newsfirstkannada.com

13 ಭ್ರಷ್ಟಾಚಾರ ಕಳಂಕಿತ ಅಧಿಕಾರಿಗಳಿಗೆ ‘ಲೋಕಾ’ ಶಾಕ್; ಕೋಟಿ ಕೋಟಿ ಆಸ್ತಿ ಪತ್ತೆ.. ಯಾವ ಅಧಿಕಾರಿ ಮನೇಲಿ ಎಷ್ಟು ದುಡ್ಡು ಪತ್ತೆ?

Share :

18-08-2023

    ಲೋಕಾಯುಕ್ತ ಅಧಿಕಾರಿಗಳಿಂದ 45ಕ್ಕೂ ಹೆಚ್ಚು ಕಡೆ ದಾಳಿ

    ಅಧಿಕಾರಿಗಳ ಅಕ್ರಮ ಆಸ್ತಿ ಕಂಡು ಬೆಚ್ಚಿಬಿದ್ದ ಲೋಕಾಯುಕ್ತ

    ಹಲವು ಅಧಿಕಾರಿಗಳ ನಿವಾಸದಲ್ಲೂ ಇನ್ನೂ ಶೋಧಕಾರ್ಯ

ನಿನ್ನೆ ಬೆಳ್ಳಂಬೆಳಗ್ಗೆ ಫೀಲ್ಡ್​ಗಿಳಿದ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಸಂಪತ್ತಿನ ಖಜಾನೆಯನ್ನ ಬೇಟೆಯಾಡಿದರು. 45ಕ್ಕೂ ಹೆಚ್ಚು ಕಡೆ ಮಾಸ್​ ಎಂಟ್ರಿಕೊಟ್ಟು ಅಧಿಕಾರಿಗಳ ಬೆವರಿಳಿಸಿದ್ರು. ಹಾಗಿದ್ರೆ ಲೋಕಾಯುಕ್ತ ಅಧಿಕಾರಿಗಳ ಬೇಟೆ ವೇಳೆ ಏನೆಲ್ಲಾ ಪತ್ತೆಯಾಯ್ತು ಅನ್ನೋ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

 ಎಸ್.ನಟರಾಜ್

  • ಹುದ್ದೆ : ಕಂದಾಯ ನಿರೀಕ್ಷಕರು, ಬಿಬಿಎಂಪಿ, ಮಹದೇವಪುರ ವಲಯ
  • ದಾಳಿ : 4 ಸ್ಥಳಗಳಲ್ಲಿ
  • ಸ್ಥಿರ ಆಸ್ತಿಗಳ ಅಂದಾಜು ಮೌಲ್ಯ : 3.91 ಕೋಟಿ
  • ಚರ ಆಸ್ತಿಗಳ ಅಂದಾಜು ಮೌಲ್ಯ: 1 ಕೋಟಿ
  • ಒಟ್ಟು ಆಸ್ತಿ ಮೌಲ್ಯ: 4.91 ಕೋಟಿಗಳು

ಶಿವರಾಜು, ತಹಶೀಲ್ದಾರ್ (ಕಂದಾಯ ಇಲಾಖೆ, ಕಂದಾಯ ಇಲಾಖೆ ಕಛೇರಿ, ಎಂಎಸ್ ಬಿಲ್ಡಿಂಗ್, ಬೆಂಗಳೂರು)

  • ಒಟ್ಟು 12 ಸ್ಥಳಗಳಲ್ಲಿ ಹುಡುಕಾಟ ನಡೆದಿದೆ
  • ಸ್ಥಿರ ಆಸ್ತಿಗಳ ಅಂದಾಜು ಮೌಲ್ಯ: 3.50 ಕೋಟಿ
  • ಚರ ಆಸ್ತಿಗಳ ಅಂದಾಜು ಮೌಲ್ಯ: 65 ಲಕ್ಷಗಳು
  • ಒಟ್ಟು ಮೌಲ್ಯ 4.15 ಕೋಟಿಗಳು

ಭುವನಹಳ್ಳಿ ನಾಗರಾಜ್, (ಕುಂದುಕೊರತೆ ನಿವಾರಣಾ ವೇದಿಕೆಯ ಮುಖ್ಯಸ್ಥರು, ZP ಕಚೇರಿ, ತುಮಕೂರು)

  • ಇನ್ನೂ ಹುಡುಕಾಟ ನಡೆಯುತ್ತಿದೆ

ಲಕ್ಷ್ಮೀಪತಿ, ಜಿಪಿ ಮೈಬರ್ (ಯಲಹಂಕ ಹೋಬ್ಳಿ)

