newsfirstkannada.com

ಕೋರ್ಟ್​​ ಕೇಸು ಸೋಲುವ ಸಾಧ್ಯತೆ; ಕ್ಷಮೆ ಕೇಳುವುದಾದ್ರೆ ಕೇಳಿ ಬಿಡಿ; ಇಲ್ಲಿದೆ ಇಂದಿನ ಭವಿಷ್ಯ!

Share :

19-07-2023

  ಈ ರಾಶಿಯವರು ತಮ್ಮ ತಾಯಿಯವರಿಂದ ಉಡುಗೊರೆ ಪಡೆಯುತ್ತಾರೆ..!

  ಆಹಾರ ಸೇವನೆಯಲ್ಲಿರಲಿ ಎಚ್ಚರ, ಶರೀರದಲ್ಲಿ ಬದಲಾವಣೆ ಬಗ್ಗೆ ಗಮನಿಸಿ

  ಮಕ್ಕಳ ವಿಚಾರದಲ್ಲಿ ಬೇಸರ, ಅಂದುಕೊಂಡ ಕೆಲಸ, ಕಾರ್ಯಗಳು ವಿಳಂಬ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷ, ದ್ವಿತೀಯಾ ತಿಥಿ, ಆಶ್ಲೇಷಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

 • ಸ್ಥಿರಾಸ್ತಿ ಮತ್ತು ವಾಹನದ ಲಾಭವಿದೆ
 • ಉದ್ಯೋಗದಲ್ಲಿ ಕಿರಿಕಿರಿಯಾಗಬಹುದು
 • ಕುಟುಂಬದಲ್ಲಿ ಕಲಹ ಉಂಟಾಗಬಹುದು
 • ಮಿತ್ರರಿಂದ ಸಮಸ್ಯೆಯಾಗಬಹುದು
 • ಇಂದು ಆದಾಯದಲ್ಲಿ ಕುಂಠಿತ ಆಗಬಹುದು
 • ಮಾನಸಿಕವಾಗಿ ನೆಮ್ಮದಿ ಇಲ್ಲದಿರುವುದು
 • ನವಗ್ರಹರ ಆರಾಧನೆ ಮಾಡಿ ಅದರಲ್ಲೂ ಚಂದ್ರನನ್ನು ಪ್ರಾರ್ಥನೆ ಮಾಡಿ

ವೃಷಭ

 • ಸಾಂಸಾರಿಕ ವಿಚಾರ ಬೇಸರ ತರಲಿದೆ
 • ಅವಮಾನಕ್ಕೆ ಗುರಿಯಾಗದಂತೆ ಗಮನಿಸಿ
 • ಬೇರೆಯವರ ತಪ್ಪುಗಳನ್ನು ಎತ್ತಿ ಹಿಡಿಯುವಿರಿ
 • ಪ್ರಯಾಣದಲ್ಲಿ ಆಲಸ್ಯ ಆಗಬಹುದು
 • ಹಣ ಇರುವುದೆಂಬ ಭ್ರಾಂತಿ ಬೇಡ
 • ಜವಾಬ್ದಾರಿಯ ಬಗ್ಗೆ ಚಿಂತನೆ ಮಾಡಿ
 • ಕುಲದೇವತಾ ಆರಾಧನೆ ಮಾಡಿ

ಮಿಥುನ

 • ಅನಿರೀಕ್ಷಿತವಾಗಿ ಆರ್ಥಿಕ ಸಂಕಷ್ಟ ಬರಬಹುದು
 • ಸಾಲದ ಪರಿಸ್ಥಿತಿ ಬರಬಹುದು
 • ಕುಟುಂಬದವರು ಶತ್ರುಗಳಾಗುತ್ತಾರೆ
 • ವಾದ-ವಿವಾದಗಳಲ್ಲಿ ಸೋಲು ಉಂಟಾಗಬಹುದು
 • ಶಾರೀರಿಕವಾದ ತೊಂದರೆ ಅದರಲ್ಲೂ ಕಾಲು ನೋವನ್ನು ಅನುಭವಿಸುತ್ತೀರಿ
 • ಆರ್ಥಿಕ ಪರಿಸ್ಥಿತಿಯನ್ನು ಸರಿಪಡಿಸಲು ಹರಸಾಹಸ ಪಡುತ್ತೀರಿ
 • ಋಣಮೋಚನ ಮಂಗಳ ಸ್ತೋತ್ರವನ್ನು ಶ್ರವಣ ಮಾಡಿ

