newsfirstkannada.com

ಡಿಫರೆಂಟ್ ಲುಕ್​ನಲ್ಲಿ ಕ್ಯಾಮೆರಾಗೆ ಪೋಸ್​ ಕೊಟ್ಟ ಕಿರುತೆರೆ ನಟಿಯರು.. ಇಲ್ಲಿವೆ ಫೋಟೋಸ್​​

Share :

19-05-2023

    ಟ್ರೆಡಿಷನ್ ಲುಕ್​ನಲ್ಲಿ ಕಿರುತೆರೆ ನಟಿಯರು ಲಕಲಕ

    ಪಿಂಕ್ ಸ್ಯಾರಿ, ಕ್ರೀಮ್ ಕಲರ್ ಲೆಹಂಗಾ ಮಿಂಚಿಂಗ್

    ದಂತದ ಗೊಂಬೆಯರ ಕಲರ್‌ಫುಲ್ ಪೋಟೋಶೂಟ್

ಕಿರುತೆರೆಯ ಚೆಲುವೆಯರನ್ನು ನೋಡೋಕೆ ಎರಡು ಕಣ್ಣು ಸಾಲದು. ಆಗಾಗ ಸಖತ್ ಡಿಫರೆಂಟ್ ಆಗಿರೋ ಬ್ಯೂಟಿಫುಲ್ ಆಗಿ ಫೋಟೋಶೂಟ್ ಮಾಡಿಸ್ತಾನೆ ಇರ್ತಾರೆ. ಬಹಳ ದಿನಗಳ ನಂತರಈ ಬ್ಯೂಟಿಫುಲ್ ಬೆಡಗಿಯರು ಫೋಟೋಶೂಟ್ ಮಾಡಿಸಿದ್ದಾರೆ. ಜೊತೆ ಜೊತೆಯಲಿ ಖ್ಯಾತಿಯ ನಟಿ

ಸಖತ್ ಟ್ರೆಡಿಷನ್ ಲುಕ್​ನಲ್ಲಿ ಕ್ಯಾಮರಾಗೆ ಪೋಸ್​​ ಕೊಟ್ಟಿದ್ದಾರೆ. ನಟಿ ಮೇಘ ಶೆಟ್ಟಿ ಲಾಂಗ್ ಗೌನ್ ಹಾಕಿಕೊಂಡು ಮಿರ ಮಿರ ಮಿಂಚಿದ್ದಾರೆ. ಇನ್ನು ನೆಚ್ಚಿನ ನಟಿಯನ್ನು ಲಾಂಗ್​​ ಗೌನ್​ನಲ್ಲಿ ನೋಡಿದ ಫ್ಯಾನ್ಸ್​​ ಫಿದಾ ಆಗಿದ್ದಾರೆ. ಬ್ಯೂಟಿಫುಲ್ ಲುಕ್​ನಲ್ಲಿ ನಟಿ ಮೇಘ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಕ್ರೀಮ್ ಕಲರ್ ಲೆಹಂಗಾದಲ್ಲಿ ಕ್ಯಾಮೆರಾಗೆ ಕಣ್ಣು ಹೊಡೆದಿದ್ದಾರೆ ನಟಿ ಮೇಘ ಶೆಟ್ಟಿ.

ಇನ್ನು, ನಾಗಿಣಿ ಅಂತ ವೀಕ್ಷಕರಿಗೆ ಚಿರಪರಿಚಿತರಾಗಿರುವ ನಟಿ ನಮೃತಾ ಗೌಡ ಕೂಡ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಡಂಪ್ ಮಾಡಿದ್ದಾರೆ. ಪಿಂಕ್ ಸ್ಯಾರಿಯಲ್ಲಿ ರೋಸ್ ತರ ಪೋಸ್ ಕೊಟ್ಟಿದ್ದಾರೆ ಈ ನಟಿ. ದಂತದ ಗೊಂಬೆ ನೆಟೆಡ್ ಸೀರೆಯಲ್ಲಿ ಅಂದವಾಗಿ ಕಾಣಿಸಿಕೊಂಡಿದ್ದಾರೆ. ಫುಲ್ ಟ್ರೆಡಿಷನ್ ಲುಕ್ ಕೊಟ್ಟು ಮೇಕಪ್ ಹಾಕಿ ಕ್ಯಾಮೆರಾನೆ ನಾಚಿ ನೀರಾಗುವಂತೆ ಮಾಡಿದ್ದಾರೆ.

ಐಶ್ವರ್ಯ ಶಿಂಧೋಗಿ ಇವರು ಯಾವಾಗಲೂ ಫ್ಯಾಷನೇಟ್ ಆಗಿ ಕಾಣಿಸಿಕೊಳ್ತಾನೆ ಇರ್ತಾರೆ. ಆದ್ರೆ ಗ್ಯಾಪ್ ಕೊಟ್ಟು ವಿಭಿನ್ನವಾಗಿ ಒಂದು ಇನ್ಸ್​​ಪೈಯರಿಂಗ್ ಲುಕ್​ನಲ್ಲಿ ಅಭಿಮಾನಿಗಳ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ರಾಣಿ ಪುದುಕ್ಕೊಟ್ಟೈ ಅವರ ವೇಷ ಭೂಷಣವನ್ನ ರಿಕ್ರಿಯೇಟ್ ಮಾಡಿದ್ದಾರೆ. ವರ್ಣ ಚಿತ್ರಕಾರ ಆಗಿರೋ ರವಿ ವರ್ಮ ಅವರು ಪೇಟಿಂಗ್ ಮಾಡಿರೋ ರಾಣಿ ಪುದುಕ್ಕೊಟ್ಟೈ ಅವರ ಲುಕ್​ ಒಂದನ್ನು ನಟಿ ಐಶ್ವರ್ಯ ಶಿಂಧೋಗಿ ರಿಕ್ರಿಯೇಟ್ ಮಾಡಲು ಪ್ರಯತ್ನ ಪಟ್ಟಿದ್ದಾರೆ. ಸದ್ಯ ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿವೆ. ಇನ್ನೂ ಒಟ್ಟಿನಲ್ಲಿ ನಮ್ಮ ಸೆಲೆಬ್ರೇಟಿಸ್​ಗಳು ಸಖತ್ ಫೋಟೋಶೂಟ್ ಮಾಡಿಸಿ ಮಿಂಚಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್​ನಲ್ಲಿ ಲಭ್ಯ

ಡಿಫರೆಂಟ್ ಲುಕ್​ನಲ್ಲಿ ಕ್ಯಾಮೆರಾಗೆ ಪೋಸ್​ ಕೊಟ್ಟ ಕಿರುತೆರೆ ನಟಿಯರು.. ಇಲ್ಲಿವೆ ಫೋಟೋಸ್​​

https://newsfirstlive.com/wp-content/uploads/2023/05/serial-actors.jpg

Load More