newsfirstkannada.com

ಈ ವಾರ ಡಬಲ್ ಡಿಜಿಟ್ ಟಿವಿಆರ್ ಪಡೆದ ಧಾರಾವಾಹಿ ಯಾವುದು? ಕೇಳಿದ್ರೆ ಶಾಕ್​ ಆಗ್ತೀರಾ..!

Share :

15-07-2023

    ಈ ವಾರ ಯಾವ ಸೀರಿಯಲ್​ಗೆ ಟಿಆರ್​ಪಿಯಲ್ಲಿ ಮೊದಲ ಸ್ಥಾನ?

    ವೀಕ್ಷಕರು ಈ ವಾರ ಹೆಚ್ಚು ನೋಡಿದ ಧಾರಾವಾಹಿ ಇದೇ ನೋಡಿ!

    ನಿತ್ಯ ಕನ್ನಡಿಗರ ಮನಗೆದ್ದ ಕಿರುತೆರೆಯ ಟಾಪ್​ ಸೀರಿಯಲ್​ ಇವು

ಕಿರುತೆರೆಯ ಸೀರಿಯಲ್​ಗಳ ಲೆಕ್ಕಾಚಾರ ಹಾಗೂ ಹಗ್ಗಾ ಜಗ್ಗಾಟ ವಾರದಿಂದ ವಾರಕ್ಕೆ ಏರು ಪೇರು ಆಗ್ತಾನೆ ಇದೆ. ಸದ್ಯ ಈ ವಾರ ಎಂದಿನಂತೆ ಪುಟ್ಟಕ್ಕನ ಮಕ್ಕಳು ಡಬಲ್ ಡಿಜಿಟ್ 11.5 ಟಿವಿಆರ್​ ಮೂಲಕ ಮೊದಲನೇ ಸ್ಥಾನವನ್ನ ಪಡೆದುಕೊಂಡಿದೆ. ಎರಡನೇ ಸ್ಥಾನದಲ್ಲಿ 8.1 ಟಿವಿಆರ್ ಪಡೆಯುವ ಮೂಲಕ ಗಟ್ಟಿಮೇಳ ತನ್ನ ಸ್ಥಾನವನ್ನ ಗಟ್ಟಿಯಾಗಿ ಉಳಿಸಿಕೊಂಡಿದೆ.

ಮೂರನೇ ಸ್ಥಾನದಲ್ಲಿ ಎಲ್ಲರ ಮನಸ್ಸು ಗೆದ್ದಿರೋ ಅಮೃತಧಾರೆ 6.8 ಟಿವಿಆರ್ ಪಡೆದುಕೊಂಡಿದೆ. ನಾಲ್ಕನೆ ಸ್ಥಾನದಲ್ಲಿ 6.5 ಟಿವಿಆರ್ ಪಡೆಯುವ ಮೂಲಕ ಶ್ರೀರಸ್ತು ಶುಭಮಸ್ತು ಸ್ಥಾನವನ್ನ ಅಲಂಕರಿಸಿದೆ. ಇನ್ನು, ಆರನೇ ಸ್ಥಾನದಲ್ಲಿ ಭಾಗ್ಯಲಕ್ಷ್ಮೀಗೆ 6.1 ಟಿವಿಆರ್ ಸಿಕ್ಕಿದೆ. 5.7 ಟಿವಿಆರ್​ಪಿ ಮೂಲಕ ಏಳನೇ ಸ್ಥಾನದಲ್ಲಿ ಸತ್ಯ ಹಾಗೂ ಲಕ್ಷ್ಮೀ ಸ್ಥಾನವನ್ನ ಭದ್ರಗೊಳಿಸಿಕೊಂಡಿದ್ದಾರೆ.

ಕಿರುತೆರೆಯ ಸೀರಿಯಲ್​​ಗಳ ಪರಿಸ್ಥಿತಿ ಇದು. ರಿಯಾಲಿಟಿ ಶೋಗಳಲ್ಲಿ ಎಂದಿನಂತೆ ಡಿಕೆಡಿ ಫಸ್ಟ್ ಪ್ಲೇಸ್ ಪಡೆದುಕೊಂಡಿದೆ. ಎರಡನೇ ಸ್ಥಾನದಲ್ಲಿ ಭರ್ಜರಿ ಬ್ಯಾಚುಲರ್ಸ್​ ನಿಂತಿದೆ. ವೀಕ್ಷಕರ ಮನಸ್ಸು ಉಯ್ಯಾಲೆ ಆಗಿರೋದು ಸತ್ಯ. ವಾರದಿಂದ ವಾರಕ್ಕೆ ವೀಕ್ಷಕರು ಅಭಿರುಚಿ ಬೇರೆ ಆಗ್ತಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಈ ವಾರ ಡಬಲ್ ಡಿಜಿಟ್ ಟಿವಿಆರ್ ಪಡೆದ ಧಾರಾವಾಹಿ ಯಾವುದು? ಕೇಳಿದ್ರೆ ಶಾಕ್​ ಆಗ್ತೀರಾ..!

https://newsfirstlive.com/wp-content/uploads/2023/07/zee-kananda.jpg

Load More