newsfirstkannada.com

Karnataka Dam’s Water Level: ತುಂಗಭದ್ರಾ, ಕೆಆರ್​​ಎಸ್ ಸೇರಿ ರಾಜ್ಯದ ಇತರೆ ಜಲಾಶಯಗಳ ಇವತ್ತಿನ ನೀರಿನ ಮಟ್ಟ ಎಷ್ಟು?

Share :

13-07-2023

    ದಕ್ಷಿಣ ಕರ್ನಾಟಕದಲ್ಲಿ ಭಾರೀ ಮಳೆ, ಉತ್ತರದಲ್ಲಿ ಮಳೆ ಸಿಂಚನ

    ಲಿಂಗನಮಕ್ಕಿ, ಬಸವಸಾಗರ ಜಲಾಶಯದ ನೀರಿನ ಮಟ್ಟ ಏನಿದೆ?

    ಕೊಡಗಿನ ಹಾರಂಗಿ ಜಲಾಶಯದ ನೀರಿನ ಬಗ್ಗೆ ಮಾಹಿತಿ ಇಲ್ಲಿದೆ

ಕರ್ನಾಟಕದಲ್ಲಿ ಮಳೆ ತುಸು ಆರ್ಭಟಿಸಿದರೂ ಕೆಲವು ಜಲಾಶಯಗಳಿಗೆ ನೀರಿನ ಸಂಗ್ರಹ ಆಗುತ್ತಿದೆ. ದಕ್ಷಿಣದಲ್ಲಿ ವರುಣ ಬಿಂದಾಸ್​ ಆಗಿ ಸುರಿದರೆ ಉತ್ತರದಲ್ಲಿ ನಾನೇಕೆ ಬರಲೆಂದು ಮುನಿಸಿಕೊಂಡಿದ್ದಾನೆ. ಹೀಗಾಗಿ ರಾಜ್ಯದಲ್ಲಿ ಕೆಲವು ಡ್ಯಾಮ್​ಗಳಿಗೆ ಮಳೆ ನೀರು ಹರಿದರೆ, ಇನ್ನು ಕೆಲವು ಜಲಾಶಯಗಳಿಗೆ ನೀರು ಅಷ್ಟೇನೂ ಸಂಗ್ರಹವಾಗಿಲ್ಲ. ಆಲಮಟ್ಟಿ, KRS​, ತುಂಗಭದ್ರಾ, ಹಾರಂಗಿ, ಬಸವಸಾಗರ ಜಲಾಶಯಗಳ ನೀರಿನ ಸಂಗ್ರಹ ತುಸು ಹೆಚ್ಚಿದೆ. ಜಲಾಶಯಗಳ ಇಂದಿನ ನೀರಿನ ಮಟ್ಟ ಏನೇನಾಗಿದೆ, ಒಳಹರಿವು-ಹೊರಹರಿವು ಎಷ್ಟಿದೆ ಅನ್ನೋ ವಿವರ ಇಲ್ಲಿದೆ.

ಮಂಡ್ಯದ KRS ಇಂದಿನ ನೀರಿನ ಮಟ್ಟ

  • ಗರಿಷ್ಠ ಮಟ್ಟ-124.80 ಅಡಿಗಳು
  • ಇಂದಿನ ಮಟ್ಟ-88.10 ಅಡಿಗಳು
  • ಗರಿಷ್ಠ ಸಾಂಧ್ರತೆ-49.452 ಟಿಎಂಸಿ
  • ಇಂದಿನ ಸಾಂಧ್ರತೆ-15.053 ಟಿಎಂಸಿ
  • ಒಳ ಹರಿವು-2,985 ಕ್ಯೂಸೆಕ್
  • ಹೊರ ಹರಿವು-393 ಕ್ಯೂಸೆಕ್

ಹೊಸಪೇಟೆ ತುಂಗಭದ್ರಾ ಡ್ಯಾಮ್​ನ ನೀರಿನ ಮಟ್ಟ

  • ಗರಿಷ್ಠ ಸಂಗ್ರಹ ಸಾಮರ್ಥ್ಯ -105.788 ಟಿಎಂಸಿ
  • ಇಂದಿನ ಸಂಗ್ರಹ-7.471 ಟಿಎಂಸಿ
  • ಒಳಹರಿವು-5964 ಕ್ಯೂಸೆಕ್
  • ಹೊರ ಹರಿವು-261 ಕ್ಯೂಸೆಕ್

