newsfirstkannada.com

ಈ ವಾರ ಪೈಪೋಟಿಗೆ ಬಿದ್ದ ಸೀತಾ ರಾಮ, ಗಟ್ಟಿಮೇಳ; ಕನ್ನಡಿಗರ ಹೆಚ್ಚಿನ ಮಾರ್ಕ್ಸ್​​ ಯಾವ ಸೀರಿಯಲ್​​ಗೆ?

Share :

18-08-2023

  ಈ ವಾರ ಯಾವ ಸೀರಿಯಲ್​ಗೆ ಟಿಆರ್​ಪಿಯಲ್ಲಿ ಮೊದಲ ಸ್ಥಾನ?

  ವೀಕ್ಷಕರು ಈ ವಾರ ಹೆಚ್ಚು ನೋಡಿದ ಧಾರಾವಾಹಿ ಇದೇ ನೋಡಿ!

  ಈ ವಾರ ಕನ್ನಡಿಗರ ಮನಗೆದ್ದ ಟಾಪ್​ ಸೀರಿಯಲ್​​ ಯಾವುದು..?

ಕನ್ನಡ ಕಿರುತೆರೆಯ ಸೀರಿಯಲ್​ಗಳ ಲೆಕ್ಕಾಚಾರ ಹಾಗೂ ಹಗ್ಗಜಗ್ಗಾಟ ವಾರದಿಂದ ವಾರಕ್ಕೆ ಏರುಪೇರು ಆಗುತ್ತಾನೆ ಇರುತ್ತದೆ. ಯಾವ ಧಾರಾವಾಹಿಗಳನ್ನು ವೀಕ್ಷಕರು ನೋಡಿ ಹಾರೈಸಿದ್ದಾರೆ ಎಂದು ಟಿಆರ್​​ಪಿ ಮೂಲಕ ತಿಳಿಯಲಿದೆ. ಪ್ರತಿ ದಿನ ಹೊಸತನ ನೀಡಬೇಕು. ಮನರಂಜನೆಯ ಜೊತೆಗೆ ವಿಭಿನ್ನತೆಯನ್ನ ಅಳವಡಿಸಿಕೊಳ್ಳಬೇಕು. ವೀಕ್ಷಕರ ಮೆಚ್ಚುಗೆಗೆ ಪಾತ್ರರಾಗಬೇಕು ಅನ್ನೋದು ಪ್ರತಿ ಸೀರಿಯಲ್​ ತಂಡದ ಕನಸು. ವೀಕ್ಷಕರ ಅಭಿಪ್ರಾಯ ತಿಳಿದುಕೊಳ್ಳಲು ಟಿಆರ್​ಪಿಗಾಗಿ ಕಾಯುತ್ತಾ ಇರುತ್ತಾರೆ.

ಸದ್ಯ ಈ ವಾರ ಎಂದಿನಂತೆ ಮೊದಲ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು ಡಬಲ್ ಡಿಜಿಟ್ ಟಿವಿಆರ್ ಪಡೆದು ರಾರಾಜಿಸ್ತಿದೆ. ಎರಡನೇ ಸ್ಥಾನದಲ್ಲಿ ಈ ವಾರ ಬಾರಿ ಪೈಪೋಟಿ ಗಟ್ಟಿಮೇಳ ಮತ್ತು ಸೀತಾ ರಾಮ ನಡುವೆ ನೆಡೆದಿದೆ. ಇಬ್ಬರು ಜಿದ್ದಾಜಿದ್ದಿಗೆ ಬಿದ್ದಿರುವಂತೆ ಎರಡನೇ ಸ್ಥಾನವನ್ನ ಇಬ್ಬರು ಹಂಚಿಕೊಂಡಿದ್ದಾರೆ ಸೀತಾ ರಾಮ ಜೋಡಿ ಕರುನಾಡನ್ನೇ ಮೋಡಿ ಮಾಡುತ್ತಿದೆ. ಗಟ್ಟಿಮೇಳ 9.5 ಟಿವಿಆರ್ ಪಡೆದಿದೆ. ಸೀತಾರಾಮ ಕೂಡ 09.4ಟಿಆರ್ ಪಡೆದಿದೆ.

ಮೂರನೇ ಸ್ಥಾನದಲ್ಲಿ ಅಮೃತಧಾರೆ, ನಾಲ್ಕನೆ ಸ್ಥಾನಲ್ಲಿ ಸತ್ಯ, ಐದನೇ ಸ್ಥಾನದಲ್ಲಿ ಶ್ರೀರಸ್ತು ಶುಭಮಸ್ತು, ಯತಾ ಪ್ರಕಾರ ಟಾಪ್ ಫೈವ್ ಧಾರಾವಾಹಿಗಳಾಗಿ ಹೊರ ಬಂದಿರೋದು ಜೀ ಕತೆಗಳು. ಟಾಪ್ ಫೈವ್ ಅಲ್ಲದೆ ಹೋದರು, ಲಕ್ಷ್ಮೀಯನ್ನು ಜನ ತುಂಬಾ ಸಪೋರ್ಟ್​ ಮಾಡುತ್ತಾ ಇದ್ದಾರೆ. ಆರನೇ ಸ್ಥಾನಲದಲ್ಲಿ ಲಕ್ಷ್ಮೀ ಬಾರಮ್ಮ. ಏಳನೇ ಸ್ಥಾನದಲ್ಲಿ ಭಾಗ್ಯ ನಿಂತಿದ್ದಾಳೆ. ಟಿಆರ್​ಪಿ ರೇಸ್​ಗೆ ಆ್ಯಡ ಆಗಿರೋದು ಈಗ ರಾಮಾಚಾರಿ. ಒಟ್ಟಿನಲ್ಲಿ ಹೋದ ವಾರದಂತೆಯ ಈ ವಾರನೂ ಅದೇ ಸ್ಥಾನಗಳನ್ನ ಧಾರಾವಾಹಿಗಳು ಅಲಂಕರಿಸಿರೋದು ವಿಶೇಷ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ವಾರ ಪೈಪೋಟಿಗೆ ಬಿದ್ದ ಸೀತಾ ರಾಮ, ಗಟ್ಟಿಮೇಳ; ಕನ್ನಡಿಗರ ಹೆಚ್ಚಿನ ಮಾರ್ಕ್ಸ್​​ ಯಾವ ಸೀರಿಯಲ್​​ಗೆ?

https://newsfirstlive.com/wp-content/uploads/2023/08/serial.jpg

Load More