newsfirstkannada.com

ಸೋನಲ್ ಜೊತೆ ಕಾಟೇರ ನಿರ್ದೇಶಕ ತರುಣ್ ಪ್ರೀತಿಯ ಮೆರವಣಿಗೆ ಫಿಕ್ಸ್​! ಮದುವೆ ಯಾವಾಗ?

Share :

Published July 4, 2024 at 6:17am

Update July 4, 2024 at 8:19am

    ಕಾಟೇರ ಸಕ್ಸಸ್ ಕಂಡಿದ್ದ ತರುಣ್​ ಬಾಳಲ್ಲಿ ಪ್ರೇಮದ ಬೆಸುಗೆ

    ಸೋನಾಲ್ ಸೌಂದರ್ಯಕ್ಕೆ ಸೋತು ಹೋದ ಸುಧೀರ್ ಪುತ್ರ

    ತಾರಾ ಜೋಡಿ ಮದುವೆಯ ಗುಸುಗುಸು ಬಗ್ಗೆ ಕೊನೆಗೂ ಬಿತ್ತು ತೆರೆ

ಕೆಲ ದಿನಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ದರ್ಶನ್ ಅರೆಸ್ಟ್‌​ ಕೇಸ್ ಮಧ್ಯೆಯೂ ಅದೊಂದು ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡ್ತಿತ್ತು. ಈ ತಾರಾ ಜೋಡಿಯ ಮದುವೆ ಬಗ್ಗೆ ಗುಸುಗುಸು ಶುರುವಾಗಿತ್ತು. ಆದ್ರೀಗ ಆ ಎಲ್ಲಾ ಅಂತೆ ಕಂತೆಗಳಿಗೆ ಬ್ರೇಕ್​ ಬಿದ್ದಿದೆ. ತರುಣ್‌ ಸುಧೀರ್,​ ಸೋನಾಲ್ ಮದುವೆ ಫಿಕ್ಸ್​ ಆಗಿದೆ.

ನಟಿ ಸೋನಲ್ ಅವರನ್ನ ಸ್ಯಾಂಡಲ್​ವುಡ್​ನ ಟಾಪ್ ಡೈರೆಕ್ಟರ್ ತರುಣ್ ಸುಧೀರ್ ಕೈ ಹಿಡಿಯೋದು ಕನ್ಫರ್ಮ್​ ಆಗಿದೆ. ಸೋನಾಲ್ ಸೌಂದರ್ಯಕ್ಕೆ ಸೋತಿರೋ ಸುಧೀರ್​ ಕೈ ಹಿಡಿಯಲಿದ್ದಾರೆ. ಸಿನಿಮಾದಲ್ಲಿ ಏಳು-ಬೀಳಿನ ಹೊರತಾಗಿಯೂ ಸಕ್ಸಸ್ ಕಂಡಿದ್ದ ತರುಣ್​ಗೆ ಪ್ರೇಮ ಸೆಳೆಯುವ ಘಳಿಗೆ ಹತ್ತಿರವಾಗಿದೆ. ಸೋನಲ್ ಜೊತೆಗಿನ ಪ್ರೀತಿಯ ಬೆಳದಿಂಗಳ ಮೆರವಣಿಗೆ ಫಿಕ್ಸ್​ ಆಗಿದೆ. ಕೊಡೋದಕ್ಕೆ ಸಜ್ಜಾಗಿದ್ದಾರೆ. ಈ ಮದುವೆ ವಿಚಾರಕ್ಕೆ ಖುದ್ದು ತರುಣ್ ತಾಯಿ ಮಾಲತಿ ಉತ್ತರಿಸಿದ್ದು, ಪಕ್ಕಾ ಕ್ಲಾರಿಟಿ ಕೊಟ್ಟಿದ್ದಾರೆ.

ಇದನ್ನೂ ಓದಿ: BREAKING: ದರ್ಶನ್‌ಗೂ ಪವಿತ್ರಾಗೂ ಏನ್ ಸಂಬಂಧ? ಪೊಲೀಸರಿಗೆ ಕ್ಲಾರಿಟಿ ಕೊಟ್ಟ ವಿಜಯಲಕ್ಷ್ಮೀ 

ಇನ್ನು ಎರಡ್ಮೂರು ತಿಂಗಳಲ್ಲಿ ಮದುವೆ ಆಗೋ ಬಗ್ಗೆ ತರುಣ್ ತಾಯಿ ಸುಳಿವು ಕೊಟ್ಟಿದ್ದಾರೆ. ಹೀಗಾಗಿ ಸ್ಯಾಂಡಲ್​ವುಡ್ ಮತ್ತೊಂದು ಸೂಪರ್ ಜೋಡಿಯ ವಿವಾಹ ಸಾಕ್ಷಿಯಾಗುವ ಕಾತುರದಲ್ಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೋನಲ್ ಜೊತೆ ಕಾಟೇರ ನಿರ್ದೇಶಕ ತರುಣ್ ಪ್ರೀತಿಯ ಮೆರವಣಿಗೆ ಫಿಕ್ಸ್​! ಮದುವೆ ಯಾವಾಗ?

https://newsfirstlive.com/wp-content/uploads/2024/06/tarun-sudir3.jpg

Load More