ವೀಕ್ಷಕರ ನೆಚ್ಚಿನ ಸೀರಿಯಲ್ನಲ್ಲಿ ಅಂತರಪಟ ಕೂಡ ಒಂದು
ಫುಲ್ ಖುಷಿಯಲ್ಲಿರೋ ಅಂತರಪಟ ಧಾರಾವಾಹಿಯ ಟೀಮ್
ಫ್ಯಾನ್ಸ್ ಮನ ಗೆದ್ದ ಅಂತರಪಟಕ್ಕೆ ಖುಷಿಯಾಗಿ ವಿಶ್ ಮಾಡಿ..!
ಕನ್ನಡ ಕಿರುತೆರೆಯಲ್ಲಿ ಹಲವು ಹೊಸ ಹೊಸ ಧಾರಾವಾಹಿಗಳ ಆಗಮನವಾಗಿದೆ. ವೀಕ್ಷಕರು ಎಲ್ಲಾ ಧಾರಾವಾಹಿಗಳನ್ನ ಮನಸಾರೆ ಅಪ್ಪಿಕೊಂಡಿದ್ದಾರೆ. ವೀಕ್ಷಕರ ನೆಚ್ಚಿನ ಸೀರಿಯಲ್ಗಳಲ್ಲಿ ಅಂತರಪಟ ಧಾರಾವಾಹಿ ಕೂಡ ಒಂದಾಗಿದೆ.
ಸದ್ಯ ಅಂತರಪಟ ಧಾರಾವಾಹಿ ಒಂದು ಸಿಹಿ ಸುದ್ದಿ ಹೊರ ಬಿದ್ದಿದ್ದು, ಅದೇನು ಅನ್ನೋ ಪ್ರಶ್ನೆ ನಿಮ್ಮನ್ನು ಕಾಡುತ್ತಿದಿಯಾ. ಹೌದು ವಿಷ್ಯ ಇಷ್ಟೇ ರೀ. ಅಂತರಪಟಕ್ಕೆ ಈಗ 100ರ ಸಂಭ್ರಮ. ಮೊನ್ನೆ ಮೊನ್ನೆಯಷ್ಟೇ ಧಾರಾವಾಹಿ ಶುರುವಾಗಿತ್ತು ಅನ್ನೋವಷ್ಟರಲ್ಲಿ 100ರ ಗಡಿ ದಾಟಿದೆ ಅಂತರಪಟ ಸೀರಿಯಲ್. ಇದೇ ಖುಷಿಯಲ್ಲಿ ಇಡೀ ಅಂತರಪಟ ಧಾರಾವಾಹಿ ತಂಡ ಇದೆ.
ಸದ್ಯ ಧಾರಾವಾಹಿಯಲ್ಲಿ ಮದುವೆ ಎಪಿಸೋಡ್ಸ್ಗಳ ಭರ್ಜರಿಯಾಗಿ ಪ್ರಸಾರವಾಗ್ತಿದ್ದು. ಒಳ್ಳೆಯ ರೇಟಿಂಗ್ ಕೂಡ ಪಡೆದುಕೊಳ್ತಿದೆ. ಇದೇ ಹೊತ್ತಿನಲ್ಲಿ ಅಂತರಪಟ ಸೀರಿಯಲ್ 100ರ ಹೊಸ್ತಿಲಿನಲ್ಲಿ ಇರೋದು ಎಲ್ಲರ ಖುಷಿಯನ್ನ ಡಬಲ್ ಮಾಡಿದೆ.
ಇದೇ ಖುಷಿಗೆ ಧಾರಾವಾಹಿಯ ತಂಡದವ್ರು ಎಲ್ರು ಖುದ್ದು ಕೇಕ್ ಕತ್ತರಿಸಿ 100ರ ಸಂಭ್ರಮವನ್ನು ಆಚರಿಸಿಕೊಂಡಿದ್ದಾರೆ. ಇನ್ನೂ ನಮ್ಮ ಕಡೆಯಿಂದಲು ಅಂತರಪಟ ತಂಡದವ್ರಿಗೆ ಶುಭಾಷಯಗಳನ್ನ ತಿಳಿಸೋಣ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