newsfirstkannada.com

Dams Water Level: ರಾಜ್ಯದಲ್ಲಿ ಮಳೆಯ ಪ್ರಮಾಣ ಇಳಿಕೆ.. ಪ್ರಮುಖ ಡ್ಯಾಂಗಳ ಇಂದಿನ ನೀರಿನ ಮಟ್ಟ ಇಲ್ಲಿದೆ

Share :

28-07-2023

    ರಾಜ್ಯದಲ್ಲಿ ಕೊಂಚ ತಗ್ಗಿದ ಮಳೆಯ ಆರ್ಭಟ

    ಮಳೆ ನಿಂತರೂ ನೆರೆ, ಅನಾಹುತ ನಿಂತಿಲ್ಲ

    ರಾಜ್ಯದ ಬಹುತೇಕ ಡ್ಯಾಂಗಳು ಭರ್ತಿ

ಬೆಂಗಳೂರು: ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು, ರಾಜ್ಯದಲ್ಲಿ ಇರುವ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಯಾವ ಡ್ಯಾಂನಲ್ಲಿ ನೀರಿನ ಪ್ರಮಾಣ ಹೇಗಿದೆ ಅನ್ನೋದರ ವಿವರ ಇಲ್ಲಿದೆ.

ಕಬಿನಿ ಜಲಾಶಯ ಭರ್ತಿ

  • ಗರಿಷ್ಠ ಮಟ್ಟ 2284 ಅಡಿ
  • ಇಂದಿನ ಮಟ್ಟ 2282.50 ಅಡಿ
  • 25 ಸಾವಿರ ಕ್ಯುಸೆಕ್ ಒಳಹರಿವು
  • 20,000 ಸಾವಿರ ಕ್ಯುಸೆಕ್ ಹೊರಹರಿವು

ಹೇಮಾವತಿ ಜಲಾಶಯ

  • ಜಲಾಶಯದ ಗರಿಷ್ಠ ಮಟ್ಟ: 2922.00 ಅಡಿಗಳು
  • ಜಲಾಶಯದ ಇಂದಿನ ಮಟ್ಟ: 2911.75 ಅಡಿಗಳು
  • ಗರಿಷ್ಠ ನೀರಿನ ಸಂಗ್ರಹ ಪ್ರಮಾಣ: 37.103 ಟಿಎಂಸಿ
  • ಇಂದಿನ ನೀರಿನ ಸಂಗ್ರಹ ಪ್ರಮಾಣ: 28.022 ಟಿಎಂಸಿ
  • ಒಳ ಹರಿವು 9152 ಕ್ಯೂಸೆಕ್
  • ಹೊರ ಹರಿವು 200 ಕ್ಯೂಸೆಕ್

ಕಾರಂಜಾ ಜಲಾಶಯ

  • ಗರಿಷ್ಠ ಸಂಗ್ರಹ ಸಾಮರ್ಥ್ಯ: 30 ಅಡಿ (7.93 ಟಿಎಮ್‌ಸಿ)
  • ಇಂದಿನ ಸಂಗ್ರಹ : 28 ಅಡಿ (7.1 ಟಿಎಮ್‌ಸಿ)
  • ಒಳ ಹರಿವು : 7 ಸಾವಿರ ಕ್ಯೂಸೆಕ್ಸ್
  • ಹೊರ ಹರಿವು: 7 ಸಾವಿರ ಕ್ಯೂಸೆಕ್ಸ್

ಕೆಆರ್‌ಎಸ್ ಡ್ಯಾಂ

  • ಗರಿಷ್ಠ ಮಟ್ಟ – 124.80 ಅಡಿಗಳು
  • ಇಂದಿನ ಮಟ್ಟ – 110.82 ಅಡಿಗಳು
  • ಗರಿಷ್ಠ ಸಾಂದ್ರತೆ – 49.452 ಟಿಎಂಸಿ
  • ಇಂದಿನ ಸಾಂದ್ರತೆ – 33.554 ಟಿಎಂಸಿ
  • ಒಳ ಹರಿವು – 35,556 ಕ್ಯೂಸೆಕ್
  • ಹೊರ ಹರಿವು – 3,071 ಕ್ಯೂಸೆಕ್

ಆಲಮಟ್ಟಿ ಜಲಾಶಯ

  • ಗರಿಷ್ಠ ನೀರಿನ ಮಟ್ಟ 88.503 ಟಿಎಂಸಿ
  • ಸದ್ಯದ ನೀರಿನ ಮಟ್ಟ 70.883 ಟಿಎಂಸಿ
  • ಒಳ ಹರಿವು ಸರಾಸರಿ: 1,57,729 ಕ್ಯುಸೆಕ್​
  • ಹೊರ ಹರಿವು: 1,110 ಕ್ಯೂಸೆಕ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Dams Water Level: ರಾಜ್ಯದಲ್ಲಿ ಮಳೆಯ ಪ್ರಮಾಣ ಇಳಿಕೆ.. ಪ್ರಮುಖ ಡ್ಯಾಂಗಳ ಇಂದಿನ ನೀರಿನ ಮಟ್ಟ ಇಲ್ಲಿದೆ

https://newsfirstlive.com/wp-content/uploads/2023/07/KRS-Dam-1.jpg

Load More