newsfirstkannada.com

ಫ್ಯಾನ್ಸ್​ಗೆ ಗುಡ್​ನ್ಯೂಸ್​​ ಕೊಟ್ಟ ಸೀತಾರಾಮ; ಈ ವಾರ ಕನ್ನಡಿಗರ ಮನಗೆದ್ದ ಸೀರಿಯಲ್​ ಯಾವುದು?

Share :

02-09-2023

    ಈ ವಾರ ಯಾವ ಸೀರಿಯಲ್​ಗೆ ಟಿಆರ್​ಪಿಯಲ್ಲಿ ಮೊದಲ ಸ್ಥಾನ?

    ವೀಕ್ಷಕರು ಈ ವಾರ ಹೆಚ್ಚು ನೋಡಿದ ಧಾರಾವಾಹಿ ಇದೇ ನೋಡಿ!

    ನಿತ್ಯ ಕನ್ನಡಿಗರ ಮನಗೆದ್ದ ಕಿರುತೆರೆಯ ಟಾಪ್​ ಸೀರಿಯಲ್​ ಇವು

ಸೀರಿಯಲ್​ ತಂಡಗಳು ಈ ದಿನಕ್ಕಾಗಿ ಕಾಯ್ತಾ ಇರ್ತಾರೆ. ಪ್ರತಿದಿನ ಮನರಂಜನೆ ಪರೀಕ್ಷೆ ಬರೆದು ರಿಸಲ್ಟ್​ಗಾಗಿ ಎದುರು ನೋಡುತ್ತಾ ಇರುತ್ತಾರೆ. ಇದೀಗ ಆ ರಿಸಲ್ಟ್​ ರಿವೀಲ್​ ಆಗಿದೆ. ಪ್ರತಿ ಬಾರಿಯಂತೆ ಪುಟ್ಟಕ್ಕನ ಮಕ್ಕಳು ಸೀರಿಯಲ್ ಮೊದಲ ಸ್ಥಾನದಲ್ಲಿದೆ. ಇಲ್ಲಿ ವಿಶೇಷವಾಗಿ ಈ ಬಾರಿ ಪುಟ್ಟಕ್ಕನ ಮಕ್ಕಳು ಸೀರಿಯಲ್​ಗೆ ಸೀತಾರಮ ಟಕ್ಕರ್​ ಕೊಡುತ್ತಿದೆ. 10.5 ಟಿಆರ್​ಪಿ ಪಡೆಯುದರ ಮೂಲಕ ಪುಟ್ಟಕ್ಕನ ಮಕ್ಕಳು ನಂಬರ್​ ಒನ್​ ಸ್ಥಾನದಲ್ಲಿದೆ.

ನಗರ ಪ್ರದೇಶದಲ್ಲಿ ಪುಟ್ಟಕ್ಕನ ಮಕ್ಕಳು 8.9 ರೇಟಿಂಗ್​ ಪಡೆದಿದೆ. ಸೀತಾರಾಮ 9 ರೇಟಿಂಗ್​ ಪಡೆದು ಮುನ್ನುಗ್ಗುತ್ತಿದೆ. ಈ ಅಂಕಿ ಅಂಶದ ಪ್ರಕಾರ ಸೀತಾರಾಮ ಅರ್ಬನ್​ ವೀಕ್ಷಕರ ಮನಸ್ಸು ಗೆದ್ದು ಅರ್ಬನ್​ ಮಾರ್ಕೆಟ್​ನಲ್ಲಿ ನಂಬರ್​ ಒನ್​ ಸೀರಿಯಲ್​ ಆಗಿದೆ. ಇನ್ನು, ಒಟ್ಟು ಸೀತಾರಾಮ 8.8 ರೇಟಿಂಗ್​ ಪಡೆದು ಓವರ್​ ಆಲ್​ ಟಿಆರ್​ಪಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಗಟ್ಟಿಮೇಳ ಕೂಡ ಸೀತಾರಾಮ ಎದುರು ಸೈಲೆಂಟ್​ ಆಗಿದ್ದು, 8.2 ರೇಟಿಂಗ್​ ಮೂಲಕ ಮೂರನೇ ಸ್ಥಾನದಲ್ಲಿದೆ. ಒಟ್ಟಿನಲ್ಲಿ ಸೀತಾರಾಮ ಜನಪ್ರಿಯತೆ ಹೆಚ್ಚುತ್ತಿದ್ದು, ಪ್ರತಿ ವಾರ ವೀಕ್ಷಕರ ಬಳಗವನ್ನ ವಿಸ್ತರಿಸಿಕೊಳ್ತಿದೆ.

ಮೂರನೇ ಸ್ಥಾನದಲ್ಲಿ ಅಮೃತಧಾರೆ 7.3 ಟಿವಿಆರ್​, ನಾಲ್ಕನೇ ಸ್ಥಾನದಲ್ಲಿ ಶ್ರೀರಸ್ತು ಶುಭಮಸ್ತು 6.3 ಟಿವಿಆರ್​, ಐದನೇ ಸ್ಥಾನದಲ್ಲಿ ಸತ್ಯ 5.9 ಟಿವಿಆರ್​ ಮೂಲಕ ರಾರಾಜಿಸುತ್ತಿವೆ. ಇನ್ನು, ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಲಕ್ಷ್ಮೀ ಬಾರಮ್ಮಗೆ 5.6 ಟಿವಿಆರ್​ ಮೂಲಕ ಎಳನೇ ಸ್ಥಾನದಲ್ಲಿದೆ. ಭಾಗ್ಯಲಕ್ಷ್ಮೀಗೆ 5.3 ಟಿವಿಆರ್​ ಪಡೆದಿದ್ದು, ಒಂಬತ್ತನೇ ಸ್ಥಾನದಲ್ಲಿದೆ. ಮಧ್ಯಾಹ್ನದ ಸ್ಲಾಟ್​ನಲ್ಲಿ ಚೇತರಿಕೆ ಕಂಡಿದ್ದು, ಗೃಹಪ್ರವೇಶ 1.5, ಗಂಡ ಹೆಂಡತಿ 1.3 ಹಾಗೂ ಶಾಂತಂ ಪಾಪಂ 1.5 ಟಿವಿಆರ್​ ಪಡೆದುಕೊಂಡಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ಯಾನ್ಸ್​ಗೆ ಗುಡ್​ನ್ಯೂಸ್​​ ಕೊಟ್ಟ ಸೀತಾರಾಮ; ಈ ವಾರ ಕನ್ನಡಿಗರ ಮನಗೆದ್ದ ಸೀರಿಯಲ್​ ಯಾವುದು?

https://newsfirstlive.com/wp-content/uploads/2023/08/seta-rama.jpg

Load More