newsfirstkannada.com

×

KBC ಸೀಸನ್ 16ರ ಕೋಟಿ ಗೆದ್ದ ಮೊದಲಿಗ; ಉತ್ತರ ಹೇಳಿದರೂ 7 ಕೋಟಿ ಗೆಲ್ಲಲಾಗಲಿಲ್ಲ ಯಾಕೆ?

Share :

Published September 26, 2024 at 9:41pm

    ಕೌನ್ ಬನೆಗಾ ಕರೋಡ್​ ಪತಿ 16ರ ಸೀಸನ್​ನಲ್ಲಿ 1 ಕೋಟಿ ಗೆದ್ದ ಚಂದೇರ್​

    ಸರಿಯಾದ ಉತ್ತರ ಹೇಳಿದರೂ 7 ಕೋಟಿ ರೂಪಾಯಿ ಸಿಗಲಿಲ್ಲ ಯಾಕೆ ಗೊತ್ತಾ?

    ಬಿಗ್​ ಬಿ ಕೇಳಿದ 7 ಕೋಟಿ ರೂಪಾಯಿಯ ಆ ಕೊನೆಯ ಪ್ರಶ್ನೆ ಏನಾಗಿತ್ತು

ಮುಂಬೈ:  ಅಮಿತಾ ಬಚ್ಚನ್ ನಡೆಸಿಕೊಡುವ ಕೌನ್ ಬನೆಗಾ ಕರೋಡ್​ಪತಿ ಈಗ 16ನೇ ಸಿಸನ್​ಗೆ ಕಾಲಿಟ್ಟಿದೆ. ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಿದ್ದ 16ನೇ ಸೀಸನ್ ಮೊದಲ ಬಾರಿಗೆ ಕೋಟಿ ಗೆದ್ದ ಸ್ಪರ್ಧಾಳುವಿನ ಬಗ್ಗೆ ಚರ್ಚೆಯಾಗುತ್ತಿದೆ. ಕೆಬಿಸಿಯ 16ನೇ ಸೀಸನ್​ನಲ್ಲಿ ಮೊದಲ ಬಾರಿಗೆ ಚಂದೇರ್ ಪ್ರಕಾಶ್ ಅನ್ನುವವರು ಒಂದು ಕೋಟಿ ರೂಪಾಯಿ ಗೆದಿದ್ದಾರೆ. ಆದ್ರೆ 7 ಕೋಟಿ ಗೆಲ್ಲುವ ಜಾಕ್​ಪಾಟ್ ಪ್ರಶ್ನೆಗೆ ಉತ್ತರ ಗೊತ್ತಿದ್ದರೂ ಸ್ಪಷ್ಟ ಇರದ ಕಾರಣ 7 ಕೋಟಿ ರೂಪಾಯಿ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದಾರೆ.

ಇದನ್ನೂ ಓದಿ: ‘ಭಾರತದಲ್ಲಿ ಬದುಕು ಚೆಂದ‘ ನಮ್ಮ ದೇಶವನ್ನು ಹಾಡಿ ಹೊಗಳಿದ್ದೇಕೆ ಅಮೆರಿಕಾದ ಈ ಮಹಿಳೆ?

ಐಎಎಸ್ ಅಧಿಕಾರಿಯಾಗುವ ಆಕಾಂಕ್ಷಿ, ಜಮ್ಮು ಕಾಶ್ಮೀರ ಮೂಲದ ಚಂದೇರ್​ಗೆ 7 ಕೋಟಿ ರೂಪಾಯಿ ಪ್ರಶ್ನೆಯನ್ನು ಕೇಳಲಾಗಿತ್ತು. ಬಿಗ್​ ಬಿ ಕೇಳಿದ ಪ್ರಶ್ನೆ 1587ರಲ್ಲಿ ಉತ್ತರ ಅಮೆರಿಕಾದಲ್ಲಿ ಬ್ರಿಟಿಷ್​ ಪೋಷಕರಿಗೆ ಹುಟ್ಟಿದ ಮೊದಲ ಮಗು ಯಾವುದು ಅಂತ ಇತ್ತು ಅದಕ್ಕೆ ಆಯ್ಕೆಗಳಾಗಿ A ) ವರ್ಜಿನಿಯಾ ಡೇರ್, B ) ವರ್ಜಿನಿಯಾ ಹಾಲ್ C) ವರ್ಜಿನಿಯಾ ಕಫೆಯ್ ಮತ್ತು D) ವರ್ಜಿನಿಯಾ ಸಿಂಕ್ ಎಂದು ನೀಡಲಾಗಿತ್ತು.

