newsfirstkannada.com

ಇಶಾನಿ V/S ಕಾರ್ತಿಕ್​​​ ಮಧ್ಯೆ ಬಂದ ಮೈಕಲ್; ಬಾಯಿಗೆ ಬಂದ ಹಾಗೆ ಬೈದಿದ್ದೇಕೆ?

Share :

04-11-2023

  ಬಿಗ್​ಬಾಸ್​ ಸ್ಪರ್ಧಿಗಳ ನಿಜವಾದ ಬಣ್ಣ ಒಂದೊಂದಾಗಿ ಬಯಲಿಗೆ

  ನೀನು ನನ್ನ ಬಾಯ್ ಫ್ರೆಂಡ್ ಅಲ್ಲ ಥೂ ಎಂದ ಇಶಾನಿ!

  ನೋಡ ನೋಡುತ್ತಿದ್ದಂತೆ ಕಾರ್ತಿಕ್​​ ವಿರುದ್ಧ ತಿರುಗಿ ಬಿದ್ದಿದ್ದೇಕೆ!

ಬಿಗ್​ಬಾಸ್​ ಮನೆಯಲ್ಲಿ ನಾಲ್ಕನೇ ವಾರವಂತೂ ರಣರಂಗವಾಗಿತ್ತು ಅಂದ್ರೆ ತಪ್ಪಾಗೋದಿಲ್ಲ. ಇದೀಗ ಬಿಗ್​ಬಾಸ್​ ಮನೆಯ ಸ್ಪರ್ಧಿಗಳ ನಿಜವಾದ ಬಣ್ಣ ಒಂದೊಂದಾಗಿ ಆಚೆ ಬರುತ್ತಿದೆ. ಬಿಗ್​ಬಾಸ್​ ಕೊಟ್ಟ ಟಾಸ್ಕ್​​ ಮುಕ್ತಾಯದ ಬೆನ್ನಲ್ಲೇ ಈ ವಾರದ ಅತ್ಯುತ್ತಮ ಪಟ್ಟವನ್ನು ವಿನಯ್ ಪಡೆದುಕೊಂಡಿದ್ದಾರೆ. ಆದರೆ ಕಳಪೆ ಪಟ್ಟವನ್ನು ಸಂಗೀತಾಗೆ ನೀಡಿದ್ದಾರೆ.

ಹೀಗೆ ಅಡುಗೆ ಮಾಡುತ್ತಿರೋ ಸಂದರ್ಭದಲ್ಲಿ ಕಾರ್ತಿಕ್ ಹಾಗೂ ಇಶಾನಿ ಅವರಿಗೆ ಸಣ್ಣ ಮನಸ್ತಾಪ ಉಂಟಾಗುತ್ತೆ. ಇಶಾನಿ ಅವರು ಕಾರ್ತಿಕ್​ಗೆ ನೀನು ಸಂಗೀತಾಗೆ ಪಪ್ಪೆಟ್ ಆಗಿದ್ಯಾ ಅಂದಿದ್ದಾರೆ. ಅದಕ್ಕೆ ಸಿಟ್ಟಿಗೆದ್ದ ಕಾರ್ತಿಕ್ ಅವಳು ನನ್ನ ಫ್ರೆಂಡ್. ಅವಳಿಗೆ ಯಾವಾಗಲೂ ಸಪೋರ್ಟ್​ ಮಾಡುತ್ತೀನಿ. ನಾನು ಯಾವಾಗಲೂ ಅವಳ ಜೊತೆ ನಿಲ್ಲುತ್ತೇನೆ. ಅದಕ್ಕೆ ಇಶಾನಿ ನೀನು ಪಪ್ಪೆಟ್ ಅಂತೆಲ್ಲಾ ಅನ್ನೋ ಆಗಿಲ್ಲ ಅಂತಾ ಕಾರ್ತಿಕ್ ಮೇಲೆ ಕಿಡಿ ಕಾರುತ್ತಾರೆ.

ಇದಕ್ಕೆ ಇಶಾನಿ ಇಲ್ಲಾ ಇದು ನನ್ನ ಪಾಯಿಂಟ್ ನಾನು ಹೇಳೇ ಹೇಳ್ತೀನಿ ಅಂತಾರೆ. ಅದಕ್ಕೆ ಕಾರ್ತಿಕ್ ನೀನು ಈ ಮನೆಯಲ್ಲಿ ಒಬ್ಬಳೇ ನಿತ್ಕೊಂಡು ನಿನ್ನ ಆಟ ನೀನು ಆಡೋಕೆ ಸಾಧ್ಯವಿಲ್ಲ. ಇದು ನೆನಪಿನಲ್ಲಿ ಇಟ್ಟುಕೋ. ಮತ್ತೊಬ್ಬರ ಸಪೋರ್ಟ್​ ಇಲ್ಲದೆ ಇಲ್ಲಿ ನೀನು ಆಟ ಆಡೋಕೆ ಆಗೋದೇ ಇಲ್ಲ ಅಂತ ಕಡ್ಡಿ ತುಂಡರಿಸಿದ ಹಾಗೆ ಇಶಾನಿಗೆ ಹೇಳ್ತಾರೆ. ಇದಕ್ಕೆ ಬೇಸರಗೊಂಡು ಅಲ್ಲಿಂದ ಎದ್ದು ಹೋದ ಇಶಾನಿ ನಮ್ರತಾ ಅವರಿಗೆ ನಡೆದ ಗಲಾಟೆ ಬಗ್ಗೆ ವಿವರಣೆ ಕೊಡ್ತಾರೆ. ಅವಾಗ ಕಾರ್ತಿಕ್ ಹೇಳಿದ ಮಾತನ್ನ ಇಶಾನಿ ತಿರುಚಿ ಇಲ್ಲಿ ಹೆಣ್ಣು ಮಕ್ಕಳು ಅವರ ಕೈಯಲ್ಲಿ ಸ್ವಂತವಾಗಿ ಆಟ ಆಡೋಕೆ ಆಗಲ್ಲ ಅಂತಿದ್ದಾರೆ ಅಂತ ಇಡೀ ಸಂಭಾಷಣೆಯನ್ನು ತಿರುಚಿ ಹೇಳಿದ್ದಾರೆ.

