newsfirstkannada.com

ಶ್ರೀರಸ್ತು ಶುಭಮಸ್ತು ಸೀರಿಯಲ್​ಗೆ ಗುಡ್ ಬೈ ಹೇಳಿದ್ದ ಶಾರ್ವರಿ.. ದಿಢೀರ್ ರೌದ್ರಾವತಾರದಲ್ಲಿ ಪ್ರತ್ಯಕ್ಷ!

Share :

Published June 23, 2024 at 6:02am

  ಶ್ರೀರಸ್ತು ಶುಭಮಸ್ತು ಸೀರಿಯಲ್​ನ ವಿಲನ್​ ಶೆಡ್​ನಲ್ಲಿ ನಟಿಸಿದ್ದ ನಟಿ

  ಫುಲ್​ ಆ್ಯಕ್ಷನ್​ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ನೇತ್ರಾ ಜಾಧವ್

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ನಟಿಯ ವಿಡಿಯೋ

ಶಾರ್ವರಿ ಪಾತ್ರ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ಖಡಕ್​ ರೋಲ್​ನಲ್ಲಿ ಕಾಣಿಸಿಕೊಂಡು ತಮ್ಮದೇಯಾದ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಶ್ರೀರಸ್ತು ಶುಭಮಸ್ತು ಸೀರಿಯಲ್​ನ ವಿಲನ್​ ನಟನೆಗೆ ವಿಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ಇದನ್ನೂ ಓದಿ: ಹಾಸನದ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಹೊಸ ಟ್ವಿಸ್ಟ್.. ಸೂರಜ್ ರೇವಣ್ಣ ಹೇಳಿದ್ದೇನು?​​

ಆದರೆ, ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಶಾರ್ವರಿ ಪಾತ್ರಧಾರಿ ಮಿಂಚುತ್ತಿದ್ದ ನಟಿ ನೇತ್ರಾ ಜಾಧವ್ ಅವರು ಆಚೆ ಬಂದಿದ್ದರು. ದಿಢೀರ್​ ಅಂತ ಚೇಂಚ್​ ಆಗಿದ್ದ ನಟಿಯನ್ನು ವೀಕ್ಷಕರು ಮಿಸ್​ ಮಾಡಿಕೊಳ್ಳುತ್ತಿದ್ದರು. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಬೇಸರ ಕೂಡ ಹೊರ ಹಾಕಿದ್ದರು. ಶ್ರೀರಸ್ತು ಶುಭಮಸ್ತು ಧಾರಾವಾಹಿ ಶುರು ಆದಾಗಿನಿಂದ ಅವರು ಈ ಪಾತ್ರದಲ್ಲಿಯೇ ಕಾಣಿಸಿಕೊಂಡಿದ್ದರು. ಈ ಹಿಂದೆ ಶಾರ್ವರಿ ಅಭಿನಯಕ್ಕೆ ವೀಕ್ಷಕರು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದರು. ಆದರೆ ಏಕಾಏಕಿ ನಟಿ ನೇತ್ರಾ ಜಾಧವ್​ ಸೀರಿಯಲ್​ನಿಂದ ಆಚೆ ಬಂದು ಶಾಕ್​ ನೀಡಿದ್ದರು.

View this post on Instagram

A post shared by NETRAA JADHAV 🧿 (@thenetrajadhav)

ಸದ್ಯ ಇದೀಗ ತೆಲುಗಿನ ಸೀರಿಯಲ್​ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಮಗುವಾ ಓ ಮಗುವಾ ಎಂಬ ಸೀರಿಯಲ್​ನಲ್ಲಿ ಫುಲ್​ ಆ್ಯಕ್ಷನ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ಖುದ್ದು ನಟಿ ನೇತ್ರಾ ಜಾಧವ್ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಇದನ್ನು ನೋಡಿ ಕನ್ನಡಿಗರು ಫುಲ್ ಶಾಕ್ ಆಗಿದ್ದಾರೆ. ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶ್ರೀರಸ್ತು ಶುಭಮಸ್ತು ಸೀರಿಯಲ್​ಗೆ ಗುಡ್ ಬೈ ಹೇಳಿದ್ದ ಶಾರ್ವರಿ.. ದಿಢೀರ್ ರೌದ್ರಾವತಾರದಲ್ಲಿ ಪ್ರತ್ಯಕ್ಷ!

https://newsfirstlive.com/wp-content/uploads/2024/06/sharvari.jpg

Load More