newsfirstkannada.com

ನಟ ಕಿರಣ್​​ ರಾಜ್​ ಹೊಸ ಲುಕ್​ಗೆ ಫುಲ್ ಫಿದಾ.. ​​ಸರ್‌ಪ್ರೈಸ್‌ ಜೊತೆ ಬಿಗ್ ಅಪ್ಡೇಟ್ ಕೊಟ್ಟ ಹೀರೋ; ಏನದು?

Share :

Published August 25, 2024 at 7:49pm

    ಕನ್ನಡದ ಮೋಸ್ಟ್ ಹ್ಯಾಂಡ್ಸಮ್ ನಟರಲ್ಲಿ ಕಿರಣ್ ರಾಜ್ ಕೂಡ ಒಬ್ಬರು

    ಕನ್ನಡತಿ ಸೀರಿಯಲ್​ ಬಳಿಕ ಬೆಳ್ಳಿ ತೆರೆ ಕಡೆ ಮುಖ ಮಾಡಿದ ನಟ ಇವರು

    ಸೈಮಾ ಸಮಾರಂಭಕ್ಕೆ ಖಡಕ್​ ಆಗಿ ಎಂಟ್ರಿ ಕೊಟ್ಟ ನಟ ಕಿರಣ್ ರಾಜ್​

ಕನ್ನಡ ಮೋಸ್ಟ್ ಹ್ಯಾಂಡ್ಸಮ್ ನಟರಲ್ಲಿ ಟಾಪ್ ಲಿಸ್ಟ್​ನಲ್ಲಿ​ ಬರೋದು ಅಂದರೆ ನಮ್ಮ ಕಿರಣ್ ರಾಜ್. ಕನ್ನಡತಿ ಧಾರಾವಾಹಿಯ ಮೂಲಕ ಇಡೀ ಕರುನಾಡ ಮನೆ ಹಾಗೂ ಮನವನ್ನು ತಲುಪಿದ ನಟ ಕಿರಣ್​​​ ರಾಜ್​​​ ಮತ್ತೆ ಸುದ್ದಿಯಲ್ಲಿದ್ದಾರೆ. ಸೀರಿಯಲ್ ಮುಕ್ತಾಯದ ಬಳಿಕ ಬೆಳ್ಳಿ ತೆರೆ ಕಡೆ ಮುಖ ಮಾಡಿದ್ದಾರೆ ಕನ್ನಡತಿ ಹೀರೋ. ಇದೀಗ ನಟ ಕಿರಣ್​​ ರಾಜ್​ ಬಾಲಿವುಡ್​ ಹೀರೋ ಹಾಗೇ ಮಿರ ಮಿರ ಮಿಂಚಿದ್ದಾರೆ.

ಇದನ್ನೂ ಓದಿ: ಹುಡುಗಿಯರಿಗೆ ಈ ಕೆಟ್ಟ ಅಭ್ಯಾಸವಿದ್ರೆ ಲಕ್ಷ್ಮೀ ಕೋಪಿಸಿಕೊಳ್ತಾಳೆ.. ನಿಮ್ಮ ಕೈಯಲ್ಲಿ ದುಡ್ಡು ನಿಲ್ಲಲ್ಲ..!

ದಕ್ಷಿಣ ಭಾರತದ ಪ್ರತಿಷ್ಠಿತ ಪ್ರಶಸ್ತಿ ಸೈಮಾ ಸಮಾರಂಭಕ್ಕೆ ಎಂಟ್ರಿ ಕೊಟ್ಟಿದ್ದ ನಟ ಕಿರಣ್ ಹೊಸ ಲುಕ್​ಗೆ ಫ್ಯಾನ್ಸ್​ ಫುಲ್ ಫಿದಾ ಗಿದ್ದಾರೆ. ಅದರಲ್ಲೂ ಹುಡುಗಿಯರು ಸಾಕಷ್ಟು ಕಾಮೆಂಟ್ಸ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮೊದಲು ಕಿರುತೆರೆ ನಟನಾಗಿ ಮಿಂಚಿದ್ದ ಕಿರಣ್​ ರಾಜ್​​ ಬೆಳ್ಳಿ ತೆರೆಗೆ ಕಾಲಿಟ್ಟಿದ್ದರು.

