newsfirstkannada.com

ನಾರ್ತ್ ಇಂಡಿಯನ್ ಟ್ರಿಪ್​​ನಲ್ಲಿ ಫುಲ್ ಬ್ಯುಸಿಯಾದ ಕನ್ನಡತಿ ಭುವಿ! ಫೋಟೋಸ್​ ಇಲ್ಲಿದೆ

Share :

16-06-2023

  ಉಜ್ಜಯಿನಿ ಮಹಾಕಾಲೇಶ್ವರ ಶಿವನ ದರ್ಶನ ಪಡೆದ ಕನ್ನಡತಿ ಭುವಿ

  ಭುವಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ರಂಜನಿ ಟೆಂಪಲ್​ ರನ್

  ಶಿಪ್ರಾ ನದಿಯ ಆರತಿ ಉತ್ಸವದಲ್ಲೂ ಭಾಗಿಯಾದ ರಂಜನಿ ರಾಘವನ್!

ಕನ್ನಡ ಕಿರುತೆರೆಯ ಮೋಸ್ಟ್ ಬ್ಯೂಟಿಫುಲ್ ನಟಿಯರಲ್ಲಿ ನಮ್ಮ ಕನ್ನಡತಿ ಧಾರಾವಾಹಿಯ ಟೀಚರ್ ಭುವಿ ಕೂಡ ಒಬ್ಬರು. ಭುವಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ರಂಜನಿ ರಾಘವನ್ ಕನ್ನಡತಿ ಸೀರಿಯಲ್​​ ಮುಕ್ತಾಯದ ಬಳಿಕ ಫುಲ್​​ ಬ್ಯೂಸಿಯಾಗಿದ್ದಾರೆ.

ಸದ್ಯ ಕಿರುತೆರೆಯಿಂದ ಒಂದು ಲಾಂಗ್ ಬ್ರೇಕ್ ತೆಗೆದುಕೊಳ್ಳುವ ಮೂಲಕ ಪರ್ಸ್​ನಲ್ ಲೈಫ್​​ಗೆ ಸಿಕ್ಕಾಪಟ್ಟೆ ಟೈಮ್ ಕೊಡುತ್ತಿದ್ದಾರೆ. ಇದೀಗ ಶೂಟಿಂಗ್ ಇಲ್ಲದ ಕಾರಣ ರಂಜನಿ ರಾಘವನ್ ಅವರು ಟೆಂಪಲ್ ರನ್ ಮಾಡ್ತಿದ್ದಾರೆ. ಒಳ್ಳೆ ಒಳ್ಳೆಯ ಪ್ಲೇಸಸ್​ಗಳನ್ನ ಎಕ್ಸ್​ಪ್ಲೋರ್ ಮಾಡ್ತಿದ್ದಾರೆ.

ದೇವರ ದರ್ಶನ ಪಡಿಯೋದಕ್ಕೆ ಉಜ್ಜಯಿನಿ ಪಯಣ ಬೆಳೆಸಿದ್ದಾರೆ ಕನ್ನಡತಿ. ಉಜ್ಜಯಿನಿ ಮಹಾಕಾಲೇಶ್ವರ ಶಿವನ ದರ್ಶನ ಮಾಡಿದ್ದಾರೆ. ಜೊತೆಗೆ ಶಿಪ್ರಾ ನದಿಯ ಆರತಿ ಉತ್ಸವದಲ್ಲೂ ರಂಜನಿ ರಾಘವನ್ ಭಾಗಿಯಾಗಿ ಫುಲ್ ಖುಷಿ ಪಟ್ಟಿದ್ದಾರೆ.

ಇನ್ನು ಇದರ ಜೊತೆಗೆ ನರ್ಮದ ಘಾಟ್​ನಲ್ಲಿ ಓಂಕಾರೇಶ್ವರ ದೇವಸ್ಥಾನ ಹಾಗೂ ಮಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ರಂಜನಿ ರಾಘವನ್ ಲಾಂಗ್ ಟೈಮ್ ಪ್ಲೇಸ್​​ಗಳನ್ನು ಎಕ್ಸ್​ಪ್ಲೋರ್ ಮಾಡಿದ್ದಾರೆ. ಒಟ್ಟಿನಲ್ಲಿ ಶೂಟಿಂಗ್​ನಿಂದ ಬಿಡುವ ಮಾಡಿಕೊಂಡು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ ಕನ್ನಡ ಟೀಚರ್​. ಇನ್ನು ತಮ್ಮ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಫೋಟೋಗಳ ಜೊತೆಗೆ ಪುರಾಣ ಪ್ರಸಿದ್ಧ ಉಜ್ಜಯಿನಿಯ ಮಹಾಕಾಲೇಶ್ವರ ಜ್ಯೋತಿರ್ಲಿಂಗ ದರ್ಶನ ಮಾಡಿ, ಶಿಪ್ರಾ ನದಿಯ ಆರತಿಯಲ್ಲಿ ಭಾಗಿಯಾಗಿ ಮನಸ್ಸು ಫುಲ್ ಖುಷ್ ಆಗಿದೆ. ಕಾಳಿದಾಸನ “ಮೇಘದೂತ” ಕಾವ್ಯದಲ್ಲಿ ಬರೋ ಉಜ್ಜಯಿನಿಯ ವರ್ಣನೆಯನ್ನ ಬೇರೆ ಲೈಟ್ ಆಗಿ ಓದ್ಕೊಂಡು ಹೋದಿದ್ದೆ, ಹಾಗಾಗಿ ಇನ್ನೂ ಥ್ರಿಲ್ ಆಗೋಯ್ತು ಎಂದು ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ನಾರ್ತ್ ಇಂಡಿಯನ್ ಟ್ರಿಪ್​​ನಲ್ಲಿ ಫುಲ್ ಬ್ಯುಸಿಯಾದ ಕನ್ನಡತಿ ಭುವಿ! ಫೋಟೋಸ್​ ಇಲ್ಲಿದೆ

https://newsfirstlive.com/wp-content/uploads/2023/06/ranjini-3.jpg

Load More