newsfirstkannada.com

Breaking: ಗ್ಯಾರಂಟಿ ಯೋಜನೆಗಳ ಜಾರಿ; ರಾಜ್ಯ ಸರ್ಕಾರದಿಂದ ಮಹತ್ವದ ಸುದ್ದಿಗೋಷ್ಟಿ..!

Share :

02-06-2023

    ಗ್ಯಾರಂಟಿ ಯೋಜನೆಗಳನ್ನು ಜಾರಿ ಬಗ್ಗೆ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಟಿ

    ರಾಜ್ಯ ಸರ್ಕಾರದಿಂದ ಮಹತ್ವದ ಸುದ್ದಿಗೋಷ್ಟಿಯಲ್ಲಿ ಏನ್​​ ಮಾಹಿತಿ ನೀಡಿದ್ರು?

    ಗ್ಯಾರಂಟಿ ಯೋಜನೆಗಳ ಜಾರಿ ಸಂಬಂಧ ಮಾಹಿತಿ ಇಲ್ಲಿದೆ

ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇಂದು ಸಚಿವ ಸಂಪುಟ ಸಭೆ ನಡೆಸಿತು. ಸುದೀರ್ಘ ಸಭೆ ಬಳಿಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸುದ್ದಿಗೋಷ್ಟಿ ನಡೆಸಿ, ಯೋಜನೆಗಳ ಜಾರಿ ಸಂಬಂಧ ಮಾಹಿತಿ ನೀಡುತ್ತಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಚಿವರಾದ ರಾಮಲಿಂಗಾ ರೆಡ್ಡಿ, ಕೆಜೆ ಜಾರ್ಜ್, ಮಧುಬಂಗಾರಪ್ಪ​ ಸೇರಿ ಮೊದಲಾದವರು ಇದ್ದಾರೆ.

ಸುದ್ದಿಗೋಷ್ಟಿಯಲ್ಲಿ ಹೇಳ್ತಿರೋದು ಏನು..?

  • ಸುದ್ದಿಗೋಷ್ಟಿಯಲ್ಲಿ ಡಿಕೆ ಶಿವಕುಮಾರ್ ಮಾತು.. ‘ನಾವು ನುಡಿದಂತೆ ನಡೆಯುತ್ತೇವೆ’ ಡಿ.ಕೆ. ಶಿವಕುಮಾರ್
  • ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಇದು ಮಹತ್ವದ ನಿರ್ಧಾರ.
  • ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷದ ವತಿಯಿಂದ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ವಿ -ಮುಖ್ಯಮಂತ್ರಿ
  • ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ, ನಾನು ಮತ್ತು ಶಿವಕುಮಾರ್ ಸಹಿ ಹಾಕಿ ಕಾರ್ಡ್​​ಗಳನ್ನು ನೀಡಿದ್ವಿ. ಜೊತೆಗೆ ಅದನ್ನು ರಾಜ್ಯದ ಎಲ್ಲಾ ಜನರಿಗೂ ಹಂಚುವ ಕೆಲಸ ಮಾಡಿದ್ವಿ- ಮುಖ್ಯಮಂತ್ರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking: ಗ್ಯಾರಂಟಿ ಯೋಜನೆಗಳ ಜಾರಿ; ರಾಜ್ಯ ಸರ್ಕಾರದಿಂದ ಮಹತ್ವದ ಸುದ್ದಿಗೋಷ್ಟಿ..!

https://newsfirstlive.com/wp-content/uploads/2023/06/Gaurantty.jpg

Load More