newsfirstkannada.com

ಕೊನೆಗೂ ಸಿದ್ಧಗೊಂಡ ಇಂದಿರಾ ಕ್ಯಾಂಟೀನ್ ನೂತನ ಮೆನು.. ಯಾವುದಕ್ಕೆ ಎಷ್ಟು ರೂಪಾಯಿ..?

Share :

20-06-2023

  ಇಂದಿರಾ ಕ್ಯಾಂಟೀನ್ ಬಲಪಡಿಸಲು ಸಿದ್ದು ಸರ್ಕಾರ ಸಿದ್ಧ

  ಬಡವರ ಹಸಿವು ನೀಗಿಸಲು ಸಿದ್ದರಾಮಯ್ಯ ಶಪಥ

  ಹೊಸ ಮೆನುವಿನಲ್ಲಿ ಏನೆಲ್ಲ ಪದಾರ್ಥ ಸೇರಿಸಲಾಗಿದೆ..?

ಬೆಂಗಳೂರು: ಐದು ಗ್ಯಾರಂಟಿ ಯೋಜನೆಗಳ ಪರಿಪೂರ್ಣ ಜಾರಿಗಾಗಿ ಶ್ರಮಿಸುತ್ತಿರುವ ಸಿದ್ದರಾಮಯ್ಯ ಸರ್ಕಾರ ಇಂದಿರಾ ಕ್ಯಾಂಟೀನ್​ಗಳನ್ನೂ ಬಲಪಡಿಸುವ ಗುರಿಯನ್ನು ಹೊಂದಿದೆ. ಸರ್ಕಾರ ರಚನೆ ಆಗುತ್ತಿದ್ದಂತೆಯೇ ಮತ್ತೆ ಇಂದಿರಾ ಕ್ಯಾಂಟೀನ್​ಗೆ ಮರುಜೀವ ನೀಡ್ತೀವಿ ಎಂದು ಕಾಂಗ್ರೆಸ್​ ನಾಯಕರು ಭರವಸೆ ನೀಡಿದ್ದರು.

ಇದೀಗ ಕ್ಯಾಂಟೀನ್​ನಲ್ಲಿರುವ ಊಟದ ಮೆನುವಿನಲ್ಲಿ ಬದಲಾವಣೆ ಮಾಡಲಾಗಿದೆ. ಹೊಸ ಸರ್ಕಾರದ ಬೆನ್ನಲ್ಲೇ, ಊಟದ ಮೆನುವಿನಲ್ಲೂ ಬದಲಾವಣೆ ಮಾಡಲಾಗಿದೆ.

ಇಂದಿರಾ ಕ್ಯಾಂಟೀನ್ ನ್ಯೂ ಮೆನೂ

 • ಇಡ್ಲಿ-3, ಚಟ್ನಿ, ಸಾಂಬಾರ್: 5 ರೂಪಾಯಿ
 • ಬ್ರೆಡ್ -2 ಮತ್ತು ಜಾಮ್ -5 ರೂಪಾಯಿ
 • ಮಂಗಳೂರು ಬನ್ಸ್-1: 5 ರೂಪಾಯಿ
 • ಬೇಕರಿ ಬನ್-1: 5 ರೂಪಾಯಿ
 • ಟೀ ಅಥವಾ ಕಾಫಿ: 5 ರೂಪಾಯಿ
 • ಟೊಮ್ಯಾಟೊ ಬಾತ್/ವೆಜ್ ಪಲಾವ್: 5 ರೂಪಾಯಿ
 • ಖಾರ ಪೊಂಗಲ್, ಚಟ್ನಿ: 5 ರೂಪಾಯಿ
 • ಬಿಸಿಬೇಳೆ ಬಾತ್: 5 ರೂಪಾಯಿ
 • ಅನ್ನ, ಸಾಂಬಾರ್: 10 ರೂಪಾಯಿ
 • ರಾಗಿ ಮುದ್ದೆ-2, ಸೊಪ್ಪುಸಾರ್: 10 ರೂಪಾಯಿ
 • ಚಪಾತಿ & ಪಲ್ಯ: 10 ರೂಪಾಯಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊನೆಗೂ ಸಿದ್ಧಗೊಂಡ ಇಂದಿರಾ ಕ್ಯಾಂಟೀನ್ ನೂತನ ಮೆನು.. ಯಾವುದಕ್ಕೆ ಎಷ್ಟು ರೂಪಾಯಿ..?

https://newsfirstlive.com/wp-content/uploads/2023/06/INDIRA_CANTEEN.jpg

Load More