newsfirstkannada.com

ಸೀರಿಯಲ್​ಗಳಿಗೆ ಶಾಕ್ ಕೊಟ್ಟ ಬಿಗ್​​ಬಾಸ್​; ವೀಕ್ಷಣೆಯಲ್ಲಿ ನಿಮ್ಮ ನೆಚ್ಚಿನ ಧಾರಾವಾಹಿ ಎಷ್ಟನೇ ಸ್ಥಾನದಲ್ಲಿದೆ?

Share :

28-10-2023

    ಈ ವಾರ ಯಾವ ಸೀರಿಯಲ್​ಗೆ ಟಿಆರ್​ಪಿಯಲ್ಲಿ ಮೊದಲ ಸ್ಥಾನ?

    ವೀಕ್ಷಕರು ಈ ವಾರ ಹೆಚ್ಚು ನೋಡಿದ ಧಾರಾವಾಹಿ ಇದೇ ನೋಡಿ!

    ನಿತ್ಯ ಕನ್ನಡಿಗರ ಮನಗೆದ್ದ ಕಿರುತೆರೆಯ ಟಾಪ್​ ಸೀರಿಯಲ್​ ಇವು

ವೀಕ್ಷಕರ ರೆಸ್ಪಾನ್ಸ್​ ಹೇಗಿದೆ ಅಂತಾ ತಿಳಿಯೋ ಮಾನದಂಡ ಎಂದರೆ ಅದು ಟಿಆರ್​ಪಿ. ಈ ವಾರದ ಸೀರಿಯಲ್​ ಟಿಆರ್​ಪಿ ಬಂದಿದ್ದು, ಟಾಪ್​ ಲಿಸ್ಟ್​ನಲ್ಲಿರೋ ಧಾರಾವಾಹಿಗಳ ಬಗ್ಗೆ ಸ್ಟೋರಿ ಇಲ್ಲಿದೆ. ಮೊದಲ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು 9.3, ಎರಡನೇ ಸ್ಥಾನದಲ್ಲಿ ಗಟ್ಟಿಮೇಳ 7.7, ಮೂರನೇ ಸ್ಥಾನದಲ್ಲಿ ಅಮೃತಧಾರೆ 7.6, ನಾಲ್ಕನೇ ಸ್ಥಾನದಲ್ಲಿ ಸತ್ಯ 7.0, ಐದನೇ ಸ್ಥಾನದಲ್ಲಿ ಶ್ರೀರಸ್ತು ಶುಭಮಸ್ತು 6.8, ಆರನೇ ಸ್ಥಾನವನ್ನ ಹಿಟ್ಲರ್​ ಕಲ್ಯಾಣ ಹಾಗೂ ಸೀತಾರಾಮ ಹಂಚಿಕೊಂಡಿದ್ದು 6.5.

ಎಳನೇ ಸ್ಥಾನವನ್ನ ರಾಮಾಚಾರಿ ಹಾಗೂ ಭಾಗ್ಯಲಕ್ಷ್ಮೀ ಹಂಚಿಕೊಂಡಿದ್ದು 6.3, ಎಂಟನೇ ಸ್ಥಾನದಲ್ಲಿ ಲಕ್ಷ್ಮೀ ಬಾರಮ್ಮ 6.0, ಒಂಬತ್ತನೇ ಸ್ಥಾನದಲ್ಲಿ ಗೀತಾ 5.8, ಹತ್ತನೇ ಸ್ಥಾನದಲ್ಲಿ ಕೆಂಡಸಂಪಿಗೆ 5.3 ಟಿವಿಆರ್​ ಪಡೆದುಕೊಂಡಿವೆ. ಇತ್ತ​ ಸುವರ್ಣ ವಾಹಿನಿಯಲ್ಲಿ ಶ್ರೀ ರೇಣುಕಾ ಯಲ್ಲಮ್ಮ 4.5, ಎಡೆಯೂರು ಶ್ರೀಸಿದ್ದಲಿಂಗೇಶ್ವರ 3.7, ನಮ್ಮ ಲಚ್ಚಿ 4.2, ನೀನಾದೆ ನಾ 3.7 ಹಾಗೂ ಇತ್ತಿಚ್ಚಿಗಷ್ಟೇ ಲಾಂಚ್​ ಆದ ಅವನು ಮತ್ತು ಶ್ರಾವಣಿ 2.1 ಟಿವಿಆರ್​ ಪಡೆದುಕೊಂಡಿವೆ.

ಬಿಗ್​ಬಾಸ್​ ದಾಖಲೆಯ ಟಿಆರ್​ಪಿ ಪಡೆದುಕೊಂಡಿದ್ದು, ಸೀರಿಯಲ್​ ತಂಡಗಳಿಗೆ ನಡುಕ ಹುಟ್ಟಿಸುತ್ತಿದೆ. ವಾರದಲ್ಲಿ ಮೂರು ಸ್ಲಾಟ್​ನಲ್ಲಿ ಪ್ರಸಾರ ಆಗುವ ಬಿಗ್​ ಬಾಸ್​ ನಗರ ಪ್ರದೇಶದಲ್ಲಿ 6.3 ಟಿವಿಆರ್​ಪಡೆದುಕೊಂಡಿದೆ. ಅರ್ಬನ್​ ಹಾಗೂ ರೂರಲ್​ ಎರಡು ಸೇರಿ 5.0 ಟಿವಿಆರ್​ ಪಡೆದುಕೊಂಡಿದೆ. ಕಿಚ್ಚ ಸುದೀಪ್​ ಅವರು ನಡೆಸಿಕೊಡುವ ವಾರದ ಕತೆ ಕಿಚ್ಚನ ಜೊತೆ ಹಾಗೂ ಸೂಪರ್​ ಸಂಡೇ ವಿತ್​ ಕಿಚ್ಚ ಸುದೀಪ್ ಎರಡು ಎಪಿಸೋಡ್​ಗಳಿಗೂ ದೊಡ್ಡ ಮಟ್ಟದ ರೆಸ್ಪಾನ್ಸ್​ ಸಿಗ್ತಿದೆ. ಅರ್ಬನ್​ನಲ್ಲಿ 6.4 ಟಿವಿಆರ್​ ಬಂದಿದೆ. ಓವರ್​ ಆಲ್​ 5.1 ಟಿವಿಆರ್​ ಬಂದಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಸೀರಿಯಲ್​ಗಳಿಗೆ ಶಾಕ್ ಕೊಟ್ಟ ಬಿಗ್​​ಬಾಸ್​; ವೀಕ್ಷಣೆಯಲ್ಲಿ ನಿಮ್ಮ ನೆಚ್ಚಿನ ಧಾರಾವಾಹಿ ಎಷ್ಟನೇ ಸ್ಥಾನದಲ್ಲಿದೆ?

https://newsfirstlive.com/wp-content/uploads/2023/10/bigg-boss-33.jpg

Load More