ಕೊಡಗಿನ ಹಾರಂಗಿ ಜಲಾಶಯ ನೀರಿನ ಮಟ್ಟ

  • ಗರಿಷ್ಠ ಸಂಗ್ರಹ ಸಾಮರ್ಥ್ಯ -8.5 ಟಿಎಂಸಿ
  • ಇಂದಿನ ಸಂಗ್ರಹ-2,840.87 ಅಡಿಗಳು
  • ಒಳಹರಿವು-922 ಕ್ಯೂಸೆಕ್
  • ಹೊರಹರಿವು-50 ಕ್ಯೂಸೆಕ್

ಯಾದಗಿರಿಯ ನಾರಾಯಣಪುರ ಬಸವಸಾಗರ ಜಲಾಶಯ

  • ಗರಿಷ್ಠ ಸಂಗ್ರಹ ಸಾಮರ್ಥ್ಯ-33.31 ಟಿಎಂಸಿ
  • ಇಂದಿನ ಸಂಗ್ರಹ-14.06 ಟಿಎಂಸಿ
  • ಒಳಹರಿವು-ಇಲ್ಲ
  • ಹೊರ ಹರಿವು-ಇಲ್ಲ

ವಿಜಯಪುರದ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ

  • ಗರಿಷ್ಠ ಸಂಗ್ರಹ ಸಾಮರ್ಥ್ಯ-123.081 ಟಿಎಂಸಿ
  • ಇಂದಿನ ಸಂಗ್ರಹ-22.229 ಟಿಎಂಸಿ
  • ಒಳಹರಿವು-20,028 ಕ್ಯೂಸೆಕ್​
  • ಹೊರಹರಿವು-00 (ಕುಡಿಯುವ ನೀರಿಗಾಗಿ 561 ಕ್ಯೂಸೆಕ್)

ಚಿತ್ರದುರ್ಗದ ವಾಣಿ ವಿಲಾಸ ಸಾಗರ (ಮಾರಿ ಕಣಿವೆ)

  • ಗರಿಷ್ಠ ಸಂಗ್ರಹ ಸಾಮರ್ಥ್ಯ- 30 ಟಿಎಂಸಿ
  • ಇಂದಿನ ಸಂಗ್ರಹ-24.89 ಟಿಎಂಸಿ
  • ಒಳ ಹರಿವು-ಇಲ್ಲ
  • ಹೊರ ಹರಿವು-ಇಲ್ಲ

ಭದ್ರಾ ಜಲಾಶಯ

  • ಪೂರ್ಣ ಮಟ್ಟ -186 ಅಡಿ
  • ಇಂದಿನ ಮಟ್ಟ-141.1 ಅಡಿ
  • ಒಳಹರಿವು-835 ಕ್ಯೂಸೆಕ್
  • ಹೊರಹರಿವು-164 ಕ್ಯೂಸೆಕ್

ಹಾಸನದ ಹೇಮಾವತಿ ಜಲಾಶಯ

  • ಜಲಾಶಯದ ಗರಿಷ್ಠಮಟ್ಟ-2,922 ಅಡಿ
  • ಇಂದಿನ ಮಟ್ಟ-2,893.12 ಅಡಿ
  • ನೀರಿನ ಸಂಗ್ರಹ ಸಾಮರ್ಥ್ಯ-  37.103 ಟಿಎಂಸಿ
  • ಇಂದಿನ ನೀರಿನ ಸಂಗ್ರಹ-15.808 ಟಿಎಂಸಿ
  • ಒಳಹರಿವು-1,017 ಕ್ಯೂಸೆಕ್​
  • ಹೊರಹರಿವು-200 ಕ್ಯೂಸೆಕ್​

ಶಿವಮೊಗ್ಗದ ಲಿಂಗನಮಕ್ಕಿ ಡ್ಯಾಂನ ನೀರಿನ ಮಟ್ಟ

  • ಪೂರ್ಣ ಮಟ್ಟ-1,819 ಅಡಿ
  • ಇಂದಿನ ಮಟ್ಟ-1,753.15 ಅಡಿ
  • ಒಳಹರಿವು-14,342 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Karnataka Dam’s Water Level: ತುಂಗಭದ್ರಾ, ಕೆಆರ್​​ಎಸ್ ಸೇರಿ ರಾಜ್ಯದ ಇತರೆ ಜಲಾಶಯಗಳ ಇವತ್ತಿನ ನೀರಿನ ಮಟ್ಟ ಎಷ್ಟು?

https://newsfirstlive.com/wp-content/uploads/2023/07/TUNGABHADRA_DAM_WATER.jpg

Load More