newsfirstkannada.com

ಎದೆ ದಸಕ್ ಅನ್ನೋ ವಿಡಿಯೋ.. ಈ ವ್ಯಕ್ತಿ ಅಪಾಯದಿಂದ ಹೆಂಗೆ ಪಾರಾದ ನೋಡಿ..!

Share :

07-07-2023

    ಕಾಫಿನಾಡಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆ

    ಮಳೆಯಿಂದಾಗಿ ಕೆಲವೆಡೆ ಕುಸಿಯುತ್ತಿರುವ ಎತ್ತರದ ಸ್ಥಳ..!

    ವರುಣಾರ್ಭಟಕ್ಕೆ ಕಾಫಿನಾಡಿನ ಜನರಲ್ಲಿ ಮೂಡಿದ ಆತಂಕ

ಚಿಕ್ಕಮಗಳೂರು: ಕಾಫಿನಾಡಿನಾದ್ಯಂತ ವರುಣ ಅರ್ಭಟಿಸುತ್ತಿದ್ದು ಒಂದಲ್ಲ ಒಂದು ಅವಾಂತರ ಸೃಷ್ಟಿ ಮಾಡುತ್ತಿದ್ದಾನೆ. ಇದರಿಂದ ಜನರು ಕೂಡ ಆತಂಕದಲ್ಲಿ ದಿನ ದೂಡುತ್ತಿದ್ದಾರೆ. ಮಳೆಯಿಂದಾಗಿ ಕೆಲವು ಕಡೆ ಭೂಮಿ ಕುಸಿಯುತ್ತಿದೆ. ಇಂತಹದ್ದೆ ಭೂಮಿ ಕುಸಿಯುವಾಗ ಕೂದಲೆಳೆ ಅಂತರದಲ್ಲಿ ವ್ಯಕ್ತಿಯೊಬ್ಬರು ತಮ್ಮ ಜೀವ ಉಳಿಸಿಕೊಂಡ ಘಟನೆ NR ಪುರ ತಾಲೂಕಿನ ಮೇಲ್ಪಾಲ್​ನಲ್ಲಿ ನಡೆದಿದೆ.

ಮೇಲ್ಪಾಲ್ ಮೂಲದ ಶಶಿಕುಮಾರ್ ಎನ್ನುವವರು ತಮ್ಮ ಮನೆ ಮುಂದೆ ನಿಂತಿದ್ದರು. ಈ ವೇಳೆ ಭೂಮಿ ಕುಸಿದು ಬಿಟ್ಟಿದೆ. ತಕ್ಷಣ ಗಮನಿಸಿದ ಆತ ಅಲ್ಲಿಂದ ಹಿಂದಕ್ಕೆ ಓಡಿ ಎಸ್ಕೇಪ್ ಆಗಿದ್ದಾರೆ. ಎರಡು ದಿನಗಳಿಂದ ಮೇಲ್ಪಾಲ್ ಸುತ್ತಮುತ್ತ ನಿರಂತರವಾಗಿ ಮಳೆ ಸುರಿಯುತ್ತಿದೆ. ಈ ದೃಶ್ಯವು ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎದೆ ದಸಕ್ ಅನ್ನೋ ವಿಡಿಯೋ.. ಈ ವ್ಯಕ್ತಿ ಅಪಾಯದಿಂದ ಹೆಂಗೆ ಪಾರಾದ ನೋಡಿ..!

https://newsfirstlive.com/wp-content/uploads/2023/07/CKM_RAIN_MAN_ESCAP.jpg

Load More