newsfirstkannada.com

×

BREAKING: ಕನ್ನಡತಿ ಸೀರಿಯಲ್​ ನಟ ಕಿರಣ್​ ರಾಜ್​ಗೆ ಅಪಘಾತ

Share :

Published September 11, 2024 at 6:28am

    ಕನ್ನಡತಿ ಸೀರಿಯಲ್​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದ ನಟ

    ಕನ್ನಡತಿ ಸೀರಿಯಲ್​ ಬಳಿಕ ಸ್ಯಾಂಡಲ್​ವುಡ್​ ಕಡೆ ಮುಖ ಮಾಡಿದ ಹೀರೋ

    ಕೆಂಗೇರಿ ಬಳಿ ಭೀಕರವಾಗಿ ಅಪಘಾತಕ್ಕಿಡಾದ ನಟ ಕಿರಣ್​ ರಾಜ್​ ಇದ್ದ ಕಾರು

ಬೆಂಗಳೂರು: ಕನ್ನಡತಿ ಸೀರಿಯಲ್​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದ ನಟ ಕಿರಣ್ ರಾಜ್ ಕಾರು ಅಪಘಾತಕ್ಕಿಡಾಗಿದೆ. ನಟ ಕಿರಣ್​ ರಾಜ್​ ಅವರು ಇದ್ದ ಕಾರು ಕೆಂಗೇರಿ ಬಳಿ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ: ನಟ ಕಿರಣ್​​ ರಾಜ್​ ಹೊಸ ಲುಕ್​ಗೆ ಫುಲ್ ಫಿದಾ.. ​​ಸರ್‌ಪ್ರೈಸ್‌ ಜೊತೆ ಬಿಗ್ ಅಪ್ಡೇಟ್ ಕೊಟ್ಟ ಹೀರೋ; ಏನದು?

ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದ ಪರಿಣಾಮ ಕಿರಣ್ ರಾಜ್ ಅವರ ಎದೆಯ ಭಾಗಕ್ಕೆ ಪೆಟ್ಟು ಬಿದ್ದಿದೆ. ಆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ನಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರಿಂದ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಕನ್ನಡತಿ ಸೀರಿಯಲ್​ ನಟ ಕಿರಣ್​ ರಾಜ್​ಗೆ ಅಪಘಾತ

https://newsfirstlive.com/wp-content/uploads/2024/09/kriran-raj.jpg

Load More