newsfirstkannada.com

Dam Water Level: ಮಳೆ, ಕಾಣೆ..! ರಾಜ್ಯದ ಕೆಲ ಡ್ಯಾಂಗಳಲ್ಲಿ ನೀರಿನ ಮಟ್ಟ ಇಳಿಮುಖ

Share :

02-08-2023

    KRS ಡ್ಯಾಂನ ನೀರಿನ ಮಟ್ಟ ಎಷ್ಟಿದೆ

    ಬಸವಸಾಗರ ತುಂಬಲು ಬೇಕಿದೆ 2 ಅಡಿ ನೀರು

    ರಾಜ್ಯದ ಡ್ಯಾಂಗಳ ನೀರಿನ ಮಟ್ಟದ ವಿವರ ಇಲ್ಲಿದೆ

ಧೋ.. ಎಂದು ಮಳೆ ಸುರಿದ, ಮುಗಿಲು ಸ್ವಲ್ಪ ವಿಶ್ರಾಂತಿಗೆ ಜಾರಿದೆ. ಮಳೆ ಅಬ್ಬರ ತಗ್ಗಿದ್ದರಿಂದ ಜಲಾಶಯಗಳ ಒಳ ಹರಿವಿನ ಪ್ರಮಾಣವೂ ಕಡಿಮೆ ಆಗಿದೆ.

ನಾರಾಯಣಪುರ ಬಸವಸಾಗರ ಜಲಾಶಯ

ಗರಿಷ್ಠ ಸಂಗ್ರಹ ಸಾಮರ್ಥ್ಯ: 1614 ಅಡಿ
ಇಂದಿನ ಸಂಗ್ರಹ : 1612 ಅಡಿ
ಒಳಹರಿವು: 90,000 ಕ್ಯೂಸೆಕ್
ಹೊರ ಹರಿವು: 97,500 ಕ್ಯೂಸೆಕ್

ಹೊಸಪೇಟೆ ತುಂಗಭದ್ರಾ ಡ್ಯಾಂ

ಗರಿಷ್ಠ ಮಟ್ಟ: 1633 ಅಡಿ
ಇಂದಿನ ಮಟ್ಟ 1626.51 ಅಡಿ
ಒಳ ಹರಿವು: 28600 ಕ್ಯೂಸೆಕ್​​
ಹೊರ ಹರಿವು: 2099 ಕ್ಯೂಸೆಕ್​

ಹೇಮಾವತಿ ಜಲಾಶಯದ

ಜಲಾಶಯದದ ಗರಿಷ್ಠ ಮಟ್ಟ: 2922 ಅಡಿ
ಜಲಾಶಯದದ ಇಂದಿನ ಮಟ್ಟ: 2914.30 ಅಡಿ
ಜಲಾಶಯದದ ಒಳಹರಿವು: 5546 ಕ್ಯೂಸೆಕ್
ಜಲಾಶಯದದ ಹೊರಹರಿವು: 200 ಕ್ಯೂಸೆಕ್

ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ

ಗರಿಷ್ಠ ಮಟ್ಟ : 519.60 ಮೀಟರ್
ಇಂದಿನ ಮಟ್ಟ: 518.84 ಮೀಟರ್
ಒಳಹರಿವು: 1,06,010ಕ್ಯೂಸೆಕ್
ಹೊರಹರಿವು: 82,481ಕ್ಯೂಸೆಕ್

