newsfirstkannada.com

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅಕ್ಕಿ ರೇಟ್ ಏರಿಕೆ; ಇದಕ್ಕೆ ಕಾರಣವೇನು ಗೊತ್ತಾ?

Share :

20-08-2023

  ರಾಜ್ಯದಲ್ಲಿ ಸುಧಾರಣೆ ಕಾಣದ ಅಕ್ಕಿ ರೇಟ್​

  2 ತಿಂಗಳ ಅವಧಿಯಲ್ಲಿ 30-40ರಷ್ಟು ಏರಿಕೆ

  ಬೆಳೆ ಬರುವವರೆಗೆ ದರ ಇಳಿಕೆಯಾಗುವ ಸಾಧ್ಯತೆ ಕಮ್ಮಿ

ರಾಜ್ಯದಲ್ಲಿ ಅಕ್ಕಿ ದರ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಒಂದೂವರೆ ತಿಂಗಳಿನಿಂದ ಅಕ್ಕಿ‌‌ ರೇಟ್ ಸುಧಾರಣೆ ಕಾಣದೆ ಗ್ರಾಹಕರ ಹೊಟ್ಟೆಗೆ ಕಲ್ಲು ಹಾಕಿದೆ. 2 ತಿಂಗಳ ಅವಧಿಯಲ್ಲಿ ಅಕ್ಕಿ ಬೆಲೆಯಲ್ಲಿ 30 – 40 ರಷ್ಟು ಏರಿಕೆಯಾಗಿದೆ. ಪೂರೈಕೆ ಕೊರತೆಯಿಂದ ರಾಜ್ಯದಲ್ಲಿ ಅಕ್ಕಿ ದುಬಾರಿಯಾಗಿದೆ.

ಭತ್ತ ಬೆಳೆಯುವ ರಾಯಚೂರು ಭಾಗಗಳಲ್ಲಿ ‌ದಸ್ತಾನು ಇಲ್ಲ. ಅತ್ತ ಹೊರ ರಾಜ್ಯಗಳು ಅಕ್ಕಿ ಪೂರೈಕೆ ಮಾಡುವುದನ್ನು ನಿಲ್ಲಿಸಿವೆ. ಮತ್ತೊಂದು ಬೆಳೆ ಬರುವವರೆಗೆ ದರ ಇಳಿಕೆಯಾಗುವ ಸಾಧ್ಯತೆ ಕಮ್ಮಿ ಇದೆ.

ಅಕ್ಕಿ ಬೆಲೆ ಏರಿಕೆ

1. NRR ಸ್ಟೀಮ್ ರೈಸ್

ಜೂನ್ ತಿಂಗಳ ದರ 40 ರೂಪಾಯಿ
ಜುಲೈ ತಿಂಗಳ ದರ. 54 ರೂಪಾಯಿ
ಇಂದಿನ‌ ದರ 58 ರೂಪಾಯಿ

2. ಆರ್‌ಎನ್‌ಆರ್ ರಾ ರೈಸ್

ಜೂನ್ ತಿಂಗಳ ದರ. 55 ರೂಪಾಯಿ
ಜುಲೈ ತಿಂಗಳ ದರ 62 ರೂಪಾಯಿ
ಇಂದಿನ ದರ. 65 ರೂಪಾಯಿ

3. ಸೋನಾ ಮಸೂರಿ ರಾ ರೈಸ್

ಜೂನ್ ತಿಂಗಳ ದರ 50 ರೂಪಾಯಿ
ಜುಲೈ ತಿಂಗಳ ದರ. 58 ರೂಪಯಿ
ಈಗೀನ ದರ. 65 ರೂಪಾಯಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅಕ್ಕಿ ರೇಟ್ ಏರಿಕೆ; ಇದಕ್ಕೆ ಕಾರಣವೇನು ಗೊತ್ತಾ?

https://newsfirstlive.com/wp-content/uploads/2023/07/Rice-Export-1.jpg

Load More