newsfirstkannada.com

ಅಪ್ಪನಿಗೆ ಸ್ಪೆಷಲ್ ಗಿಫ್ಟ್ ನೀಡಿದ ಕಿರಣ್ ರಾಜ್.. ಮಗನ ಕಾಳಜಿಗೆ ಭಾವುಕರಾದ ತಂದೆ

Share :

28-06-2023

    ಕನ್ನಡತಿ ಧಾರಾವಾಹಿ ಖ್ಯಾತಿಯ ಕಿರಣ್ ರಾಜ್​​ ಮನೆಗೆ ಹೊಸ ಅತಿಥಿ ಆಗಮನ

    'ಕನ್ನಡತಿ' ಧಾರಾವಾಹಿಯಲ್ಲಿ 'ಹರ್ಷ' ಪಾತ್ರದ ಮೂಲಕ ಮನೆಮಾತಾಗಿರುವ ನಟ

    ಪ್ರೀತಿಯ ಅಪ್ಪನಿಗೆ ಸೂಪರ್​ ಡೂಪರ್​ ಗಿಫ್ಟ್ ಕೊಟ್ಟ ಕನ್ನಡತಿ ಹೀರೋ

ಕನ್ನಡ ಮೋಸ್ಟ್ ಹ್ಯಾಂಡ್ಸಮ್ ನಟರಲ್ಲಿ ಟಾಪ್ ಲಿಸ್ಟ್​ನಲ್ಲಿ​ ಬರೋದು ಅಂದರೆ ನಮ್ಮ ಕಿರಣ್ ರಾಜ್. ಕನ್ನಡತಿ ಧಾರಾವಾಹಿಯ ಮೂಲಕ ಇಡೀ ಕರುನಾಡ ಮನೆ ಹಾಗೂ ಮನವನ್ನು ತಲುಪಿದ ನಟ ಕಿರಣ್​​​ ರಾಜ್​​​ ಮತ್ತೆ ಸುದ್ದಿಯಲ್ಲಿದ್ದಾರೆ. ಕಿರಣ್ ರಾಜ್ ಅಭಿಮಾನಿಗಳಿಗೆ ತುಂಬಾ ಗೌರವ ಕೊಡುವ ವ್ಯಕ್ತಿ. ಜೊತೆಗೆ ಅಪ್ಪ ಅಮ್ಮನಿಗೂ ತಕ್ಕ ಮಗ.

ಇದೀಗ ಕಿರಣ್ ರಾಜ್​​ ಅವರ ಮನೆಗೆ ಹೊಸ ಅತಿಥಿಯೊಬ್ಬರ ಆಗಮನವಾಗಿದೆ. ದೊಡ್ಡದಾಗಿ ಬೆಳೆದ ಮೇಲೆ ಎಲ್ಲರೂ ತಮಗೆ ತಾವೇ ಸೆಲ್ಫ್ ಗಿಫ್ಟ್ ಮಾಡಿಕೊಳ್ಳುವುದನ್ನು ನೋಡಿದ್ದೀವಿ. ಕಿರಣ್ ರಾಜ್​​ ಅವರು ತಮ್ಮ ಪ್ರೀತಿಯ ಅಪ್ಪನಿಗೆ ಒಂದು ರಾಯಲ್ ದುಬಾರಿ ಬೈಕ್​ ಗಿಫ್ಟ್ ನೀಡಿದ್ದಾರೆ. ಹೌದು, ರಾಯಲ್ ಎನ್​​ಫೀಲ್ಡ್​ ಬೈಕ್​ ಅನ್ನು ತಂದೆಗೆ ಮನಸಾರೆ ತುಂಬಾ ಪ್ರೀತಿಯಿಂದ ಗಿಫ್ಟ್ ಮಾಡಿದ್ದಾರೆ ನಟ ಕಿರಣ್ ರಾಜ್​.

ಈ ಸಂತಸ ಕಂಡ ಅವರ ತಂದೆ ತಾಯಿ ಭಾವುಕರಾಗಿದ್ದಾರೆ. ಒಟ್ಟಿನಲ್ಲಿ ಒಂದೊಳ್ಳೆ ಮಗ ಅಂದ್ರೆ ಹೇಗಿರಬೇಕು ಅನ್ನೋದಕ್ಕೆ ನಟ ಕಿರಣ್ ರಾಜ್ ಸಾಕ್ಷಿಯಾಗಿದ್ದಾರೆ. ಅಪ್ಪನ ಜೊತೆ ಹೊಸ ಬೈಕ್​ನಲ್ಲಿ ಕೂತು ಸೂಪರ್ ರೌಂಡ್ ಹೋಗಿದ್ದಾರೆ ನಟ ಕಿರಣ್ ರಾಜ್. ಈ ವಿಶೇಷವಾದ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ನೆಚ್ಚಿನ ನಟನ ಈ ಕಾರ್ಯಕ್ಕೆ ಅಭಿಮಾನಿಗಳು ಫುಲ್​​ ಖುಷ್​​ ಆಗಿದ್ದಾರೆ.

View this post on Instagram

A post shared by Kiran Raj (@itskiranraj)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಪ್ಪನಿಗೆ ಸ್ಪೆಷಲ್ ಗಿಫ್ಟ್ ನೀಡಿದ ಕಿರಣ್ ರಾಜ್.. ಮಗನ ಕಾಳಜಿಗೆ ಭಾವುಕರಾದ ತಂದೆ

https://newsfirstlive.com/wp-content/uploads/2023/06/KIRAN_RAJ.jpg

Load More