newsfirstkannada.com

ಎಲ್ಲರ ಮುಂದೆಯೇ ಜಾನ್ವಿಗೆ ಮುತ್ತು ಕೊಟ್ಟ ಜಯಂತ್​; ಲಕ್ಷ್ಮೀ ನಿವಾಸ ಶೂಟಿಂಗ್​ ಸೆಟ್​ನಲ್ಲಿ ಆಗಿದ್ದೇನು?

Share :

Published August 10, 2024 at 1:55pm

    ದಿನದಿಂದ ದಿನಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಿದೆ ಲಕ್ಷ್ಮೀ ನಿವಾಸ ಸೀರಿಯಲ್​​

    ಶೂಟಿಂಗ್​ ಟೈಮ್​ನಲ್ಲಿ ಸೀರಿಯಲ್​ ನಟ ನಟಿಯರು ಏನ್ ಮಾಡ್ತಾರೆ ಗೊತ್ತಾ?

    ಬಹುದೊಡ್ಡ ತಾರಾಗಣ ಹೊಂದಿರೋ ಈ ಧಾರಾವಾಹಿಯ ಕಥೆಗೆ ವೀಕ್ಷಕರು ಫಿದಾ

ವೀಕ್ಷಕರ ಒನ್​ ಆಫ್​ ದಿ ಫೇವರಿಟ್​ ಸೀರಿಯಲ್​ ಆಗಿ ಬಿಟ್ಟಿದೆ ಲಕ್ಷ್ಮೀ ನಿವಾಸ. ಕಿರುತೆರೆಯಲ್ಲಿ ಇತ್ತೀಚೆಗೆ ಲಾಂಚ್ ಆದ ಧಾರಾವಾಹಿಗಳಲ್ಲಿ ಲಕ್ಷ್ಮೀ ನಿವಾಸ ಕೂಡ ಒಂದು. ಬಹುದೊಡ್ಡ ತಾರಾಗಣ ಹೊಂದಿರೋ ಈ ಧಾರಾವಾಹಿಯ ಕಥೆಗೆ ವೀಕ್ಷಕರು ಫಿದಾ ಆಗಿದ್ದಾರೆ.

ಒಂದೇ ಧಾರಾವಾಹಿಯಲ್ಲಿ ಬೇರೆ ಬೇರೆ ವಿಭಿನ್ನ ಕತೆಗಳು ನಡೀತಾ ಇರ್ತಾವೆ. ಸೀರಿಯಲ್​ ತಂಡವು ಕಂಪ್ಲೀಟ್​ ಫ್ಯಾಮಿಲಿ ಡ್ರಾಮಾನ ತೋರಿಸ್ತಿದೆ. ತೆರೆ ಮೇಲೆ ಏನು ನಡಿಯುತ್ತೆ ಅಂತಾ ನಿಮಗೆ ಗೊತ್ತಿರುತ್ತದೆ. ಆದರೆ, ಲಕ್ಷ್ಮಿ ನಿವಾಸ ಸೀರಿಯಲ್​ ಶೂಟಿಂಗ್​ ಮಾಡುವಾಗ ಕಲಾವಿದರು ಹಾಗೂ ಸೀರಿಯಲ್ ತಂಡ ಸಖತ್ ಜೋಶ್ ಅಲ್ಲಿರುತ್ತೆ.

ಇದನ್ನೂ ಓದಿ: VIDEO: ದುನಿಯಾ ವಿಜಯ್​​ ಕೊಲೆಗೆ ಯತ್ನ.. ಭೀಮಾ ರಿಲೀಸ್​ ಹೊತ್ತಲ್ಲೇ ಸ್ಫೋಟಕ ಸತ್ಯ ಬಿಚ್ಚಿಟ್ಟ ಸಲಗ

ವಿಭಿನ್ನವಾಗಿ ವೀಕ್ಷಕರನ್ನ ರಂಜಿಸುತ್ತಿರೋ ಲಕ್ಷ್ಮೀ ನಿವಾಸ ಸ್ಟೋರಿ. ಲಕ್ಷ್ಮೀ ನಿವಾಸ ಸೀರಿಯಲ್​ನಲ್ಲಿ ಪ್ರತಿಯೊಂದು ಸನ್ನಿವೇಶ ತುಂಬಾ ವಿಶೇಷವಾಗಿವೆ. ಮೊದಲಿಗೆ ಜಯಂತ್ ಹಾಗೂ​ ಜಾನ್ವಿ ಸನ್ನಿವೇಶಕ್ಕೆ ಬರೋದಾದ್ರೆ, ಜಯಂತ್​ ಜಾನ್ವಿಗೆ ಸರ್​ಪ್ರೈಸ್​ ಕ್ಯಾಂಡಲ್​ ಲೈಟ್​ ಡಿನ್ನರ್​ ಅರೆಂಜ್​ ಮಾಡಿದ್ದಾರೆ. ಇದೇ ವೇಳೆ ಜಾನ್ವಿ ಕಾಲೇಜಿಗೆ ತೆರೆಳಿದಾಗ ನಡೆದ ಸನ್ನಿವೇಶಗಳ ಶೂಟ್​ ಮಾಡಲಾಗಿದೆ.

ವೆಂಕಿ ಚಲುವಿಗೆ ಪ್ರೀತಿ ಹೇಳಿಕೊಳ್ಳಲು ಹೇಗೆಲ್ಲ ಒದ್ದಾಡುತ್ತಿದ್ದಾನೆ ಅಂತಾ ನಿಮಗೆ ಗೊತ್ತು. ಮೊನ್ನೆ ದೇವಸ್ಥಾನದಲ್ಲಿ ಪ್ರೀತಿಯಿಂದ ಹೂವಿನ ರಾಶಿ ಹಾಕಿ ಲವ್​ ಪ್ರಪೋಸ್​ ಮಾಡೋಕೆ ಪ್ಲ್ಯಾನ್​ ಮಾಡಿದ್ದ. ಆ ಪ್ಲ್ಯಾನ್​​ ಕೂಡ ಫ್ಲಾಪ್‌ ಆಯ್ತು. ಅಕ್ಕಿರೊಟ್ಟಿ ಕೊಡೋ ನೆಪದಲ್ಲಿ ಸಿದ್ದೇಗೌಡ್ರು ಭಾವನಾನ ನೋಡೋಕೆ ಬಂದಿದ್ದರು. ಆ ದೃಶ್ಯದ ಸನ್ನಿವೇಶದ ಶೂಟಿಂಗ್​ ಟೈಮ್​ನಲ್ಲಿ ಹೇಗೆ ಡೈಲಾಗ್​ಗಳನ್ನ ಕಲಾವಿದರು ತಯಾರಿ ಮಾಡಿಕೊಳ್ತಾರೆ ಅಂತ ಫೋಟೋ ಮೂಲಕ ನೋಡಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಲ್ಲರ ಮುಂದೆಯೇ ಜಾನ್ವಿಗೆ ಮುತ್ತು ಕೊಟ್ಟ ಜಯಂತ್​; ಲಕ್ಷ್ಮೀ ನಿವಾಸ ಶೂಟಿಂಗ್​ ಸೆಟ್​ನಲ್ಲಿ ಆಗಿದ್ದೇನು?

https://newsfirstlive.com/wp-content/uploads/2024/08/serial.jpg

Load More