ಕಟಕ

 • ಸ್ವಯಂಕೃತ ಅಪರಾಧಗಳು ಯಾವುದನ್ನು ಮಾಡಬೇಡಿ
 • ಜೂಟಾಟದಂತಹ ಉತ್ತೇಜಕ ವಿಚಾರಗಳು ಬೇಡ
 • ಮಾನಸಿಕ ಚಂಚಲತೆ ಇರಬಹುದು
 • ಮಕ್ಕಳ ವಿಚಾರದಲ್ಲಿ ಬೇಸರವಿದೆ
 • ಅಂದುಕೊಂಡ ಕೆಲಸ ಕಾರ್ಯಗಳು ವಿಳಂಬ ಆಗಲಿದೆ
 • ನ್ಯಾಯಾಲಯದ ವಿಚಾರದಲ್ಲಿ ಹಿನ್ನಡೆಯಾಗಬಹುದು
 • ಶಿವರಾಧನೆ ಮಾಡಿ

ಸಿಂಹ

 • ತಾಯಿಯವರಿಂದ ಉಡುಗೊರೆ ಪಡೆಯುತ್ತೀರಿ
 • ಶರೀರದಲ್ಲಿನ ಬದಲಾವಣೆಯ ಬಗ್ಗೆ ಗಮನಿಸಿ
 • ಆಹಾರ ಸೇವನೆಯಲ್ಲಿ ಗಮನವಿರಲಿ
 • ಆರ್ಥಿಕ ತೊಂದರೆ ಇಲ್ಲ ಆದರೆ ಧನ ಮದ ಬೇಡ
 • ಸಮಾಜದಲ್ಲಿ ಹೊಸ ವಿಚಾರಗಳ ಬಗ್ಗೆ ಚರ್ಚಿಸಿ
 • ಪ್ರವಾಸದ ಬಗ್ಗೆ ಖುಷಿಯಿಂದ ಇರುತ್ತೀರಿ
 • ವಿಷ್ಣು ಸಹಸ್ರನಾಮವನ್ನು ಪಠಣೆ ಮಾಡಿ

ಕನ್ಯಾ

 •  ಮಕ್ಕಳಿಂದ ಬೇಸರ ಆಗಲಿದೆ
 • ಉದ್ಯೋಗದಲ್ಲಿ ಭಡ್ತಿ ಸಿಗಬಹುದು
 • ದಾಂಪತ್ಯದಲ್ಲಿ ಕಿರಿಕಿರಿಯಾಗಬಹುದು
 • ಕೋರ್ಟ್ ಕೇಸ್ ಗಳಲ್ಲಿ ಸೋಲಿನ ಭೀತಿ ಇರಲಿದೆ
 • ಇಂದು ಆತ್ಮೀಯರೇ ಶತ್ರುಗಳಾಗುವರು
 • ಕ್ಷಮೆ ಕೇಳುವ ಪ್ರಸಂಗವಿದ್ದರೆ ಕೇಳುವುದು ಒಳ್ಳೆಯದು
 • ಮನ್ಯುಸೂಕ್ತ ಮಂತ್ರವನ್ನು ಶ್ರವಣ ಮಾಡಿ

ತುಲಾ

 • ಉದ್ಯೋಗದಲ್ಲಿ ಅನುಕೂಲವಿದೆ
 • ಮಿತ್ರರಿಗೆ ಸಹಾಯ ಮಾಡುವ ಯೋಗವಿದೆ
 • ಕೆಲವು ವಸ್ತುಗಳಿಂದ ಲಾಭವಿದೆ
 • ಧನಾಗಮನಕ್ಕೆ ಅವಕಾಶವಿದೆ
 • ಮಾನಸಿಕ ಸ್ತಿಮಿತತೆ ಇರಬೇಕು
 • ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವಕಾಶವಿದೆ
 • ಶಿವರಾಧನೆ ಮಾಡಿ