ಈ ಬಗ್ಗೆ ಚಂದೇರ್​ಗೆ ಯಾವುದೇ ಮಾಹಿತಿ ಇರಲಿಲ್ಲ. ಸಣ್ಣ ಸುಳಿವು ಕೂಡ ಇರಲಿಲ್ಲ. ಅವರ ಬಳಿ ಇದ್ದ ಲೈಫ್​ಲೈನ್ ಕೂಡ ಖಾಲಿಯಾಗಿ ಹೋಗಿದ್ದವು. ಹೀಗಾಗಿ ಕೊನೆಗೆ ನಾನು ಕ್ವಿಟ್​ ಮಾಡುವುದಾಗಿ ಚಂದೇರ್ ಹೇಳಿದ್ರು. ಅವರನ್ನು ಶಾಂತರೀತಿಯಾಗಿ ಆಡಲು ನೆರವಾಗಿದ್ದ ಅಮಿತಾಬ್ ಬಚ್ಚನ್ ಅವರಿಗೆ ಥ್ಯಾಂಕ್ಸ್ ಹೇಳಿದ ಚಂದೇರ್​. ಆಟ ಮುಗಿಸಿ ಹೊರಡಲು ಸಜ್ಜಾದರು

ಇದನ್ನೂ ಓದಿ: BREAKING: ಬೆಂಗಳೂರಲ್ಲಿ ಮತ್ತೋರ್ವ ಶಂಕಿತ ಉಗ್ರನ ಬಂಧನ; ಐದು ಬಾಂಬ್ ಇಟ್ಟಿದ್ದ ಪ್ರಳಯಾಂತಕ

ಈ ವೇಳೆ 7 ಕೋಟಿ ರೂಪಾಯಿ ಪ್ರಶ್ನೆಗೆ ಉತ್ತರವನ್ನು ಊಹಿಸಿಲು ಚಂದೇರ್​ಗೆ ಅಮಿತಾಬಚ್ಚನ್ ಅವಕಾಶ ನೀಡಿದ್ರು. ಆಗ ಚಂದೇರ್ ಕೊಟ್ಟ ವರ್ಜಿನಿಯಾ ಡೇರ್ ಎಂಬ ಉತ್ತರ ಸರಿಯಾಗಿಯೇ ಇತ್ತು. ಆದ್ರೆ ದುರಾದೃಷ್ಟವಶಾತ್ ಚಂದೇರ್ ತಮ್ಮ ಆಟವನ್ನು ಕ್ವಿಟ್ ಮಾಡಿ 1 ಕೋಟಿ ರೂಪಾಯಿಯನ್ನು ತಮ್ಮದಾಗಿಸಿಕೊಂಡು ಬಿಟ್ಟಿದ್ರು. ನಂತರ ನಾನು ಕೇವಲ ಊಹೆ ಮಾಡಿದ್ದು. ಸರಿಯಾದ ಉತ್ತರ ನನಗೆ ನಿಜವಾಗಿಯೂ ಗೊತ್ತಿರಲಿಲ್ಲ ಎಂದು ಹೇಳಿದ್ರು ಚಂದೇರ್. ಸದ್ಯ ಕೆಬಿಸಿ 16 ಈ ಎಪಿಸೋಡ್​ನ ಪ್ರೋಮೋವನ್ನು ರಿಲೀಸ್ ಮಾಡಿದ್ದು. ಮೊದಲ ಬಾರಿಗೆ ಈ ಸೀಸನ್​ನಲ್ಲಿ ಸ್ಪರ್ಧಿಯೊಬ್ಬ 7 ಕೋಟಿ ರೂಪಾಯಿ ಪ್ರಶ್ನೆಗೆ ತಲುಪಿದ್ದರ ರೋಮಾಂಚಕಾರಿ ವಿಡಿಯೋ ತುಣುಕುಗಳನ್ನು ಅದು ಹಂಚಿಕೊಂಡಿದೆ.

ಇದನ್ನೂ ಓದಿ: ಲಿಪ್​ಸ್ಟಿಕ್​​ ಹಚ್ಚಿದ್ದಕ್ಕೆ ಮಹಿಳಾ ದಫೇದಾರ್​​ ವರ್ಗಾವಣೆ!

ಇನ್ನು ಗೆದ್ದಿರುವ ಸಂಪೂರ್ಣ ಹಣವನ್ನು ತಮ್ಮ ತಂದೆ ತಾಯಿಗೆ ನೀಡುವುದಾಗಿ ಚಂದೇರ್ ಹೇಳಿದ್ದಾರೆ. ಅವರು ನನ್ನ ಬದುಕಿಗಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ನನ್ನ ಆರೋಗ್ಯ ಸಮಸ್ಯೆಗಾಗಿ ಹಾಗೂ ಆರ್ಥಿಕ ಸಂಕಷ್ಟದಿಂದ ಕುಟುಂಬವನ್ನು ಕಾಪಾಡಲು ಈ ಹಣವನ್ನು ಉಪಯೋಗಿಸುವುದಾಗಿ ಚಂದೇರ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KBC ಸೀಸನ್ 16ರ ಕೋಟಿ ಗೆದ್ದ ಮೊದಲಿಗ; ಉತ್ತರ ಹೇಳಿದರೂ 7 ಕೋಟಿ ಗೆಲ್ಲಲಾಗಲಿಲ್ಲ ಯಾಕೆ?

https://newsfirstlive.com/wp-content/uploads/2024/09/KBC-16-SEASON-1.jpg

Load More