newsfirstkannada.com

ಮುಂದಿನ 3 ದಿನ ಕಾಲ ಭಾರೀ ಮಳೆಯಾಗಲಿದೆ.. ಯಾವ್ಯಾವ ಜಿಲ್ಲೆಗೆ ರೆಡ್​​ ಅಲರ್ಟ್​​? ಯೆಲ್ಲೋ ಅಲರ್ಟ್​? ಇಲ್ಲಿದೆ ಮಾಹಿತಿ

Share :

Published July 4, 2024 at 8:02am

Update July 4, 2024 at 8:06am

    ಮಳೆಯ ಬಗ್ಗೆ ಹವಾಮಾನ ಇಲಾಖೆ ಕೊಟ್ಟಿದೆ ಮುನ್ಸೂಚನೆ

    ಇಂದಿನಿಂದ ಜುಲೈ 7ರವರೆಗೆ ಭಾರೀ ಮಳೆಯ ಮುನ್ಸೂಚನೆ

    ಬೆಂಗಳೂರಿನಲ್ಲಿ ಇಂದು ಮಳೆ ಬರುತ್ತಾ? ಮಾಹಿತಿ ಇಲ್ಲಿದೆ

ರಾಜ್ಯದಲ್ಲಿ‌ ಮುಂದಿನ 3 ದಿನ ಕಾಲ ಮಳೆರಾಯ ಅಬ್ಬರಿಸಲಿದ್ದಾನೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ಜುಲೈ 7ರವೆರೆಗೆ ಕರಾವಳಿಯಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ: Rain Effects: ರಣಭೀಕರ ಪ್ರವಾಹಕ್ಕೆ 38 ಮಂದಿ ಬಲಿ, ಮಲೆನಾಡಿನ ಹಲವು ಜಲಪಾತಗಳಿಗೆ ನಿರ್ಬಂಧ

ಚಿಕ್ಕಮಗಳೂರು ಜಿಲ್ಲೆಗೆ ಜುಲೈ 7ರವರೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಇಂದಿನಿಂದ ಜುಲೈ 7ರವರೆಗೆ ಸಾಧಾರಣ ಮಳೆಯ ಮುನ್ಸೂಚನೆ ಇದೆ.

ಇದನ್ನೂ ಓದಿ: ದರ್ಶನ್​ ನ್ಯಾಯಾಂಗ ಬಂಧನ ಇಂದಿಗೆ ಅಂತ್ಯ; ಇಂದೇ ರಿಲೀಸ್​ ಆಗ್ತಾರಾ? ಮುಂದಿನ ನಡೆಯೇನು?

ಅಸ್ಸಾಂನ ಮಳೆ ಅವಾಂತರ ಜೋರಾಗಿದೆ. 19 ಜಿಲ್ಲೆಗಳಲ್ಲಿ 6 ಲಕ್ಷ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಪ್ರವಾಹಕ್ಕೆ ಸಿಲುಕಿ 38 ಜನರು ಸಾವನ್ನಪ್ಪಿದ್ದಾರೆ. ಜನಜೀವನ ಅಸ್ತವ್ಯಕ್ತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಂದಿನ 3 ದಿನ ಕಾಲ ಭಾರೀ ಮಳೆಯಾಗಲಿದೆ.. ಯಾವ್ಯಾವ ಜಿಲ್ಲೆಗೆ ರೆಡ್​​ ಅಲರ್ಟ್​​? ಯೆಲ್ಲೋ ಅಲರ್ಟ್​? ಇಲ್ಲಿದೆ ಮಾಹಿತಿ

https://newsfirstlive.com/wp-content/uploads/2023/07/Heavy-Rain_Karnataka.jpg

Load More