ಬಿಗ್ಬಾಸ್ ಕೊಟ್ಟ ಹಳ್ಳಿ ಟಾಸ್ಕ್ನಿಂದ ಇಬ್ಭಾಗಗೊಂಡ ಬಿಗ್ ಮನೆ
ಸಂಗೀತಾ, ತನಿಶಾ ಌಂಡ್ ಕಾರ್ತಿಕ್ ವರ್ತೂರು ಸಂತೋಪ್ಗೆ ಹೇಳಿದ್ದೇನು?
ಸಜ್ಜನರ ಸಹವಾಸ ಮಾಡಿ, ದುರ್ಜನರ ಸಹವಾಸ ಬೇಡ ಎಂದ ನೆಟ್ಟಿಗರು
ಬಿಗ್ಬಾಸ್ ಮನೆ ಒಂದು ಪುಟ್ಟ ಹಳ್ಳಿಯಾಗಿ ಪರಿವರ್ತನೆಗೊಂಡಿದೆ. ಹಳ್ಳಿಯಲ್ಲಿ ಎರಡು ಮನೆತನಗಳು. ಒಂದು ಮನೆತನಕ್ಕೆ ವಿನಯ್ ಮುಖ್ಯಸ್ಥ. ಇನ್ನೊಂದು ಮನೆತನಕ್ಕೆ ಸಂಗೀತಾ ಮುಖ್ಯಸ್ಥೆ. ಕಾಲ ಕಾಲಕ್ಕೆ ಬಿಗ್ಬಾಸ್ ಹಳ್ಳಿಗೆ ಸಂಬಂಧಪಟ್ಟ ಟಾಸ್ಕ್ಗಳನ್ನ ನೀಡುತ್ತಾರೆ. ಸದಸ್ಯರೆಲ್ಲರೂ ಈ ವಾರ ಪಾತ್ರಗಳಾಗಿ ತಮ್ಮಗೆ ಕೊಟ್ಟಿರುವ ಟಾಸ್ಕ್ನ ನಿಭಾಯಿಸುತ್ತಿದ್ದಾರೆ.
ನಿನ್ನೆಯಿಂದ ಹಳ್ಳಿಯ ಟಾಸ್ಕ್ ಪ್ರಾರಂಭವಾಗಿದೆ. ಕಾಲ ಕಾಲಕ್ಕೆ ಬಿಗ್ಬಾಸ್ ಟಾಸ್ಕ್ಗೆ ಬೇಕಾಗಿರೋ ಸಾಮಾಗ್ರಿಗಳನ್ನ ಸಣ್ಣ ಕಿಂಡಿಯಿಂದ ಕೊಟ್ಟಿದ್ದರು. ಟಾಸ್ಕ್ನ ವಿಷಯವಾಗಿ ಬಿಗ್ಬಾಸ್ ಮನೆಯ ಸ್ಪರ್ಧಿಗಳ ಮಧ್ಯೆ ಜಗಳ ತಾರಕಕ್ಕೇರಿತ್ತು. ಟಾಸ್ಕ್ ವಿಚಾರವಾಗಿ ಬಿಗ್ಬಾಸ್ ಮನೆ ಈಗ ಇಬ್ಭಾಗಗೊಂಡಿತ್ತು.
View this post on Instagram
ಹೀಗೆ ಬಿಗ್ಬಾಸ್ ಕೊಟ್ಟ ಟಾಸ್ಕ್ ಮುಕ್ತಾಯಗೊಂಡ ಬಳಿಕ ಮನೆಯಲ್ಲಿದ್ದ ಸ್ಪರ್ಧಿಗಳು ಒಂದು ಕಡೆ ಕುಳಿತುಕೊಂಡು ಮಾತಾಡುತ್ತಿದ್ದರು. ಇದೇ ವೇಳೆ ಸಂಗೀತಾ ಅವರ ತಂಡದಲ್ಲಿದ್ದ ವರ್ತೂರು ಸಂತೋಷ್ ಅವರು ವಿನಯ್ ತಂಡದ ಸದಸ್ಯರ ಜೊತೆ ಮಾತಾಡುತ್ತಿದ್ದರು. ಇದನ್ನು ನೋಡಿದ ಸಂಗೀತಾ, ತನಿಶಾ ಹಾಗೂ ಕಾರ್ತಿಕ್ ಕೂಡಲೇ ವರ್ತೂರು ಸಂತೋಷ್ರನ್ನು ಕರೆಯುತ್ತಾರೆ. ಆಗ ತನಿಶಾ ನಾಳೆ ಟಾಸ್ಕ್ ಮುಗಿಯುವವರೆಗೂ ಅವರ ಜೊತೆ ಮಾತಾಡಬೇಡಿ ಎಂದು ಹೇಳುತ್ತಾರೆ. ಬಳಿಕ ಸಂಗೀತಾ ಮಾತಾಡಿ, ಹೀಗಾದರೆ ನಮಗೆ ನಿಮ್ಮ ಮೇಲೆ ನಂಬಿಕೆ ಇರುವುದಿಲ್ಲ. ಈ ಟಾಸ್ಕ್ನಲ್ಲಿ ನಿಮ್ಮ ಪಾತ್ರ ಏನು ಅದನ್ನು ಮಾತ್ರ ಮಾಡಿ. ಸದ್ಯಕ್ಕೆ ನಾವು ಹಳ್ಳಿಯವರು. ಈ ಟಾಸ್ಕ್ ಮುಗಿದ ಕೂಡಲೇ ಅವರ ಜೊತೆ ಮಾತಾಡಿ. ಅಲ್ಲಿಯವರೆಗೆ ದಯಮಾಡಿ ಅವರ ಜತೆ ಮಾತಾಡಬೇಡಿ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