  • ಒಟ್ಟು 6 ಸ್ಥಳಗಳನ್ನು ಹುಡುಕಾಟ
  • ಸ್ಥಿರ ಆಸ್ತಿಗಳ ಅಂದಾಜು ಮೌಲ್ಯ 2.80 ಕೋಟಿ
  • ಚರ ಆಸ್ತಿಗಳ ಅಂದಾಜು ಮೌಲ್ಯ 1.15 ಕೋಟಿ
  • ಒಟ್ಟು ಮೌಲ್ಯ -3.95 ಕೋಟಿಗಳು

ಎಸ್.ಭಾರತಿ, ಇಇ, ಬಿಬಿಎಂಪಿ ಮತ್ತು ಕೆ.ಮಹೇಶ್, ಎಇ, ಸಣ್ಣ ನೀರಾವರಿ ಇಲಾಖೆ, ಹೊಳಲ್ಕೆರೆ ತಾಲ್ಲೂಕು

  • ಒಟ್ಟು 3 ಸ್ಥಳಗಳನ್ನು ಹುಡುಕಾಟ
  • ಚರ ಆಸ್ತಿಗಳ ಅಂದಾಜು ಮೌಲ್ಯ20 ಲಕ್ಷಗಳು
  • ಸ್ಥಿರಾಸ್ತಿಗಳ ಅಂದಾಜು ಮೌಲ್ಯ 88 ಲಕ್ಷಗಳು
  • ಒಟ್ಟು ಮೌಲ್ಯ-1 ಕೋಟಿ 8 ಲಕ್ಷಗಳು

ಕೆ.ಎನ್.ನಾಗರಾಜು, ಜಂಟಿ ನಿರ್ದೇಶಕರು, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ,

  • ಒಟ್ಟು 6 ಸ್ಥಳಗಳನ್ನು ಹುಡುಕಲಾಗಿದೆ
  • ಚರ ಆಸ್ತಿಗಳ ಅಂದಾಜು ಮೌಲ್ಯ 41 ಲಕ್ಷಗಳು
  • ಸ್ಥಿರಾಸ್ತಿಗಳ ಅಂದಾಜು ಮೌಲ್ಯ-3 ಕೋಟಿ
  • ಒಟ್ಟು ಮೌಲ್ಯ-3.41 ಕೋಟಿಗಳು

ಡಾ.ನಂಜುಂಡೇಗೌಡ, ಹೆಚ್ಚುವರಿ. ಡಿಸಿ, ಕಂದಾಯ ಇಲಾಖೆ, ಡಿಸಿ ಕಚೇರಿ,

  • ಕೊಡಗು ಜಿಲ್ಲೆಯ ಒಟ್ಟು 5 ಸ್ಥಳಗಳನ್ನು ಹುಡುಕಲಾಗಿದೆ
  • ಚರ ಆಸ್ತಿಗಳ ಅಂದಾಜು ಮೌಲ್ಯ 98,43,518 ರೂಪಾಯಿ
  • ಸ್ಥಿರ ಆಸ್ತಿಗಳ ಅಂದಾಜು ಮೌಲ್ಯ 2,55,00,000 ರೂಪಾಯಿ
  • ಒಟ್ಟು ಮೌಲ್ಯ 3,53,43,518 ರೂಪಾಯಿ

ಕೆ.ಕೆ. ರಘುಪತಿ, ಎಸ್ಇ, ಹಾರಂಗಿ ಯೋಜನೆ, ಕುಶಾಲನಗರ, ಕೊಡಗು.

  • ಒಟ್ಟು 3 ಸ್ಥಳಗಳನ್ನು ಹುಡುಕಲಾಗಿದೆ
  • ಚರ ಆಸ್ತಿಗಳ ಅಂದಾಜು ಮೌಲ್ಯ 1.32 ಕೋಟಿ
  • ಸ್ಥಿರ ಆಸ್ತಿಗಳ ಅಂದಾಜು ಮೌಲ್ಯದಲ್ಲಿ -2.34 ಕೋಟಿ (ಗ್ರಾಂ) ಒಟ್ಟು ಮೌಲ್ಯ 3.66 ಕೋಟಿ

