ಈ ಜೋಡಿ ಫೋಟೋ ನೋಡಿದ ಅಭಿಮಾನಿಗಳು ಹೇಳಿದ್ದೇನು?
ಪ್ರೀತಿಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ ಈ ಜೋಡಿ
ಡ್ಯಾನ್ಸ್, ಹೊಸ ರೀಲ್ಸ್ ಮಾಡಿ ಫ್ಯಾನ್ಸ್ಗೆ ಖುಷಿ ಕೊಡುತ್ತಿದ್ದರು
ನೀನಾದೆ ನಾ ಧಾರಾವಾಹಿಗೆ ವಿಶೇಷವಾದ ಅಭಿಮಾನಿ ಬಳಗ ಇದೆ. ಮೊದಲ ಅಧ್ಯಾಯಕ್ಕೆ ವೀಕ್ಷಕರು ತುಂಬಾನೇ ಪ್ರೀತಿ ಅಭಿಮಾನ ತೋರಿಸಿದ್ರು. ಸದ್ಯ ವಿಕ್ರಮ್ ಹಾಗೂ ವೇದಾ ಹೊಸ ಪ್ರೀತಿಯ ಅಧ್ಯಾಯ ಮನರಂಜನೆಯನ್ನ ಡಬಲ್ ಮಾಡಿದೆ.
ಈ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದಿರೋ ಜೋಡಿ ಖುಷಿ-ದಿಲೀಪ್. ಇಬ್ಬರ ಬಾಂಡಿಂಗ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಇದನ್ನೂ ಓದಿ: ಇದೇ ನನ್ನ ಲಾಸ್ಟ್ ಸಿನಿಮಾ.. ರಾಧಿಕಾ ಕುಮಾರಸ್ವಾಮಿ ಕಣ್ಣೀರು; ಶಾಕಿಂಗ್ ನಿರ್ಧಾರಕ್ಕೆ ಕಾರಣವೇನು?
ಜೊತೆಗಿರೋ ಒಂದೇ ಒಂದು ಫೋಟೋ ಹಾಕಿದ್ರು ನಿಮ್ಮ ಜೋಡಿ ತುಂಬಾ ಮುದ್ದಾಗಿದೆ. ನೀವು ರಿಯಲ್ ಆಗಿಯೂ ಜೋಡಿಯಾಗಿ ಅಂತ ಸಂಭ್ರಮಿಸುತ್ತಿರುತ್ತಾರೆ. ಈ ಜೋಡಿ ಕೂಡ ಆಗಾಗ ಡ್ಯಾನ್ಸ್ ರೀಲ್ಸ್ಗಳನ್ನ ಮಾಡಿ ಅಭಿಮಾನಿಗಳಿಗೆ ಖುಷಿ ಕೊಡ್ತಿರುತ್ತೆ.
ಸದ್ಯ ವಿಷಯ ಏನಂದ್ರೇ, ನೀನಾದೆ ನಾ ಮಂಗಳೂರಿನಲ್ಲಿ ಶೂಟಿಂಗ್ ನಡಿತಿರೋದು ಗೊತ್ತೇ ಇದೆ. ಇಲ್ಲಿಂದ ಈಗ ಗೋವಾಗೆ ಹಾರಿದ್ದಾರೆ ಖುಷಿ-ದಿಲೀಪ್. ಶೂಟಿಂಗ್ ಗ್ಯಾಪ್ನಲ್ಲಿ ಗೋವಾನಲ್ಲಿ ಜಾಲಿ ಟ್ರಿಪ್ ಮಾಡ್ತಿದ್ದಾರೆ. ಇವರ ಜೊತೆಗೆ ಖುಷಿ ಅವರ ತಂದೆ ತಾಯಿನೂ ಇದ್ದಾರೆ.
View this post on Instagram
ಈ ಬ್ಯೂಟಿಫುಲ್ ಫೋಟೋಗಳನ್ನ ದಿಲೀಪ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಕಮೆಂಟ್ಸ್ ಮಾಡಿರೋ ಅಭಿಮಾನಿಗಳು ಅಂತೂ ಇಂತೂ ತುಂಬಾ ದಿನಗಳ ನಂತರ ಒಟ್ಟಿಗೆ ಫೋಟೋ ಶೇರ್ ಮಾಡಿದ್ದಿರಾ ಥ್ಯಾಂಕ್ಯೂ ದಿಲ್ಖುಷ್ ಅಂತೆಲ್ಲಾ ಕಾಮೆಂಟ್ಸ್ ಹಾಕಿದ್ದಾರೆ. ಇದೇ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