ಇದಕ್ಕೆ ಮೈಕಲ್​ಗೆ ಇಶಾನಿ ಹೇಳ್ತಿರೋದು ನಿಜನಾ ಅಂತ ನಮ್ರತಾ ಕೇಳಿದಾಗ ಮೈಕಲ್ ಇಲ್ಲಾ ಅವರು ಆ ರೀತಿ ಹೇಳಿರೋದಲ್ಲ. ಹೆಣ್ಣು ಮಕ್ಕಳು ಅಂತ ಹೇಳಿಲ್ಲ ಇಶಾನಿಗೆ ಮಾತ್ರ ಹೇಳಿದ್ದು ಅದು ಕಾರ್ತಿಕ್ ಅವರಿಂದ ಪರ್ಸನಲ್ ಆಟ್ಯಾಕ್ ಆಗಿತ್ತು ಅಷ್ಟೆ ಅಂತ ಇಶಾನಿ ಮುಂದೇಯೇ ನಡೆದ ಘಟನೆಯನ್ನು ಇದ್ದಿದ್ದು ಇದ್ದ ಹಾಗೆ ಹೇಳಿದ್ದಾರೆ.

ಇದಕ್ಕೆ ಮತ್ತೆ ಸಿಟ್ಟಾದ ಇಶಾನಿ ನೀನು ನನ್ಮೇಲೆ ಹೇಳ್ತೀಯಾ. ನೀನು ನನ್ನ ಬಾಯ್ ಫ್ರೆಂಡ್ ಥೂ. ನನ್ನಿಂದ ಇನ್ಮೇಲೆ ದೂರ ಇರು. ಸಾಕಾಗಿ ಬಿಟ್ಟಿದೆ. ನೀನು ಈ ರೀತಿ ಮಾಡ್ತೀಯಾ ಅಂತ ಎದ್ದು ಬಾತ್‌ ರೂಮ್‌ ಏರಿಯಾಗೆ ಹೋಗಿದ್ದಾರೆ. ಅಲ್ಲಿ ವಿನಯ್, ಸ್ನೇಹಿತ್, ನಮ್ರತಾ ಮೂವರು ಇಶಾನಿಯನ್ನು ಸಮಾಧಾನ ಪಡಿಸಿದ್ದಾರೆ. ನೋಡು ಮೈಕಲ್ ತನ್ನ ಗರ್ಲ್​ ಫ್ರೆಂಡ್​ಗೆ ಹೇಗೆ ಹೇಳ್ತಿದ್ದಾನೆ ಅಂತ ಇಶಾನಿ ತನ್ನ ಬೇಸರವನ್ನ ಹೊರ ಹಾಕ್ತಿರುವಾಗ ಮೈಕಲ್ ನೀನು ಫ್ರೆಂಡೇ ಆಗಿರೂ ಅಥವಾ ಗರ್ಲ್​ ಫ್ರೆಂಡ್ ಆಗಿರು ನನಗೆ ಬೇಕಾಗಿಲ್ಲ.

ನಾನು ನಡೆದ್ದಿದ್ದನ್ನು ಇದ್ದ ಹಾಗೆ ಹೇಳ್ತೀನಿ. ನಾನು ಸುಳ್ಳು ಹೇಳಲ್ಲ ಅಂತ ಇಶಾನಿಯ ಕಿರುಚಾಟಕ್ಕೆ ಸೈಕೋ ಎಂದು ಹೇಳಿ ಹೋಗುತ್ತಾರೆ. ಒಟ್ಟಿನಲ್ಲಿ ಮೈಕಲ್ ಯಾರ ಪರವು ಮಾತನಾಡದೆ ಸತ್ಯದ ಪರ ನಿಂತು ನಿನ್ನೆಯ ಎಪಿಸೋಡ್​ನಲ್ಲಿ ವೀಕ್ಷಕರ ಮುಂದೆ ಗುಡ್ ಜೆಂಟಲ್ ಮ್ಯಾನ್ ಅನ್ನಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಶಾನಿ V/S ಕಾರ್ತಿಕ್​​​ ಮಧ್ಯೆ ಬಂದ ಮೈಕಲ್; ಬಾಯಿಗೆ ಬಂದ ಹಾಗೆ ಬೈದಿದ್ದೇಕೆ?

https://newsfirstlive.com/wp-content/uploads/2023/11/bigg-boss-2023-11-04T152942.491.jpg

Load More