ಎಸ್.ಸತೀಶ್, ವಲಯ ಅರಣ್ಯಾಧಿಕಾರಿ, ಚೀನಗಿರಿ ವಲಯ, ಭದ್ರಾವತಿ

  • ಒಟ್ಟು 2 ಸ್ಥಳಗಳನ್ನು ಹುಡುಕಲಾಗಿದೆ
  • ಚರ ಆಸ್ತಿಗಳ ಅಂದಾಜು ಮೌಲ್ಯ 46 ಲಕ್ಷ
  • ಸ್ಥಿರಾಸ್ತಿಗಳ ಅಂದಾಜು ಮೌಲ್ಯ 1.16 ಕೋಟಿಗಳು
  • ಒಟ್ಟು ಮೌಲ್ಯ-1.62 ಕೋಟಿ

ಮಂಜುನಾಥ, ವ್ಯವಸ್ಥಾಪಕರು, ನಿರ್ಮಿತಿ ಕೇಂದ್ರ, ಕೊಪ್ಪಳ

  • ಒಟ್ಟು 3 ಸ್ಥಳಗಳನ್ನು ಹುಡುಕಲಾಗಿದೆ
  • ಚರ ಆಸ್ತಿಗಳ ಅಂದಾಜು ಮೌಲ್ಯ 57 ಲಕ್ಷ
  • ಸ್ಥಿರಾಸ್ತಿಗಳ ಅಂದಾಜು ಮೌಲ್ಯ 2.22 ಕೋಟಿಗಳು
  • ಒಟ್ಟು ಮೌಲ್ಯ-2.79 ಕೋಟಿ

ವಿಜಯಕುಮಾರ್, ಪೊಲೀಸ್ ಕಾನ್​ಸ್ಟೇಬಲ್ (ಚಿತ್ರದುರ್ಗ)

  • ಒಟ್ಟು 3 ಸ್ಥಳಗಳಲ್ಲಿ ಹುಡುಕಲಾಗಿದೆ.
  • ಚರ ಆಸ್ತಿಗಳ ಅಂದಾಜು ಮೌಲ್ಯ 54 ಲಕ್ಷ
  • ಸ್ಥಿರಾಸ್ತಿಗಳ ಅಂದಾಜು ಮೌಲ್ಯ 1.26 ಕೋಟಿಗಳು
  • ಒಟ್ಟು ಮೌಲ್ಯ-1.80 ಕೋಟಿ

ಸಂತೋಷ ಶರಣಪ್ಪ ಆನಿಸೆಟ್ಟಿ, ಕಂದಾಯ ನಿರೀಕ್ಷಕರು, ಬೆಳಗಾವಿ, ಮಹಾನಗರ ಪಾಲಿಕೆ.

  • ಇನ್ನೂ ಹುಡುಕಾಟ ನಡೆಯುತ್ತಿದೆ

ಶಿವಾನಂದ ಮಾನಕರ, ಪೊಲೀಸ್ ಪೇದೆ, ಧಾರವಾಡ ಪಟ್ಟಣ ಪೊಲೀಸ್ ಠಾಣೆ

  • ಇನ್ನೂ ಹುಡುಕಾಟ ನಡೆಯುತ್ತಿದೆ

ಒಟ್ಟಿನಲ್ಲಿ ರಾಜ್ಯದಲ್ಲಿ ನಿನ್ನೆ ನಡೆದ ಲೋಕ ಅಧಿಕಾರಿಗಳ ಬೇಟೆ ವೇಳೆ ಹಲವು ಭ್ರಷ್ಟ ಮಿಕಗಳ ಅಸಲಿ ಮುಖ ಬಯಲಾಗಿದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಅನ್ನೋ ಹಾಗೆ ಮಾಡಿದ ತಪ್ಪಿಗೆ ಭ್ರಷ್ಟರಿಗೆ ಬೆಂಡೆತ್ತಿ ಕಾನೂನಿನನ್ವಯ ಶಿಕ್ಷೆಯಾಗಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

13 ಭ್ರಷ್ಟಾಚಾರ ಕಳಂಕಿತ ಅಧಿಕಾರಿಗಳಿಗೆ ‘ಲೋಕಾ’ ಶಾಕ್; ಕೋಟಿ ಕೋಟಿ ಆಸ್ತಿ ಪತ್ತೆ.. ಯಾವ ಅಧಿಕಾರಿ ಮನೇಲಿ ಎಷ್ಟು ದುಡ್ಡು ಪತ್ತೆ?

https://newsfirstlive.com/wp-content/uploads/2023/08/MDK_LOKAYUKTA.jpg

Load More