ್ಕಮಾವ ಆಡ್ತಿರೋ ಕಳ್ಳಾಟ ನಿಧಾನವಾಗಿ ಒಂದೊಂದೇ ಬಯಲಾಗ್ತಿದೆ. ಸತ್ಯಾಳ ಚಿಂತನೆ ಈಗ ಚಿಕ್ಕಮಾವ ಹಾಗೂ ಚಿಕ್ಕತ್ತೆ ಕಡೆ ನೆಟ್ಟಿದೆ. ಅವರ ಚಿಕ್ಕತ್ತೆಗೆ ಆಗ್ತಿರೋ ಮೋಸವನ್ನು ತಡೆಯೋದಕ್ಕೆ ಎಲ್ಲಾ ಪ್ರಯತ್ನ ನಡೀತಿವೆ. ಒಟ್ಟಿನಲ್ಲಿ ಸತ್ಯ ಧಾರಾವಾಹಿಯು ಒಳ್ಳೆ ರೀತಿಯಲ್ಲಿ ಹೊಗ್ತಿದ್ದು ವೀಕ್ಷಕರ ನೆಚ್ಚಿನ ಸೀರಿಯಲ್ ಆಗಿ ಹೊರ ಹೊಮ್ಮಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅತ್ತೆ ಸೊಸೆಯ ಲವ್ ಸ್ಟೋರಿ ಹೇಗಿದೆ ಗೊತ್ತಾ? ಸತ್ಯಾಳ ನಡವಳಿಕೆಗೆ ಫಿದಾ ಆಗಿದ್ದಾಳೆ ಸೀತಮ್ಮ..!

https://newsfirstlive.com/wp-content/uploads/2023/09/sathya-6.jpg

Load More