ವೃಶ್ಚಿಕ

 • ಪ್ರಯಾಣದಲ್ಲಿ ಅಡೆತಡೆಯಾಗಬಹುದು
 • ಕೆಲಸದಲ್ಲಿ ನಿರಾಸಕ್ತಿ ಉಂಟಾಗಬಹುದು
 • ನರಕ್ಕೆ ಅಥವಾ ಮೂಳೆಗೆ ಸಂಬಂಧಿಸಿದ ಸಮಸ್ಯೆಯನ್ನು ಎದುರಿಸುತ್ತೀರಿ
 • ಇಂದು ಮಾನಸಿಕ ಹಿಂಸೆಯಾಗಬಹುದು
 • ಆಸ್ತಿ ವಿಚಾರದಲ್ಲಿ ವಿವಾದ ಉಂಟಾಗಬಹುದು
 • ಕೆಲಸವಿಲ್ಲದೆ ತುಂಬಾ ಬೇಸರ ಪಡುತ್ತೀರಿ
 • ನವಗ್ರಹರ ಆರಾಧನೆ ಮಾಡಿ ಅದರಲ್ಲೂ ಕುಜನನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ಆಕಸ್ಮಿಕ ಧನ ನಷ್ಟ ಆಗಬಹುದು
 • ನಂಬಿಗಸ್ಥರಿಂದ ಮೋಸ ಆಗುವ ಸಾಧ್ಯತೆ ಇದೆ
 • ಕೆಲಸಗಾರರಿಂದ ನಷ್ಟ ಆಗಬಹುದು
 • ಉಸಿರಾಟದ ಸಮಸ್ಯೆ ತೊಂದರೆಯನ್ನು ಉಂಟು ಮಾಡಬಹುದು
 • ಮನಸ್ಸಿನಲ್ಲಿ ಆತಂಕ ಮಾತ್ರ ಹೆಚ್ಚಿರಲಿದೆ
 • ಇಂದು ನಕಾರಾತ್ಮಕವಾದ ದಿನ
 • ಧನ್ವಂತರಿಯನ್ನು ಪ್ರಾರ್ಥನೆ ಮಾಡಿ

ಮಕರ

 •  ಹಣ ಹೂಡಿಕೆಯಲ್ಲಿ ಧನಲಾಭ
 • ಬೇರೆಯವರಿಗೆ ಹಣ ಸಹಾಯ ಮಾಡುತ್ತೀರಿ
 • ಗೌರವ, ಸನ್ಮಾನಗಳಿಗೆ ಅವಕಾಶವಿದೆ
 • ಬೇರೆಯವರ ಭಾವನೆಗೆ ಗೌರವ ನೀಡಿ
 • ಯಾವ ವ್ಯಕ್ತಿಯನ್ನು ದುರ್ಬಳಕೆ ಮಾಡಿಕೊಳ್ಳಬೇಡಿ
 • ಹಿರಿಯರ ಬೇಸರಕ್ಕೆ ಕಾರಣರಾಗುತ್ತೀರಿ
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕುಂಭ

 • ಉದ್ಯೋಗದಲ್ಲಿ ಶತ್ರುಗಳ ಕಾಟ
 • ಶೀತ ಸಂಬಂಧಿ ಸಮಸ್ಯೆ ನಿಮ್ಮನ್ನು ಕಾಡಲಿದೆ
 • ಸಾಲಗಾರರಿಂದ ಕಿರಿಕಿರಿಯಾಗಬಹುದು
 • ಹಣದ ವಿಚಾರಕ್ಕೆ ಜಗಳ ಆಗುವ ಸಾಧ್ಯತೆ ಇದೆ
 • ಹಣೆ ಬರಹಕ್ಕೆ ಹೊಣೆ ಯಾರು ಎಂಬ ವೇದಾಂತದ ಮಾತು ಆಡುತ್ತೀರಿ
 • ಸಾಯಂಕಾಲದ ಹೊತ್ತಿಗೆ ಸ್ವಲ್ಪ ಸಮಾಧಾನ ಆಗಲಿದೆ
 • ಪ್ರತ್ಯಂಗಿರಾದೇವಿಯನ್ನು ಆರಾಧನೆ ಮಾಡಿ

ಮೀನ

 • ಮಕ್ಕಳಿಂದ ಸಂತೋಷ ಆಗಲಿದೆ
 • ಆಕಸ್ಮಿಕವಾಗಿ ದುರಂತ ಆಗಬಹುದು
 • ದೂರ ಪ್ರಯಾಣದ ಅನಿವಾರ್ಯತೆ ಇರಲಿದೆ
 • ನ್ಯಾಯಾಲಯದ ಕೆಲಸಕ್ಕೆ ಆದ್ಯತೆ ನೀಡಿ
 • ಹಣದ ವಿಚಾರದಲ್ಲಿ ಗೊಂದಲ ಆಗಬಹುದು
 • ಇಂದು ಕೋಪ ನಿಯಂತ್ರಣದಲ್ಲಿರಲಿ
 • ಸುದರ್ಶನ ಮಹಾವಿಷ್ಣು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋರ್ಟ್​​ ಕೇಸು ಸೋಲುವ ಸಾಧ್ಯತೆ; ಕ್ಷಮೆ ಕೇಳುವುದಾದ್ರೆ ಕೇಳಿ ಬಿಡಿ; ಇಲ್ಲಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/06/rashi-bhavishya-25.jpg

Load More