ಪುಟ್ಟಕ್ಕನ ಮೆಸ್ಲ್ಲಿ ಅಗ್ನಿ ಅವಘಡ, ಬೆಂಕಿ ಹಚ್ಚಿದವಱರು?
ಸೀರಿಯಲ್ನ ಸುಂದರ ಸಂಸಾರದಲ್ಲಿ ದೊಡ್ಡದಾದ ಸಮಸ್ಯೆ
ಮೆಸ್ಗೆ ಬೆಂಕಿ, ಪುಟ್ಟಕ್ಕನ ಮುಂದಿನ ದಾರಿ ಏನೇನು ಇದಾವೆ?
ಕಿರುತೆರೆಯ ಟಾಪ್ ಸೀರಿಯಲ್ ಅಂದ್ರೆ ಅದು ಪುಟ್ಟಕ್ಕನ ಮಕ್ಕಳು ಧಾರಾವಾಹಿ. ಪುಟ್ಟಕ್ಕ ಮಕ್ಕಳು ಧಾರಾವಾಹಿಗೆ ಇರೋ ಕ್ರೇಜ್ ಮತ್ಯಾವುದೇ ಧಾರಾವಾಹಿಗೂ ಇಲ್ಲಾ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯನ್ನ ಎಲ್ಲರು ಇಷ್ಟ ಪಟ್ಟು ನೋಡುತ್ತಿದ್ದಾರೆ. ಸದ್ಯ ಕತೆಯಲ್ಲಿ ಟ್ವಿಸ್ಟ್ ಆ್ಯಂಡ್ ಟರ್ನ್ ಸಿಕ್ಕಾಪಟ್ಟೆ ಇದೆ.
ಸದ್ಯ ಸ್ನೇಹಾಳ ಕಣ್ಣತಪ್ಪಿಸಿ ಪುಟ್ಟಕ್ಕನ ಮೆಸ್ಗೆ ಬೆಂಕಿ ಬಿದ್ದಿದೆ. ಈ ಕೆಲಸ ಹಿಂದೆ ಬಂಗಾರಮ್ಮನ ಕೈವಾಡವಿದೆ ಅಂತ ಸ್ನೇಹಾ ತಪ್ಪು ತಿಳಿದುಕೊಂಡಿದ್ದಾಳೆ. ಬಂಗಾರಮ್ಮನ ಕಡೆಯವರೇ ಈ ಕೆಲಸ ಮಾಡಿದ್ದಾರೆ ಅಂತ ಕಂಠಿ ಹತ್ತಿರ ಹೇಳಿ ಬಂಗಾರಮ್ಮ ಮೇಲೆ ಮಗನೇ ಕಂಪ್ಲೀಟ್ ಕೊಡೋ ಹಾಗೆ ಮಾಡಿದ್ದಾಳೆ ಸ್ನೇಹಾ. ಕಂಠಿಗೆ ತನ್ನವ್ವ ಈ ಕೆಲಸ ಮಾಡಿಲ್ಲ ಮಾಡಿಸಿಲ್ಲ ಅಂತ ಗೊತ್ತಿದ್ದರು ಸಹ ಇದು ಕಾನೂನು ಪ್ರಕಾರನೇ ಸಾಬೀತು ಆಗಬೇಕು ಅನ್ನೋ ಮನೋಭಾವನೆಯಿಂದ ಸ್ವತಹ ಕಂಠಿನೇ ಪೊಲೀಸ್ ಅಧಿಕಾರಿಗೆ ದೂರು ನೀಡಿದ್ದಾನೆ.
ಈ ವಿಷಯ ಈಗ ಪುಟ್ಟಕ್ಕನಿಗೆ ಗೊತ್ತಾಗಿದೆ. ಈ ವಿಷಯ ಕೇಳಿದ ಕ್ಷಣ ಪುಟ್ಟಕ್ಕನ ದಿಗ್ಭ್ರಮೆಗೆ ಒಳಗಾಗಿದ್ದಾಳೆ. ಇತ್ತ ಬಂಗಾರಮ್ಮ ತನ್ನ ಮಗನೇ ಕಂಪ್ಲೇಟ್ ನೀಡಿದ್ದಾನೆ ಅನ್ನೋ ಶಾಕ್ನಲ್ಲಿದ್ದಾಳೆ. ಹಾವು ಮುಂಗುಸಿ ಗುದ್ದಾಟದ ನಡುವೆ ಗೆಲುವು ಯಾರಿಗೆ? ಬಂಗಾರಮ್ಮ ತಪ್ಪು ಮಾಡಿಲ್ಲ ಅಂತ ಸ್ನೇಹಾಗೆ ನಿಜಾವಾಗಲೂ ಅರಿವಾಗೋದು ಯಾವಾಗ? ಈ ಎಲ್ಲ ಪ್ರೆಶ್ನೆಗಳಿಗೆ ಮುಂಬರೋ ಎಪಿಸೋಡ್ಗಳಲ್ಲಿ ಉತ್ತರ ಸಿಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