newsfirstkannada.com

ಗೆಟ್​​ ಟು ಗೆದರ್​​ ಪಾರ್ಟಿ ಮಾಡಿದ ಕನ್ಯಾಕುಮಾರಿ ಸೀರಿಯಲ್​ ಗ್ಯಾಂಗ್​​; ಫ್ಯಾನ್ಸ್​ ಫುಲ್​​ ಖುಷ್​​!

Share :

15-08-2023

  ಕನ್ನಿಕಾ, ಚರಣ್ ಜೋಡಿಗೆ ಕರುನಾಡ ಜನತೆ ಫಿದಾ..!

  ರಘುಚರಣ್ ತಿಪಟೂರು ನಿರ್ದೇಶನದ 'ಕನ್ಯಾಕುಮಾರಿ'

  ತಮ್ಮ ಅಮೂಲ್ಯವಾದ ಸಮಯವನ್ನು ಕಳೆದ ಸ್ನೇಹಿತರು

ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿಗಳು ಮೂಡಿ ಬರುತ್ತಿವೆ. ಈ ಹಿಂದೆ ರಘು ಚರಣ್ ತಿಪಟೂರು ನಿರ್ದೇಶನದ ‘ಕನ್ಯಾಕುಮಾರಿ’ ಧಾರಾವಾಹಿಯು ತೆರೆಗೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿತ್ತು. ಇಂದಿಗೂ ಸಹ ವೀಕ್ಷಕರಲ್ಲಿ ಕನ್ಯಾಕುಮಾರಿ ಹಚ್ಚ ಹಸಿರಾಗಿ ಉಳಿದುಕೊಂಡಿದೆ. ಕನ್ನಿಕಾ, ಚರಣ್ ನಡುವಿನ ಸೂಪರ್ ನ್ಯಾಚುರಲ್ ಕಥೆಯನ್ನು ವೀಕ್ಷಕರು ಮೆಚ್ಚಿಕೊಂಡಿದ್ದರು. ಈ ಧಾರಾವಾಹಿಯು 2021 ಆಗಸ್ಟ್​​​ 9ರಂದು ಆರಂಭವಾಗಿತ್ತು. ಅಂದಿನಿಂದ ಕೊನೆಯ ಹಂತದವರೆಗೂ ಈ ಧಾರಾವಾಹಿಯನ್ನು ನೋಡಿ ಶುಭ ಹಾರೈಸಿದ್ದರು.

ಇನ್ನು, ಈ ಧಾರಾವಾಹಿಯಿಂದ ಕಲಾವಿದರು ತಮ್ಮ ಲೈಫ್​​​ನಲ್ಲಿ ಹೊಸ ರಿಯಲ್ ಸ್ನೇಹಿತರನ್ನು ಪಡೆದುಕೊಂಡಿದ್ದಾರೆ. ಕನ್ಯಾಕುಮಾರಿ ಸೀರಿಯಲ್​ನ ಅಷ್ಟೂ ಕಲಾವಿದರು ಬೇರೆ ಬೇರೆ ಕೆಲಸಗಳಲ್ಲಿ ಬ್ಯೂಸಿಯಾಗಿದ್ದರು ಸಹ ಎಲ್ಲದಕ್ಕೂ ಕೊಂಚ ಬ್ರೇಕ್ ತೆಗೆದುಕೊಂಡು ಒಂದೇ ಕಡೆ ಸೇರಿ ತಮ್ಮ ಅಮೂಲ್ಯವಾದ ಸಮಯವನ್ನು ಕಳೆದಿದ್ದಾರೆ.

ಸಣ್ಣ ಪಾರ್ಟಿಯಂತೆ ಮಾಡಿ ಇಡೀ ತಂಡ ಮತ್ತೆ ಒಂದೆಡೆ ಸೇರಿದ್ದಾರೆ. ಇಡೀ ಕನ್ಯಾಕುಮಾರಿ ತಂಡ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ. ಅದರಲ್ಲಿ ನಟ ಯಶ್ವಂತ್, ನಟಿ ಆಸಿಯಾ, ನಕುಲ್, ಸ್ವಾತಿ, ರಶ್ಮಿ ಹಾಗೂ ಇನ್ನಷ್ಟು ಕಲಾವಿದ ದಂಡೆ ಒಟ್ಟಿಗೆ ಸೇರಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ. ಒಟ್ಟಿನಲ್ಲಿ ಒಂದು ಧಾರಾವಾಹಿಯ ಕಲಾವಿದರು ಒಂದೇ ಕುಟುಂಬದಂತೆ ಸೇರಿ ಒಟ್ಟಾಗಿ ಕಾಣಿಸಿಕೊಂಡಿರುವುದ ಅಭಿಮಾನಿಗಳಿಗೆ ಖುಷಿ ತಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೆಟ್​​ ಟು ಗೆದರ್​​ ಪಾರ್ಟಿ ಮಾಡಿದ ಕನ್ಯಾಕುಮಾರಿ ಸೀರಿಯಲ್​ ಗ್ಯಾಂಗ್​​; ಫ್ಯಾನ್ಸ್​ ಫುಲ್​​ ಖುಷ್​​!

https://newsfirstlive.com/wp-content/uploads/2023/08/Untitled-design.jpg

Load More