ಕಿರುತೆರೆ, ಬೆಳ್ಳಿತೆರೆಯಲ್ಲಿ ತಮ್ಮದೇ ಚಾಪು ಮೂಡಿಸಿದ ನಟಿ ಸಿರಿ
ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಿದ್ದ ಕ್ಯೂಟ್ ನಟಿ
ಇಂತಹ ವಯಸ್ಸಿನಲ್ಲೂ ಈ ಪಾರ್ಟಿ ಬ್ಯೂಟಿ ಹೇಗೆ ಮೇಡಂ ಎಂದ ಅಭಿಮಾನಿ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ಮಾಜಿ ಸ್ಪರ್ಧಿ ಸಿರಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ರಂಗೋಲಿ ಸೀರಿಯಲ್ ಮೂಲಕ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರೋ ನಟಿ ಸಿರಿ ಅವರು ಜೂನ್ 14 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಇದನ್ನೂ ಓದಿ: 39ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ಬಾಸ್ ಬೆಡಗಿ; ನಟಿ ಸಿರಿ ವರಿಸಿರೋ ಹುಡುಗ ಪೊಲೀಸ್?
30 ವರ್ಷಗಳ ಕಾಲ ಕನ್ನಡ ಕಿರುತೆರೆಯಲ್ಲಿ ಸಿರಿವಂತೆಯಾಗಿ ಮೆರೆದ ಸಿರಿಗೆ ಅಭಿಮಾನಿ ಬಳಗ ದೊಡ್ಡದು. ಅದರಲ್ಲೂ ಬಿಗ್ಬಾಸ್ ಮುಕ್ತಾಯದ ಬಳಿಕ ಸಿರಿ ಅವರು ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡರು. ಇದೀಗ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಪೋಸ್ಟ್ ಮಾಡಿರೋ ವಿಡಿಯೋದಲ್ಲಿ ನಟಿ ಸಿರಿ ಅವರು 39ನೇ ವಯಸ್ಸಿನಲ್ಲೂ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. 39ನೇ ವಯಸ್ಸಿನಲ್ಲಿ ಬೋರೇಗೌಡ ಎಂಬುವವರ ಜೊತೆ ನಟಿ ಸಿರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಜೂನ್ 13ರಂದು ಚಿಕ್ಕಬಳ್ಳಾಪುರದ ನಂದಿ ಗ್ರಾಮದ ದೇವಸ್ಥಾನವೊಂದರ ಕುಟುಂಬಸ್ಥರ ಸಮ್ಮುಖದಲ್ಲಿ ತುಂಬಾ ಸರಳವಾಗಿ ಮದುವೆಯಾಗಿದ್ದಾರೆ. ನಟಿ ಸಿರಿ ಅವರ ಮದುವೆಗೆ ಕುಟುಂಬಸ್ಥರು ಹಾಗೂ ಕೆಲವೇ ಕೆಲವು ಸಂಬಂಧಿಕರು ಭಾಗವಹಿಸಿದ್ದರು.
View this post on Instagram
ನಟಿ ಸಿರಿ ಅವರ ಬ್ಯೂಟಿಗೆ ಫ್ಯಾನ್ಸ್ ಮಾರು ಹೋಗಿದ್ದಾರೆ. ಇದೇ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೇ ಫೋಟೋಸ್ ನೋಡಿದ ಅಭಿಮಾನಿಗಳು, ಸೀರಿ ಮೇಡಂ.. ಎಷ್ಟು ಅಂತ ಹೊಗಳಿದ್ರೂ ಸಾಲೋದಿಲ್ಲ ಈ ನಿಮ್ಮ ಅಂದಕ್ಕೆ. ನಿಮ್ಗೆ ಮಾತ್ರ ವಯಸ್ಸೇ ಆಗಿಲ್ವಲ್ಲ ಮೇಡಂ, ಬ್ಯೂಟಿ ಕ್ವೀನ್ ಮೇಡಂ ನೀವು, ಇಂತಹ ವಯಸ್ಸಿನಲ್ಲೂ ಈ ಪಾರ್ಟಿ ಬ್ಯೂಟಿ ಹೇಗೆ ಮೇಡಂ, ಎಷ್ಟು ಕ್ಯೂಟ್ ಆಗಿ ಕಾಣುತ್ತಿದ್ದೀರಿ ಎಂದು ಕಾಮೆಂಟ್ಸ್ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