KRS ಡ್ಯಾಂನ ಇಂದಿನ ನೀರಿನ ಮಟ್ಟ

ಗರಿಷ್ಠ ಮಟ್ಟ: 124.80 ಅಡಿ
ಇಂದಿನ ಮಟ್ಟ: 113.42 ಅಡಿ
ಒಳ ಹರಿವು: 5,128 ಕ್ಯೂಸೆಕ್
ಹೊರ ಹರಿವು: 3,193 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Dam Water Level: ಮಳೆ, ಕಾಣೆ..! ರಾಜ್ಯದ ಕೆಲ ಡ್ಯಾಂಗಳಲ್ಲಿ ನೀರಿನ ಮಟ್ಟ ಇಳಿಮುಖ

https://newsfirstlive.com/wp-content/uploads/2023/08/DAM_BASAVASAGARA-2.jpg

    KRS ಡ್ಯಾಂನ ನೀರಿನ ಮಟ್ಟ ಎಷ್ಟಿದೆ

    ಬಸವಸಾಗರ ತುಂಬಲು ಬೇಕಿದೆ 2 ಅಡಿ ನೀರು

    ರಾಜ್ಯದ ಡ್ಯಾಂಗಳ ನೀರಿನ ಮಟ್ಟದ ವಿವರ ಇಲ್ಲಿದೆ

ಧೋ.. ಎಂದು ಮಳೆ ಸುರಿದ, ಮುಗಿಲು ಸ್ವಲ್ಪ ವಿಶ್ರಾಂತಿಗೆ ಜಾರಿದೆ. ಮಳೆ ಅಬ್ಬರ ತಗ್ಗಿದ್ದರಿಂದ ಜಲಾಶಯಗಳ ಒಳ ಹರಿವಿನ ಪ್ರಮಾಣವೂ ಕಡಿಮೆ ಆಗಿದೆ.

ನಾರಾಯಣಪುರ ಬಸವಸಾಗರ ಜಲಾಶಯ

ಗರಿಷ್ಠ ಸಂಗ್ರಹ ಸಾಮರ್ಥ್ಯ: 1614 ಅಡಿ
ಇಂದಿನ ಸಂಗ್ರಹ : 1612 ಅಡಿ
ಒಳಹರಿವು: 90,000 ಕ್ಯೂಸೆಕ್
ಹೊರ ಹರಿವು: 97,500 ಕ್ಯೂಸೆಕ್

ಹೊಸಪೇಟೆ ತುಂಗಭದ್ರಾ ಡ್ಯಾಂ

ಗರಿಷ್ಠ ಮಟ್ಟ: 1633 ಅಡಿ
ಇಂದಿನ ಮಟ್ಟ 1626.51 ಅಡಿ
ಒಳ ಹರಿವು: 28600 ಕ್ಯೂಸೆಕ್​​
ಹೊರ ಹರಿವು: 2099 ಕ್ಯೂಸೆಕ್​

ಹೇಮಾವತಿ ಜಲಾಶಯದ

ಜಲಾಶಯದದ ಗರಿಷ್ಠ ಮಟ್ಟ: 2922 ಅಡಿ
ಜಲಾಶಯದದ ಇಂದಿನ ಮಟ್ಟ: 2914.30 ಅಡಿ
ಜಲಾಶಯದದ ಒಳಹರಿವು: 5546 ಕ್ಯೂಸೆಕ್
ಜಲಾಶಯದದ ಹೊರಹರಿವು: 200 ಕ್ಯೂಸೆಕ್

ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ

ಗರಿಷ್ಠ ಮಟ್ಟ : 519.60 ಮೀಟರ್
ಇಂದಿನ ಮಟ್ಟ: 518.84 ಮೀಟರ್
ಒಳಹರಿವು: 1,06,010ಕ್ಯೂಸೆಕ್
ಹೊರಹರಿವು: 82,481ಕ್ಯೂಸೆಕ್

KRS ಡ್ಯಾಂನ ಇಂದಿನ ನೀರಿನ ಮಟ್ಟ

ಗರಿಷ್ಠ ಮಟ್ಟ: 124.80 ಅಡಿ
ಇಂದಿನ ಮಟ್ಟ: 113.42 ಅಡಿ
ಒಳ ಹರಿವು: 5,128 ಕ್ಯೂಸೆಕ್
ಹೊರ ಹರಿವು: 3,193 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More