newsfirstkannada.com

Dams Water Level: ಕೆಆರ್​ಎಸ್​ ಡ್ಯಾಂ ಒಳಹರಿವಿನ ಪ್ರಮಾಣದಲ್ಲಿ ಇನ್ನಷ್ಟು ಹೆಚ್ಚಳ.. ರಾಜ್ಯದ ಪ್ರಮುಖ ಡ್ಯಾಂಗಳ ಇಂದಿನ ನೀರಿನ ಮಟ್ಟ ಎಷ್ಟಿದೆ?

Share :

27-07-2023

    ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಜೋರು

    ಭರ್ತಿಯಾಗುತ್ತಿವೆ ರಾಜ್ಯದ ಬಹುತೇಕ ಜಲಾಶಯಗಳು

    ಲಿಂಗನಮಕ್ಕಿ ಡ್ಯಾಂನ ಒಳ ಹರಿವು ಎಷ್ಟಿದೆ..?

ಬೆಂಗಳೂರು: ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು, ರಾಜ್ಯದಲ್ಲಿ ಇರುವ ಆಣೆಕಟ್ಟುಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಯಾವ ಡ್ಯಾಂನಲ್ಲಿ ನೀರಿನ ಪ್ರಮಾಣ ಹೇಗಿದೆ ಅನ್ನೋದರ ವಿವರ ಇಲ್ಲಿದೆ.

ಲಿಂಗನಮಕ್ಕಿ:

  • ಗರಿಷ್ಠ ಮಟ್ಟ 1819 ಅಡಿ
  • ಇಂದಿನ ಮಟ್ಟ: 1784.40 ಅಡಿಗಳು
  • ಒಳ ಹರಿವು 42,990 ಕ್ಯೂಸೆಕ್

ಹೇಮಾವತಿ ಜಲಾಶಯ

  • ಗರಿಷ್ಠ ಮಟ್ಟ: 2922.00 ಅಡಿಗಳು
  • ಇಂದಿನ ಮಟ್ಟ: 2910.75 ಅಡಿಗಳು
  • ಗರಿಷ್ಠ ನೀರಿನ ಸಂಗ್ರಹ ಪ್ರಮಾಣ- 37.103 ಟಿಎಂಸಿ
  • ಇಂದಿನ ನೀರಿನ ಸಂಗ್ರಹ ಪ್ರಮಾಣ: 27.252 ಟಿಎಂಸಿ
  • ಒಳಹರಿವು: 15468 ಕ್ಯೂಸೆಕ್
  • ಹೊರಹರಿವು: 200 ಕ್ಯೂಸೆಕ್

ತುಂಗಭದ್ರಾ ಡ್ಯಾಂ:

  • ಗರಿಷ್ಠ ಸಂಗ್ರಹ ಸಾಮರ್ಥ್ಯ: 105.788 ಟಿಎಂಸಿ
  • ಇಂದಿನ ಸಂಗ್ರಹ :49.760 ಟಿಎಂಸಿ
  • ಒಳಹರಿವು: 113981 ಕ್ಯೂಸೆಕ್​
  • ಹೊರ ಹರಿವು :107 ಕ್ಯೂಸೆಕ್​

ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ

  • ಗರಿಷ್ಠ ಸಂಗ್ರಹ ಸಾಮರ್ಥ್ಯ: 123.081 ಟಿಎಂಸಿ
  • ಇಂದಿನ ಸಂಗ್ರಹ : 89.140 ಟಿಎಂಸಿ
  • ಒಳಹರಿವು: 1,61,747 ಕ್ಯೂಸೆಕ್
  • ಹೊರ ಹರಿವು : 1,25,000 ಕ್ಯೂಸೆಕ್

KRS ಡ್ಯಾಂನ ಇಂದಿನ ನೀರಿನ ಮಟ್ಟ

  • ಗರಿಷ್ಠ ಮಟ್ಟ: 124.80 ಅಡಿಗಳು
  • ಇಂದಿನ ಮಟ್ಟ: 108.18 ಅಡಿಗಳು
  • ಗರಿಷ್ಠ ಸಾಂದ್ರತೆ: 49.452 ಟಿಎಂಸಿ
  • ಇಂದಿನ ಸಾಂದ್ರತೆ: 29.931 ಟಿಎಂಸಿ
  • ಒಳ ಹರಿವು: 40,341 ಕ್ಯೂಸೆಕ್
  • ಹೊರ ಹರಿವು: 4,106 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Dams Water Level: ಕೆಆರ್​ಎಸ್​ ಡ್ಯಾಂ ಒಳಹರಿವಿನ ಪ್ರಮಾಣದಲ್ಲಿ ಇನ್ನಷ್ಟು ಹೆಚ್ಚಳ.. ರಾಜ್ಯದ ಪ್ರಮುಖ ಡ್ಯಾಂಗಳ ಇಂದಿನ ನೀರಿನ ಮಟ್ಟ ಎಷ್ಟಿದೆ?

https://newsfirstlive.com/wp-content/uploads/2023/06/KRS-Dam-1.jpg

Load More