View this post on Instagram

A post shared by Kiran Raj (@itskiranraj)

ಕನ್ನಡತಿ ಸೀರಿಯಲ್ ಮೂಲಕವೇ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದ ನಟ ಸದ್ಯ ಕೆಲವೊಂದು ಪ್ರಾಜೆಕ್ಟ್​ನಲ್ಲಿ ಬ್ಯೂಸಿಯಾಗಿದ್ದಾರೆ. ವಿಭಿನ್ನ ಲುಕ್​ನಲ್ಲಿ ಕಾಣಿಸಿಕೊಂಡ ಕಿರಣ್​ ರಾಜ್​ ಅವರು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ಹಾಗೂ ಫೋಟೋ ನೋಡಿದ ಅಭಿಮಾನಿಗಳು ಸೂಪರ್ ಹ್ಯಾಂಡ್ಸಮ್ ಆಗಿದ್ದೀರಾ ಸರ್ ಕಿರಣ್ ಸರ್, ಬಾಲಿವುಡ್​​ ಹೀರೋ ನೀವು ಅಂತೆಲ್ಲಾ ಕಾಮೆಂಟ್ಸ್ ಹಾಕಿದ್ದಾರೆ.

ಇದನ್ನೂ ಓದಿ: ಬಿಗ್​​ಬಾಸ್​ಗೆ ಹೋಗಲು ಸಜ್ಜಾದ್ರಾ ಡಾ. ಬ್ರೋ? ಈ ಬಗ್ಗೆ ಖ್ಯಾತ ಯೂಟ್ಯೂಬರ್​​ ಹೇಳಿದ್ದೇನು?

ಸದ್ಯ ನಟ ಕಿರಣ್​​ ರಾಜ್​​ ನಟನೆಯ ರಾನಿ ಸಿನಿಮಾವು ಸೆಪ್ಟೆಂಬರ್ 12ರಂದು ರಿಲೀಸ್​ ಆಗುತ್ತಿದೆ. ಈಗಾಗಲೇ ಟ್ರೇಲರ್ ನೋಡಿದ್ದ ಅಭಿಮಾನಿಗಳು​ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಗ್ಯಾಂಗ್​ಸ್ಟರ್​ ಕಥೆಯಲ್ಲಿ ಡಾನ್​ ಪಾತ್ರದಲ್ಲಿ ನಟಿಸಿರುವ ಕಿರಣ್ ರಾಜ್ ಜಬರ್​ದಸ್ತ್ ಆ್ಯಕ್ಷನ್ ಮೂಲಕ ಗಮನ ಸೆಳೆದಿದ್ದಾರೆ. ಗುರುತೇಜ್ ಶೆಟ್ಟಿ ಈ ಚಿತ್ರ ನಿರ್ದೇಶಿಸಿದ್ದು, ರವಿಶಂಕರ್, ಯಶ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಸೀರಿಯಲ್​ ನಟಿ ಸಮೀಕ್ಷಾ ಈ ಚಿತ್ರದ ನಾಯಕಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟ ಕಿರಣ್​​ ರಾಜ್​ ಹೊಸ ಲುಕ್​ಗೆ ಫುಲ್ ಫಿದಾ.. ​​ಸರ್‌ಪ್ರೈಸ್‌ ಜೊತೆ ಬಿಗ್ ಅಪ್ಡೇಟ್ ಕೊಟ್ಟ ಹೀರೋ; ಏನದು?

https://newsfirstlive.com/wp-content/uploads/2024/08/kiran-raj1.jpg

Load More